Pakistan Cricket Board

ಭಾರತ ಮನಸ್ಸು ಮಾಡಿದರೆ ಪಾಕ್ ಕ್ರಿಕೆಟ್ ಮಂಡಳಿ ಬೀದಿಪಾಲು: ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ
ಭಾರತ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) "ಬೀದಿ ಪಾಲಾಗಬಹುದು". ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಶೇಕಡಾ 90 ರಷ್ಟು ಧನಸಹಾಯ ಭಾರತದಿಂದ ಬರುತ್ತದೆ.

ಆದಾಯ ನಷ್ಟ: ಭಾರತದಿಂದ 60 ದಶಲಕ್ಷ ಪರಿಹಾರ ಕೇಳಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ದ್ವಿಪಕ್ಷೀಯ ಸರಣಿಗಳನ್ನು ಆಡುವ ಒಪ್ಪಂದವನ್ನು ಪಾಲಿಸಲು ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ...

ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿದ ವಿಂಡೀಸ್ ತಂಡ
ಯುಎಇನಲ್ಲಿ ಆಡಲಿರುವ ಪೂರ್ಣ ಸರಣಿಯ ಪೈಕಿ ಕೆಲವು ಪಂದ್ಯಗಳನ್ನಾದರೂ ಪಾಕಿಸ್ತಾನದಲ್ಲಿ ಆಡಿ ಎಂದು ಪಿಸಿಬಿಯ ಮನವಿಯನ್ನು ವೆಸ್ಟ್ ಇಂಡೀಸ್ ತಿರಸ್ಕರಿಸಿದೆ. ...

ಪಾಕಿಸ್ತಾನಕ್ಕೆ ಮತ್ತೆ ಮುಳುವಾದ ಭಯೋತ್ಪಾದನೆ; ಪಾಕ್-ಆಫ್ಘನ್ ಕ್ರಿಕೆಟ್ ಸರಣಿ ರದ್ದು
ಪಾಕಿಸ್ತಾನ ಕ್ರಿಕೆಟ್`ಗೆ ಭಯೋತ್ಪಾದನೆ ಬೆನ್ನು ಬಿಡದ ಭೂತದಂತೆ ಕಾಡುತ್ತಿದ್ದು, ವರ್ಷಗಳ..

ಬೂಮ್ ಬೂಮ್ ಅಫ್ರಿದಿಗೆ ಪಾಕ್ ಕ್ರಿಕೆಟ್ ಸಂಸ್ಥೆ ಕೊಟ್ಟ ದೊಡ್ಡ ಗಿಫ್ಟ್ ಇದೇ ಏನು..?
ಪಾಕಿಸ್ತಾನ ಕ್ರಿಕೆಟ್ ನಲ್ಲಿ ಇದೀಗ ನಾಯಕ ಶಾಹಿದ್ ಅಫ್ರಿದಿ ನಿವೃತ್ತಿಯದ್ದೇ ಮಾತು. ತಂಡದಿಂದ ಅಫ್ರಿದಿ ಅವರನ್ನು ಉಚ್ಛಾಟಿಸುವ ಹಂತಕ್ಕೆ ಪಿಸಿಬಿ ಹೋಗಲು ಅಫ್ರಿದಿ ಮಾಡಿದ್ದಾದರೂ ಏನು..?

ಧರ್ಮಶಾಲಾದಲ್ಲಿ ಪಂದ್ಯಕ್ಕೆ ವಿರೋಧ: ಆತಂಕ ವ್ಯಕ್ತಪಡಿಸಿದ ಪಿಸಿಬಿ
ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಿನ ಟಿ-20 ಪಂದ್ಯಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ...

ಮುಂದಿನ ವರ್ಷ ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಪಾಕ್ ಭಾಗವಹಿಸಲ್ಲ: ಪಿಸಿಬಿ
2017ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಉದ್ದೇಶಿತ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ...

ಜೂನ್ ನಲ್ಲಿ ಏಕದಿನ, ಟಿ20 ಸರಣಿ ನಡೆಸಲು ಹೊಸ ಪ್ರಸ್ತಾವನೆ-ಬಿಸಿಸಿಐ ಕಡೆ ಮತ್ತೆ ಪಿಸಿಬಿ ಸ್ನೇಹ ಹಸ್ತ?
ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತನ್ನ ಈ ಕಾರ್ಯದಲ್ಲಿ ಅದೆಷ್ಟೇ...

ಸರಣಿ ಆಸೆ ಕೈಬಿಡುವತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ:ಶಹರ್ಯಾರ್ ಖಾನ್
ಭಾರತ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕುರಿತಂತೆ ಬಿಸಿಸಿಐನ ತೀರ್ಮಾನವನ್ನು ಕಾದು ಕಾದು ಸುಸ್ತಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಈ ಸರಣಿ ಮೇಲಿನ ಆಸೆಯನ್ನು ಕೈಬಿಡಲು ನಿರ್ಧರಿಸಿದೆ...

