P Vasu

ಸಾಲು ಸಾಲು ಚಿತ್ರಗಳಲ್ಲಿ ಶಿವರಾಜ್‌ಕುಮಾರ್ ಬ್ಯುಸಿ; ಹೊಸ ಚಿತ್ರಕ್ಕೆ ಬಾಲಾಜಿ ಮಾಧವನ್ ಆ್ಯಕ್ಷನ್ ಕಟ್!
ಇದು ಶ್ರಿತಿಕ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದ್ದು, ಖ್ಯಾತ ಚಲನಚಿತ್ರ ನಿರ್ಮಾಪಕ ಪಿ ವಾಸು ಅವರ ಸೋದರಳಿಯ ಬಾಲಾಜಿ ಮಾಧವನ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ.

ರವಿಚಂದ್ರನ್ ಅಭಿನಯದ 'ದೃಶ್ಯ 2' ಚಿತ್ರದ ಟ್ರೈಲರ್
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ 2 ಚಿತ್ರದ ಟ್ರೈಲರ್ ಬಿಡುಗಡೆಯಾಗದೆ. ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದಾರೆ.

'ದೃಶ್ಯಂ 2' ಕನ್ನಡ ರಿಮೇಕ್ ಗಾಗಿ ಮತ್ತೆ ಒಂದಾದ ರವಿಚಂದ್ರನ್, ಪಿ.ವಾಸು ಜೋಡಿ
"ದೃಶ್ಯ" ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಿರ್ದೇಶಕ ಪಿ. ವಾಸು ಜೋಡಿ ಇದೀಗ "ದೃಶ್ಯ 2" ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ "ದೃಶ್ಯಂ 2" ರಿಮೇಕ್ ನಲ್ಲಿ ಈ ಇಬ್ಬರೂ ಮತ್ತೆ ಸೇರುತ್ತಿದ್ದಾರೆ.

ಕಥೆ, ಪಾತ್ರಗಳೇ ನನ್ನನ್ನು ಅರಸಿ ಬರುತ್ತದೆ: ರಚಿತಾ ರಾಮ್
ಶಿವರಾಜ್‌ಕುಮಾರ್ ಅವರ ಆಯುಷ್ಮಾನ್ ಭವ ಬಿಡುಗಡೆಗೂ ಮೊದಲೇ ಸೆಂಚುರಿ ಸ್ಟಾರ್ ಜತೆಗೆ ನಟಿಸಿದ ರಚಿತಾ ರಾಮ್ ಅವರಿಗೆ ಪ್ರಶಂಸೆಯ ಸುರಿಮಳೆಯಾಗಿದೆ. .

ಕನ್ನಡ ರಾಜ್ಯೋತ್ಸವಕ್ಕೆ ಪ್ರೇಕ್ಷಕರ ಮುಂದೆ ಶಿವಣ್ಣನ 'ಆಯುಷ್ಮಾನ್ ಭವ'
ಪಿ ವಾಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ "ಆಯುಷ್ಮಾನ್ ಭವ" ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ತೆರೆಗೆ ಬರಲು ಸಿದ್ದವಾಗಿದೆ. ದ್ವಾರಕೀಶ್ ಚಿತ್ರದ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರವನ್ನು ಯೋಗೀಶ್ ದ್ವಾರಕೀಶ್ ನಿರ್ಮಿಸಿದ್ದಾರೆ. ಚಿತ್ರದ ಕೆಲ ಸ್ಟಿಲ್ ಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.

ಶಿವಣ್ಣನ ಮುಂದಿನ ಚಿತ್ರದಲ್ಲಿ ಶಿವಾಜಿ ಪ್ರಭು,, ಸುಹಾಸಿನಿ
ಹ್ಯಾಟ್ರಿಕ್ ಹೀರೋ ಶಿವಣ್ಣನ ಮುಂದಿನ ಚಿತ್ರ "ಆನಂದ್" ನಲ್ಲಿ ಹಿರಿಯ ನಟರಾದ ಶಿವಾಜಿ ಪ್ರಭು ಹಾಗೂ ಸುಹಾಸಿನಿ ಅಭಿನಯಿಸುವುದು ಪಕ್ಕಾ ಆಗಿದೆ.

ಪಿ.ವಾಸು ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ?
ದ್ವಾರಕೀಶ್ ಚಿತ್ರ ಬ್ಯಾನರ್ನ 52ನೇ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ನಟಿಸುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಿ,ವಾಸು ನಿರ್ದೇಶಿಸಲಿದ್ದಾರೆ....

ಗಣೇಶ್ ಸಿನೆಮಾಗೆ ಪಿ.ವಾಸು ನಿರ್ದೇಶನ
ಈ ವರ್ಷ ಗಣೇಶ್ ನಟಿಸಲಿರುವ ಸಿನೆಮಾಗಳ ಪಟ್ಟಿ ಉದ್ದವಿದೆ. 'ಪಟಾಕಿ'ಯಿಂದ ಪ್ರಾರಂಭವಾಗಿ, ಯೋಗರಾಜ್ ಭಟ್ ಅವರ 'ಮುಗುಳುನಗೆ' ಮತ್ತು 'ಗಾಳಿಪಟ ೨', ಪ್ರಶಾಂತ್ ರಾಜ್

ಮತ್ತೆ ಮತ್ತೆ ಶಿವಲಿಂಗ
ನಿರ್ದೇಶಕ ಪಿ ವಾಸು ಮತ್ತು ನಟ ಶಿವರಾಜಕುಮಾರ್ ಒಂದಾಗಿದ್ದ 'ಶಿವಲಿಂಗ' ವಾಣಿಜ್ಯ ಯಶಸ್ಸು ಕಂಡ ಹಿನ್ನಲೆಯಲ್ಲಿ ಈಗ ಮತ್ತೊಮ್ಮೆ ಒಂದಾಗಲಿದ್ದಾರಂತೆ.

