Pakistan

ನಿಮಗೇ ತಿಳಿಯದೇ ನಮಗೆ ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಯೂ- ಇರಾನ್ ಕಾಲೆಳೆದ ಟ್ರಂಪ್; ಅಮೆರಿಕಾಗೆ ಆದ ಲಾಭವೇನು?
ಟ್ರೂತ್ ಸೋಶಿಯಲ್ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಹೋರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿ ನಡೆಸಿ, ಇರಾನ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದರು.

ಪಾಕಿಸ್ತಾನದ ಅಸಿಮ್ ಮುನೀರ್- ಟ್ರಂಪ್ ಸ್ನೇಹ ಹೆಚ್ಚುತ್ತಿದ್ದಂತೆಯೇ ' ಡೆಂಜರಸ್' ಎಂದ ಅಮೆರಿಕದ ನಾಯಕರು!
ಫಾಕ್ಸ್ ನ್ಯೂಸ್ ಡಿಜಿಟಲ್ ಪ್ರಕಾರ, ಮುನೀರ್ 2016 ಮತ್ತು 2017 ರಲ್ಲಿ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಅವರು ಇರಾನ್ನೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಾರಂಭಿಸಿದರು ಎನ್ನಲಾಗಿದೆ.

ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ನೇಮಕ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ.

West Asia Conflict: ಅಮೆರಿಕ-ಇರಾನ್ ಮುಂದಿನ ಸುತ್ತಿನ ಶಾಂತಿ ಮಾತುಕತೆಗೆ ಸಿದ್ಧತೆ ಆರಂಭಿಸಿದ ಪಾಕಿಸ್ತಾನ!
ಎರಡೂ ಕಡೆಯವರನ್ನು ಮಾತುಕತೆಯ ಮೇಜಿನ ಬಳಿಗೆ ಮರಳಿ ತರಲು ತೀವ್ರ ರಾಜತಾಂತ್ರಿಕ ಚಟುವಟಿಕೆ ನಡೆಯಿತು ಎಂದು ಶುಕ್ರವಾರ ಪಾಕಿಸ್ತಾನದ ಅಧಿಕೃತ ಮೂಲಗಳು ತಿಳಿಸಿವೆ.

ಇರಾನ್ ಜೊತೆಗೆ ಶಾಂತಿ ಒಪ್ಪಂದ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಭೇಟಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಶಾಂತಿ ಒಪ್ಪಂದ ಅಂತಿಮವಾದಲ್ಲಿ, ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಭೇಟಿ ನೀಡುವ ಕುರಿತು ಚಿಂತನೆ ನಡೆಸಲಾಗುವುದು.

ಶಾಂತಿ ಮಾತುಕತೆ ಮುರಿದು ಬಿದ್ದರೂ ಮುಂದುವರೆದ ಪಾಕ್ ಪ್ರಯತ್ನ: ಇರಾನ್ಗೆ ತೆರಳಿದ ಮುನೀರ್ ನೇತೃತ್ವದ ನಿಯೋಗ!
"ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ನಿಯೋಗದೊಂದಿಗೆ ಟೆಹ್ರಾನ್ಗೆ ಆಗಮಿಸಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.

OP Sindoor ಮರೆತಿದ್ದಾರೆ ಅನ್ಸುತ್ತೆ; ಕೋಲ್ಕತಾಗೆ ಬರೋದ್ ಇರ್ಲಿ.. ಕಾಶ್ಮೀರಕ್ಕೂ ಕಾಲಿಡಲಾಗಲ್ಲ: ಪಾಕ್ ಸಚಿವನ ಚಳಿ ಬಿಡಿಸಿದ Omar Abdullah
ಆಪರೇಷನ್ ಸಿಂಧೂರ್ ಆಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಅವರು (ಪಾಕಿಸ್ತಾನ) ಜಮ್ಮು ತಲುಪಿದ್ದು ಅಷ್ಟೇನೂ ಗಮನಾರ್ಹ ಹಾನಿಯಾಗಿಲ್ಲ. ಕೋಲ್ಕತ್ತಾ ತಲುಪುವುದು ಕೇವಲ ಕನಸು..
'ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಇದ್ದಾರೆಂದು ಭಾವಿಸಬೇಡಿ': ಮೂರು ಸಿಕ್ಸರ್ ಸಿಡಿಸಿದ ಬಗ್ಗೆ ಸಾಹಿಬ್ಜಾದಾ ಫರ್ಹಾನ್!
ಎರಡನೇ ಓವರ್ನಲ್ಲಿ, ಫರ್ಹಾನ್ ಅವರು ಸ್ಲೋವರ್ ಎಸೆತವನ್ನು ಲಾಂಗ್-ಆಫ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಬುಮ್ರಾ ಅವರ ಬೌಲಿಂಗ್ನಲ್ಲಿ ತಮ್ಮ ಮೂರನೇ ಸಿಕ್ಸರ್ ಬಾರಿಸಿದರು ಮತ್ತು ಸಾಧನೆ ಮಾಡಿದರು.

ಅಮೆರಿಕಾ–ಇರಾನ್ ಸಂಘರ್ಷ: ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ, ಸಂಘರ್ಷ ಅಂತ್ಯಕ್ಕೆ ಇನ್ನೂ ಸಮಯ ಬೇಕು- ಪಾಕಿಸ್ತಾನ
ಇಸ್ಲಾಮಾಬಾದ್ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಪರಿಸ್ಥಿತಿ ತಾತ್ಕಾಲಿಕವಾಗಿ ಶಮನಗೊಂಡಿದ್ದು, ಎರಡು ವಾರಗಳ ಕದನ ವಿರಾಮ ಇನ್ನೂ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

