Osama bin Laden

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು; 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!
1998ರ ಆಗಸ್ಟ್ 28ರಂದು ಸಿದ್ಧಪಡಿಸಲಾದ ಅಧ್ಯಕ್ಷೀಯ ಗುಪ್ತಚರ ವರದಿಯಲ್ಲಿ ಬಿನ್ ಲಾಡೆನ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ಬಯಸಿದ್ದ ಎಂದು ಉಲ್ಲೇಖಿಸಲಾಗಿದೆ.

Op Sindoor ವೇಳೆ ಕದನ ವಿರಾಮಕ್ಕೆ ಅಂಗಲಾಚಿದ್ದಿರಿ; ನಿಮ್ಮ ಪರಮಾಣು ಬ್ಲ್ಯಾಕ್ಮೇಲ್ಗೆ ಹೆದರೋಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್'ಗೆ ಭಾರತ ಛೀಮಾರಿ
ಪಾಕಿಸ್ತಾನವು ಭಯೋತ್ಪಾದನೆ ಹುಟ್ಟು ಹಾಕುವಲ್ಲಿ ಮತ್ತು ರಪ್ತು ಮಾಡುವಲ್ಲಿ ಬಹಳ ಹಿಂದಿನಿಂದಲೇ ಅದರಲ್ಲಿ ಮುಳುಗಿದೆ. ಈಗ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಲುದಾರನಂತೆ ನಟಿಸುತ್ತಿದೆ. ಆದರೆ, ಇದೇ ದೇಶವು ಒಸಾಮಾ ಬಿನ್ ಲಾಡೆನ್ಗೆ ಒಂದು ದಶಕದ ಕಾಲ ಆಶ್ರಯ ನೀಡಿತ್ತು.

ಪಾಕ್ ಗೆ ಹತ್ತಿರವಾಗುತ್ತಿರುವ ಅಮೆರಿಕಾಗೆ ಒಸಾಮಾ ಬಿನ್ ಲ್ಯಾಡನ್ ಇತಿಹಾಸ ನೆನಪಿಸಿದ EAM Jaishankar
"ಅಮೆರಿಕ-ಪಾಕಿಸ್ತಾನ ಪರಸ್ಪರ ಇತಿಹಾಸವನ್ನು ಹೊಂದಿವೆ. ಮತ್ತು ಆ ದೇಶಗಳು ಇತಿಹಾಸವನ್ನು ಕಡೆಗಣಿಸುವ ಇತಿಹಾಸವನ್ನು ಹೊಂದಿವೆ. ನಾವು ಇಂತಹ ವಿಷಯಗಳನ್ನು ನೋಡುತ್ತಿರುವುದು ಇದೇ ಮೊದಲಲ್ಲ" -ಜೈಶಂಕರ್

ಒಸಾಮಾ ಬಿನ್ ಲಾಡೆನ್ ಕೊಂದಿದ್ದಾಗಿ ಹೇಳಿದ್ದ ಅಮೆರಿಕದ ಮಾಜಿ ನೇವಿ ಸೀಲ್ ಯೋಧನ ಬಂಧನ
2011ರಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ಅಮೆರಿಕದ ಮಾಜಿ ಸೈನಿಕ ನೇವಿ ಸೀಲ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮಿತ್ ಶಾ ಬದಲು ಒಸಾಮಾ ಬಿನ್ ಲಾಡೆನ್ ಕರೆತರಬೇಕಾ: ಕಾಂಗ್ರೆಸ್ಗೆ ಸಿಟಿ ರವಿ ಪ್ರಶ್ನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು, ದ್ವೇಷ ಹರಡಲು ಪ್ರಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಗರದ ಪೊಲೀಸರಿಗೆ ಗುರುವಾರ ದೂರು ನೀಡಿದೆ. ಆದರೆ, ಕರ್ನಾಟಕ ಬಿಜೆಪಿ ಇದನ್ನು ತಳ್ಳಿಹಾಕಿದೆ.

ಆಫೀಸ್ ನಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ, ಸರ್ಕಾರಿ ನೌಕರ ಸೇವೆಯಿಂದ ವಜಾ!
ಆಫೀಸ್ ನಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

9/11 ದಾಳಿಯಲ್ಲಿ ಲಾಡೆನ್ ಪಾತ್ರವೇ ಇರಲಿಲ್ಲ; ಅದು ಅಮೆರಿಕಾದ್ದೇ ಕೃತ್ಯ: ತಾಲಿಬಾನ್
ಅಮೆರಿಕಾದಲ್ಲಿ 2001ರ ಸೆಪ್ಟೆಂಬರ್ 11ರಂದು ನಡೆದಿದ್ದ ದಾಳಿಯಲ್ಲಿ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾತ್ರವೇ ಇರಲಿಲ್ಲ ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ.

ಜೋ ಬೈಡನ್ ಅಸಮರ್ಥ; ಒಸಾಮಾ ಬಿನ್ ಲಾಡೆನ್ 2010ರಲ್ಲೇ ನುಡಿದಿದ್ದ ಭವಿಷ್ಯ ಈಗ ನಿಜವಾಯ್ತಾ?
ಒಸಾಮಾ ಬಿನ್ ಲಾಡೆನ್ ಈ ಹೆಸರನ್ನು ಬಹುಶಃ ಜಗತ್ತು ಎಂದಿಗೂ ಮರೆಯುವುದಿಲ್ಲ. ಪ್ರಪಂಚದ ಉಳಿದ ದೇಶಗಳು ಅವನನ್ನು ಬದಿಗಿರಿಸಿದರೂ ಅಮೆರಿಕಾ ಮಾತ್ರ ಈ ಅಂತಾರಾಷ್ಟ್ರೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ನಾಯಕನ ಹೆಸರನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಇದಕ್ಕೆ ಕಾರಣ 9/11 ದಾಳಿ.

"ಒಸಾಮಾ ಬಿನ್ ಲ್ಯಾಡನ್ ಓರ್ವ ಹುತಾತ್ಮ"
ಉಗ್ರ ಒಸಾಮಾ ಬಿನ್ ಲ್ಯಾಡನ್ ನ್ನು ಪಾಕಿಸ್ತಾನದ ಪ್ರಧಾನಿ ಓರ್ವ ಹುತಾತ್ಮ ಎಂದು ಬಣ್ಣಿಸಿರುವ ವಿಡಿಯೋ ವೈರಲ್ ಆಗತೊಡಗಿದೆ.

