Operation Sindoor

Operation Sindoor: ಭಾರತ-ಪಾಕಿಸ್ತಾನ ಯುದ್ಧವನ್ನು ಚೀನಾ ತನ್ನ ಯುದ್ಧೋಪಕರಣ ಪರೀಕ್ಷೆಗೆ ಬಳಸಿತ್ತು; ಅಮೆರಿಕ ವರದಿ
ವಿದೇಶ

ಪಾಕಿಸ್ತಾನಕ್ಕೆ ನೆರವು ನೀಡುವ ನೆಪದಲ್ಲಿ ಚೀನಾ ತನ್ನ ಶಸ್ತ್ರ್ರಾಸ್ತ್ರಗಳ ಪರೀಕ್ಷೆ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ. ಅಮೆರಿಕದ ಸಂಸತ್ ಸಮಿತಿಯು ಈ ಆರೋಪ ಮಾಡಿದೆ.

Watch | ಆಪರೇಷನ್ ಸಿಂಧೂರ 88 ಗಂಟೆಗಳ ಟ್ರೇಲರ್... ಪಾಕಿಸ್ತಾನ ಅವಕಾಶ ನೀಡಿದರೆ ಫುಲ್...
ವಿಡಿಯೋ

'ಆಪರೇಷನ್ ಸಿಂಧೂರ ಕೇವಲ 88 ಗಂಟೆಗಳ ಟ್ರೇಲರ್ ಅಷ್ಟೇ’, ಪಾಕಿಸ್ತಾನ ಅವಕಾಶ ನೀಡಿದರೆ...'; Video
ದೇಶ

'ನಾವು ಕೇಳುತ್ತಿರುವುದು ಶಾಂತಿಯುತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದು, ಅದಕ್ಕೆ ನಾವು ಸಹಕರಿಸುತ್ತೇವೆ. ಅಲ್ಲಿಯವರೆಗೆ, ನಾವು ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರನ್ನು ಸಮಾನವಾಗಿ ನಡೆಸಿಕೊಳ್ಳುತ್ತೇವೆ'.

Nowgam explosion: 'ಆಪರೇಷನ್ ಸಿಂಧೂರದಿಂದ ಯಾವ ಲಾಭವೂ ಆಗಲಿಲ್ಲ, ನಷ್ಟವೇ ಹೆಚ್ಚು; ಮತ್ತೊಂದು ಬೇಡವೇ ಬೇಡ'

ಇತ್ತೀಚಿನ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆಪರೇಷನ್ ಸಿಂಧೂರ ನಡೆಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Delhi Blast: ಆಪರೇಷನ್ ಸಿಂಧೂರ್ ಗೆ ಸೇಡು? 20 ಟೈಮರ್, 3000 ಕೆಜಿ ಸ್ಫೋಟಕ..; ಉಗ್ರರ ಯೋಜನೆ ಕಾರ್ಯಗತವಾಗಿದ್ದರೆ ಅತಿದೊಡ್ಡ ಭಯೋತ್ಪಾದಕ ದಾಳಿ!

ವೈದ್ಯಕೀಯ ಶಿಕ್ಷಣ ಸಂಸ್ಛೆಯ ನುರಿತ ವೈದ್ಯರೇ ಆತ್ಮಹತ್ಯಾ ಬಾಂಬರ್ ಗಳಾಗಿ ಮಾರ್ಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಸೆರೆ ಹಿಡಿದ ಮಹಿಳಾ ಪೈಲಟ್ ಜೊತೆ ರಾಷ್ಟ್ರಪತಿ ದ್ರೌಪದಿ ಮುರ್ಮು 'ರಾಫೆಲ್' ಪೋಸ್!

ಈ ಹಿಂದೆ ಪಾಕಿಸ್ತಾನ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ರನ್ನು ಸೆರೆ ಹಿಡಿದಿದ್ದಾಗಿ ಹೇಳಿಕೊಂಡಿತ್ತು.

Watch | ಏಳು ವಿಮಾನ ಹೊಡೆದುರುಳಿಸಲಾಯಿತು! ಭಾರತ-ಪಾಕ್ ಯುದ್ಧ ತಪ್ಪಿಸಿದ್ದು ನಾನೇ!

'ಏಳು ಹೊಚ್ಚ ಹೊಸ ವಿಮಾನ ಹೊಡೆದುರುಳಿಸಲಾಯಿತು, ಭಾರತ-ಪಾಕ್ ಯುದ್ಧ ತಪ್ಪಿಸಿದ್ದು ನಾನೇ': ಟ್ರಂಪ್ ಪುನರುಚ್ಛಾರ; Video

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಪರಿಹರಿಸಲು ವ್ಯಾಪಾರ ಮಾರ್ಗವನ್ನು ನಾನು ಬಳಸಿದೆನು ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದರು.

Watch | INS Vikrant ಯುದ್ಧನೌಕೆಯಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ