Padmavati

ನಾನು ಶೇ.200ರಷ್ಟು 'ಪದ್ಮಾವತಿ' ಪರ ಇದ್ದೇನೆ: ರಣವೀರ್ ಸಿಂಗ್
ಪದ್ಮಾವತಿ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಇದೇ....

ಪದ್ಮಾವತಿ ಬಿಡುಗಡೆ ಮುಂದೂಡಿಕೆ: ಪ್ರಧಾನಿ ಪಾತ್ರ ಇರಬಹುದು- ಕರಣಿ ಸೇನಾ
ಪದ್ಮಾವತಿ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದರೂ, ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಲ್ಲಿ ಪ್ರಧಾನಿ ಪಾತ್ರ ಇರಬಹುದು ಎಂದು ಶ್ರೀ ರಜಪೂತ್ ಕರಣಿ ಸೇನಾ ಹೇಳಿದೆ.

ಮೊಘಲ್ ಎ ಆಜಾಂ ಗೆ ಇಲ್ಲದ ವಿರೋಧ, ನಿಷೇಧ ಪದ್ಮಾವತಿಗೆ ಯಾಕೆ?: ರಾಹುಲ್ ರವೈಲ್
ಮೊಘಲ್-ಎ-ಆಜಾಂ ಗೆ ಇಲ್ಲದ ವಿರೋಧ, ನಿಷೇಧ ಪದ್ಮಾವತಿ ಚಿತ್ರಕ್ಕೆ ಯಾಕೆ ಎಂದು ಚಿತ್ರ ನಿರ್ದೇಶಕ ಹಾಗೂ ಪಣಜಿಯಲ್ಲಿ ನಡೆಯುತ್ತಿರುವ 48ನೇ ಐಎಫ್‌ಎಫ್‌ಐ ಪನೋರಮಾ ವಿಭಾಗದ ಜ್ಯೂರಿ ಮುಖ್ಯಸ್ಥ...

ನನಗೆ ಭಾರತವನ್ನು ಅರ್ಥಮಾಡಿಕೊಳ್ಳಲಾಗಿಲ್ಲ: ಅದಿತಿ ರಾವ್
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರಕ್ಕೆ ದೇಶಾದ್ಯಂತ ವಿರೋಧ....

ಮಧ್ಯಪ್ರದೇಶದ ನಂತರ ಗುಜರಾತ್ ನಲ್ಲೂ ಪದ್ಮಾವತಿಗೆ ನಿಷೇಧ
ಪದ್ಮಾವತಿ ಚಿತ್ರದ ಪ್ರದರ್ಶನವನ್ನು ಗುಜರಾತ್ ನಲ್ಲಿ ನಿಷೇಧ ವಿಧಿಸುವುದಾಗಿ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

ಪದ್ಮಾವತಿ ವಿವಾದ: ಜಾವೇದ್ ಅಖ್ತರ್ ವಿರುದ್ಧ ದೂರು ದಾಖಲು
ರಜಪೂತರನ್ನು ಅವಹೇಳನ ಮಾಡಿರುವ ಕವಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಕೇಸ್ ದಾಖಲಿಸುವಂತೆ ಕಾರ್ಣಿ ಸೇನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ...

ಸೆನ್ಸಾರ್ ಗೂ ಮೊದಲೇ ರಾಜ್ಯಗಳು 'ಪದ್ಮಾವತಿ'ಗೆ ನಿಷೇಧ ಹೇರುವಂತಿಲ್ಲ: ಪಹ್ಲಾಜ್ ನಿಹಲಾನಿ
ಪದ್ಮಾವತಿ ಚಿತ್ರದ ಸೆನ್ಸಾರ್ ಕಾರ್ಯ ಪೂರ್ಣಗೊಳ್ಳುವವರೆಗೂ ಯಾವುದೇ ರಾಜ್ಯ ಅಥವಾ ರಾಜ್ಯ ಸರ್ಕಾರ ಚಿತ್ರಕ್ಕೆ ನಿಷೇಧ ಹೇರುವಂತಿಲ್ಲ ಎಂದು ಮಾಜಿ ಸೆನ್ಸಾರ್ ಮಂಡಳಿ (ಸಿಬಿಎಫ್ ಸಿ) ಅಧ್ಯಕ್ಷ ಪೆಹ್ಲಾಜ್ ನಿಹಲಾನಿ ಹೇಳಿದ್ದಾರೆ.

'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು: ದೀಪಿಕಾ ಬೆನ್ನಿಗೆ ನಿಂತ ನಟ ಕಮಲ್ ಹಾಸನ್
ಪದ್ಮಾವತಿ ಚಿತ್ರ ವಿವಾದ ಸಂಬಂಧ ಚಿತ್ರ ತಂಡ ಹಾಗೂ ನಟಿ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್, 'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು ಎಂದು ಹೇಳಿದ್ದಾರೆ.

ಪದ್ಮಾವತಿ ದೀಪಿಕಾ ತಲೆಗೆ ಇನಾಮು ಘೋಷಿಸಿದ ನಾಯಕನ ವಿರುದ್ಧ ಬಿಜೆಪಿ ಖಂಡನೆ
ಪದ್ಮಾವತಿ ನಟಿ ದೀಪಿಕಾ ಪಡುಕೋಣೆ ತಲೆ ಕತ್ತರಿಸುವವರಿಗೆ ಇನಾಮು ನೀಡುವುದಾಗಿ ಘೋಷಣೆ ಮಾಡಿದ ತನ್ನದೇ ಮುಖಂಡನ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ನಟಿಯ ಬಳಿ ಬೇಷರತ್ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದೆ.

