Pakistan

ವಿಚಾರ ಗಮನಿಸಿಯೇ ಪಾಕ್ಗೆ ಬೆಂಬಲ: ಚೀನಾ
ಉಗ್ರ ಝಕಿವುರ್ ರೆಹಮಾನ್ ಲಖ್ವಿ ಮತ್ತು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪರವಾಗಿ ಕೈಗೊಂಡ ನಿಲವನ್ನು ಚೀನಾ ಗುರುವಾರ ಸಮರ್ಥಿಸಿಕೊಂಡಿದೆ...

ಗಡಿ ಸುರಕ್ಷಿತವಾಗಿಡುವ ಸಾಮರ್ಥ್ಯವಿದೆ: ಪಾಕ್ ಅಣ್ವಸ್ತ್ರ ಬೆದರಿಕೆಗೆ ಮನೋಹರ್ ಪರಿಕ್ಕರ್ ಪ್ರತಿಕ್ರಿಯೆ
ತನ್ನ ಗಡಿಯನ್ನು ಸುರಕ್ಷಿತವಾಗಿಡಲು ಭಾರತಕ್ಕೆ ಸಾಮರ್ಥ್ಯವಿದೆ, ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಬೇಕಿಲ್ಲ- ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಉಗ್ರ ಹಫೀಜ್ ಸಯೀದ್ ಸಂಘಟನೆಯನ್ನು ನಿಷೇಧಿಸುವುದಿಲ್ಲ: ಪಾಕಿಸ್ತಾನ
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನ ಜಮಾತ್- ಉದ್- ದವಾ ಉಗ್ರ ಸಂಘಟನೆಯನ್ನು ನಿಷೇಧಿಸುವ ಸಾಧ್ಯತೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ.

ಟೆಸ್ಟ್ ರ್ಯಾಂಕಿಂಗ್: ಭಾರತ ಹಿಂದಿಕ್ಕಿದ ಪಾಕ್
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡ ಪಾಕಿಸ್ತಾನ ತಂಡಕ್ಕೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರಿ ಬಡ್ತಿ ಸಿಕ್ಕಿದೆ. ,,

2ನೇ ಮದುವೆ ವದಂತಿ ತಳ್ಳಿಹಾಕಿದ ಪಾಕ್ ಮಾಜಿ ಅಧ್ಯಕ್ಷ, ಬೆನಜೀರ್ ಪತಿಯಾಗಿ ಉಳಿಯುತ್ತೇನೆ: ಜರ್ದಾರಿ
ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ತಾವು ಅಮೆರಿಕ ಮೂಲದ ವೈದ್ಯೆ ತನ್ವೀರ್ ಝಮಾನಿ ಅವರನ್ನು ಎರಡನೇ ಮದುವೆಯಾಗಿದ್ದಾರೆ...

ಜಮತ್ ಉದ್ ದವಾ ಮೇಲೆ ನಿಷೇಧ ಹೇರಿಲ್ಲ: ಪಾಕಿಸ್ತಾನ ಸಚಿವ
ಜಮತ್ ಉದ್ ದವಾ ಸಂಘಟನೆಯ ಮೇಲೆ ನಿಷೇಧ ಹೇರಿಲ್ಲ. ಬದಲಾಗಿ ಸಂಘಟನೆ ಮೇಲೆ ಸರ್ಕಾರ ಕಣ್ಗಾವಲಿಸಿರಿಸಿದೆ ಎಂದು ಪಾಕಿಸ್ತಾನ ಸಚಿವ ಮಂಗಳವಾರ ಹೇಳಿದ್ದಾರೆ...

ಅಗತ್ಯ ಬಿದ್ದರೆ ಪಾಕಿಸ್ತಾನ ಅಣ್ವಸ್ತ್ರ ಬಳಸಲಿದೆ: ಸಚಿವ
ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಹುಳಿ ಹಿಂಡುವ ಹೇಳಿಕೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆಯಾದಲ್ಲಿ ಪಾಕಿಸ್ತಾನ ಅಣ್ವಸ್ತ್ರಗಳನ್ನು ಬಳಸಲಿದೆ ಎಂದು

ಕೊನೆಗೂ ಪಾಕ್ ನಲ್ಲಿ ಅಂಗೀಕಾರ ಆಗದ ಹಿಂದೂ ವಿವಾಹ ಕಾಯ್ದೆ
ಹಿಂದೂ ವಿವಾಹ ಕಾಯ್ದೆ ಅಂಗೀಕರಿಸಲು ಪಾಕಿಸ್ತಾನ ಸಂಸದೀಯ ಸಮಿತಿ ವಿಫಲವಾಗಿದೆ.

ಗಡಿ ಜಿಲ್ಲೆಗಳಲ್ಲಿ ಉಗ್ರರ ತರಬೇತಿಗೆ ನೇಮಕಾತಿ: ಗುಪ್ತಚರ ಸಂಸ್ಥೆಗಳು
ಉಗ್ರಗಾಮಿ ಸಂಸ್ಥೆ ಹಿಜ್ಬ್-ಉಲ್-ಮುಜಾಹಿದ್ದೀನ್ ನೂತನವಾಗಿ ನೇಮಕಾತಿ ಮಾಡಿಕೊಂಡ ಜನರ ಗುಂಪಿನ ಫೋಟೋವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದ

