Pakistani

'ನಾಯಿ' ಎಂದು ಕರೆದರೂ ಪರವಾಗಿಲ್ಲ ಪಾಕಿಸ್ತಾನಿ ಎಂದು ಕರೆಯಬೇಡಿ: ಬಲೂಚ್ ನಿರಾಶ್ರಿತ
ಭಾರತಕ್ಕೆ ಆಗಮಿಸಿರುವ ಬಲೂಚಿಸ್ತಾನದ ನಿರಾಶ್ರಿತರೊಬ್ಬರು ನಮ್ಮನ್ನು ನಾಯಿ ಎಂದು ಕರೆದರೂ ಪರವಾಗಿಲ್ಲ ಆದರೆ ಪಾಕಿಸ್ತಾನಿ ಎಂದು ಮಾತ್ರ ಕರೆಯಬೇಡಿ...

ಎಮ್ಮೆಯ ಸಂದರ್ಶನ ನಡೆಸಿದ ಪಾಕಿಸ್ತಾನ ವರದಿಗಾರ
ಪಾಕಿಸ್ತಾನದಲ್ಲಿ ಮಾಧ್ಯಮ ವರದಿಗಾರನೊಬ್ಬ ಗೋರಿಯೊಳಗೆ ಮಲಗಿ ಸಂದರ್ಶನ ನಡೆಸಿದ್ದು ಆಯ್ತು, ಇದೀಗ ಮತ್ತೋರ್ವ ವರದಿಗಾರ ಎಮ್ಮೆಗಳನ್ನು ಸಂದರ್ಶನ ನಡೆಸಿ...

ಮಾಡೆಲ್ ಕಂದೀಲ್ ಹತ್ಯೆ: ಟ್ವೀಟರ್‌ನಲ್ಲಿ ಒಂದೆಡೆ ಖಂಡನೆ ಮತ್ತೊಂದೆಡೆ ಸಂಭ್ರಮ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನ ಸೆಕ್ಸಿ ಹಾಗೂ ಬೋಲ್ಡ್ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಮಾಡೆಲ್ ಕಂದೀಲ್ ಬಲೋಚ್ ಮರ್ಯಾದಾ...

ಭಾರತ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು : ಪಾಕ್ ಪತ್ರಿಕೆ
ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು, ನ್ಯಾಯ ಒದಗಿಸಲು ಹೆಣಗಾಡುತ್ತಿರುವ ಭಾರತ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ: ಪಾಕ್ ಪತ್ರಿಕೆ

ಕಚ್ ನಲ್ಲಿ ಮತ್ತೊಂದು ಪಾಕಿಸ್ತಾನಿ ಹಡಗು ಪತ್ತೆ
ಬಂಧೂಕುಗಳು ತುಂಬಿದ್ದ ಪಾಕಿಸ್ತಾನಿ ಹಡಗೊಂದು ಕಚ್ ಬಳಿ ಪತ್ತೆಯಾಗಿ, ವಶಪಡಿಸಿಕೊಂಡಿದ್ದ ಕೆಲವೇ ದಿನಗಳ ನಂತರ, ಮತ್ತೆ ಕೋಟೇಶ್ವರ್ ಪ್ರದೇಶದಲ್ಲಿ ತ್ಯಜಿಸಿ ಹೋಗಿದ್ದ ಮತ್ತೊಂದು

ಪೇಶಾವರ ದಾಳಿ ಬಳಿಕ 182 ಮದರಸಾಗಳಿಗೆ ಬೀಗ ಜಡಿದ ಪಾಕ್
ಪೇಶಾವರ ಸೇನಾಶಾಲೆ ಮೇಲಿನ ಭಯೋತ್ಪಾದಕರ ಭೀಕರ ದಾಳಿ ಬಳಿಕ ಪಾಕಿಸ್ತಾನ ಇಲ್ಲಿಯವರೆಗೂ 182 ಮದರಸಾಗಳಿಗೆ ಬೀಗ ಜಡಿದಿದೆ...

ಪಾಕ್ ಶೂಟರ್‍ಗಳು ಭಾರತಕ್ಕೆ
ಮುಂದಿನ ತಿಂಗಳ 25ರಿಂದ ಫೆಬ್ರವರಿ 3ರವರೆಗೆ ಡಾ. ಕಾರ್ಣೀಸಿಂಗ್ ರೇಂಜ್‍ನಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ...

ಕಣ್ಣೀರಿನ ಕ್ಷಮೆ ಕೋರಿದ ವೇಗಿ ಅಮೀರ್
ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿ ಐದು ವರ್ಷಗಳ ಅಮಾನತಿನ ಶಿಕ್ಷೆ ಅನುಭವಿಸಿ ಮತ್ತೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ತವಕದಲ್ಲಿರುವ ಪಾಕಿಸ್ತಾನದ ಎಡಗೈ ವೇಗಿ...

ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ತರಲು ಆಗ್ರಹ
ವಿಶ್ವದ ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ಮರಳಿ ತರುವಂತೆ ಸರಕಾರವನ್ನು ಆಗ್ರಹಿಸಲು ಲಾಹೋರ್ ನ್ಯಾಯಾಲಯದಲ್ಲಿ ಮೊಕದ್ದಮೆ ...

