Paddehuli

ಜನರು ನಿಮ್ಮ ಕೆಲಸವನ್ನು ಗಮನಿಸುತ್ತಾರೆಯೆ ಹೊರತು ನಿಮ್ಮ ಹಿನ್ನೆಲೆಯನ್ನಲ್ಲ: ನಿಶ್ವಿಕಾ ನಾಯ್ಡು
"ಅಮ್ಮ ಐ ಲವ್ ಯು" ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಾಡೆಲ್ ಕಂ ಹೀರೋಯಿನ್ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಒಂದು ವರ್ಷ ಪೂರೈಸಿದ್ದಾರೆ.

'ಲವ್ವರ್ ಬಾಯ್' ಪಾತ್ರಕ್ಕಷ್ಟೆ ಸೀಮಿತ, ದ್ರಾಕ್ಷಿ ಉರುಳಿಸಿದ್ದು ಒಂದೇ ಸಲ: ರವಿಚಂದ್ರನ್ ಹರಟೆ
“ನನ್ನನ್ನು ಎಲ್ಲರೂ ಲವ್ವರ್ ಬಾಯ್ ಅಂತ ಕರೆದು ಪ್ರೇಮಿಯ ಪಾತ್ರಕ್ಕಷ್ಟೆ ಸರಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ನಾನು ದ್ರಾಕ್ಷಿ ಉರುಳಿಸಿದ್ದು....

ಪಡ್ಡೆಹುಲಿಗೆ 'ಪವರ್', ವಿಶೇಷ ಪಾತ್ರದಲ್ಲಿ ಪುನೀತ್!
ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಪಾದಾರ್ಪಣೆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಳಿಕ ಇದೀಗ ಪವರ್ ಸಾಥ್ ಸಿಕ್ಕಿದೆ.

ಪಡ್ಡೆಹುಲಿಯಲ್ಲಿ ಕರ್ಣನಾಗಿ ರಕ್ಷಿತ್ ಶೆಟ್ಟಿ
ಶ್ರೇಯಸ್ ಮಂಜು ನಟನೆಯ ಪಡ್ಡೆಹುಲಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ...

ಗಾಯಾಗಿದ್ದರೂ ಪಡ್ಡೆಹುಲಿ'ಗಾಗಿ ನಟ ಶ್ರೇಯಸ್ ಮಂಜು ಭರ್ಜರಿ ಸಾಹಸ!
ರಾಜಾಹುಲಿ ಚಿತ್ರ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ ಚಿತ್ರದಲ್ಲಿ ಗಾಯದ ನಡುವೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಭರ್ಜರಿ ಸಾಹಸ ಮಾಡಿದ್ದಾರೆ...

ಪಡ್ಡೆಹುಲಿಯಲ್ಲಿ ಒಂದಾದ ರವಿಚಂದ್ರನ್-ಸುಧಾರಾಣಿ
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶೇಯಸ್ ಚೊಚ್ಚಲ ಚಿತ್ರ ಪಡ್ಡೆ ಹುಲಿ ಭಾರೀ ಸದ್ದು ಮಾಡುತ್ತಿದೆ...

ಚಂದನವನಕ್ಕೆ ಮತ್ತೊಬ್ಬ ನಟಿ ಐಶ್ವರ್ಯಾ ಪ್ರಸಾದ್ ಎಂಟ್ರಿ
ಸ್ಯಾಂಡಲ್ ವುಡ್ ಗೆ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅವರಲ್ಲೊಬ್ಬರು ಐಶ್ವರ್ಯಾ ಪ್ರಸಾದ್...

'ಪಡ್ಡೆಹುಲಿ'ಗಾಗಿ ಶ್ರೇಯಸ್ ಮಂಜು ಸಖತ್ ಸ್ಟಂಟ್ಸ್!
ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಶ್ರೇಯಸ್ ಮಂಜು ಪರಿಚಯವಾಗುತ್ತಿದ್ದು, ಚಿತ್ರತಂಡ ಚಿತ್ರೀಕರಣಕ್ಕೂ ಮುನ್ನ ಪ್ರಚಾರ ಪರಿಚಯದ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ.

