Operation Sindoor

'ಆಪರೇಷನ್ ಸಿಂಧೂರ್': ಉದ್ವಿಗ್ನತೆ ನಿಲ್ಲಿಸಿದ್ದು ನಾವೇ! ಚೀನಾದ ಹೇಳಿಕೆ ಬೆಂಬಲಿಸಿದ ಪಾಕಿಸ್ತಾನ!
ಸಕಾರಾತ್ಮಕ ರಾಜತಾಂತ್ರಿಕ ಮಾತುಕತೆಯೊಂದಿಗೆ ಉದ್ವಿಗ್ನತೆ ತಗ್ಗಿಸುವಲ್ಲಿ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ತರುವಲ್ಲಿ ಬೀಜಿಂಗ್ ಕೊಡುಗೆ ನೀಡಿದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ನೆರೆಹೊರೆಯವರು ಕೆಟ್ಟವ್ರು; ನಾವೇನ್ ಮಾಡ್ಬೇಕು ಅನ್ನೋದನ್ನ ಬೇರೆಯವ್ರು ಹೇಳೋದ್ ಬೇಡ: ಜೈಶಂಕರ್ ಖಡಕ್ ವಾರ್ನಿಂಗ್
ಒಂದು ದೇಶವು ಉದ್ದೇಶಪೂರ್ವಕವಾಗಿ, ಸ್ಥಿರವಾಗಿ ಮತ್ತು ಪಶ್ಚಾತ್ತಾಪವಿಲ್ಲದೆ ಭಯೋತ್ಪಾದನೆಯನ್ನು ಮುಂದುವರಿಸಲು ನಿರ್ಧರಿಸಿದರೆ, ನಮ್ಮ ಜನರನ್ನು ರಕ್ಷಿಸುವ ಹಕ್ಕು ನಮಗಿದೆ ಎಂದು ಪಾಕಿಸ್ತಾನಕ್ಕೆ ಟಾಂಗ್‌ನೀಡಿದ್ದಾರೆ.

Operation Sindoor ಬಳಿಕ ಪಂಜಾಬ್ ಅಸ್ಥಿರಗೊಳಿಸಲು ಪಾಕ್ proxy war; 'ಸಂಘಟಿತ ಅಪರಾಧ ಬೇರುಸಹಿತ ಕಿತ್ತೊಗೆಯುತ್ತೇವೆ'!
ರಾಜ್ಯದ ಸಾಮೂಹಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಂಬಂಧಿತ ಸಂಸ್ಥೆಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿವೆ..

Year Ender 2025: ಒಂದು ವರ್ಷದಲ್ಲಿ ಭಾರತದ ಪ್ರಮುಖ ಘಟನಾವಳಿಗಳು
ಈ ವರ್ಷವನ್ನು ಆಪರೇಷನ್ ಸಿಂದೂರ್ ವರ್ಷ ಎಂದು ಸ್ಮರಿಸಲಾಗುತ್ತದೆ. ಇದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ 11 ಭಯೋತ್ಪಾದಕ ಮೂಲಸೌಕರ್ಯ ಗುರಿಗಳನ್ನು ನಾಶಪಡಿಸಿದ ನಿರ್ಣಾಯಕ ದಾಳಿಯಾಗಿದೆ.

36 ಗಂಟೆಗಳಲ್ಲಿ 80 ಡ್ರೋನ್; ಪಾಕ್‌ನ ನೂರ್ ಖಾನ್ ವಾಯುನೆಲೆ ನಾಶ: Operation Sindoor ಒಪ್ಪಿಕೊಂಡ Pak
ಭಾರತವು ಮೇ ತಿಂಗಳಲ್ಲಿ ನಡೆಸಿದ ಆಪರೇಷನ್ ಸಿಂಧೂರ್ ಸಮಯದಲ್ಲಿ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ನಡೆದಿತ್ತು ಎಂದು ಪಾಕಿಸ್ತಾನ ಮೊದಲ ಬಾರಿಗೆ ಒಪ್ಪಿಕೊಂಡಿದೆ.

Watch | 'ಆಪರೇಷನ್ ಸಿಂಧೂರ್' ಮೊದಲ ದಿನ ಭಾರತಕ್ಕೆ ಸೋಲು: ಪೃಥ್ವಿರಾಜ್ ಚವಾಣ್

'ಆಪರೇಷನ್ ಸಿಂಧೂರ್' ಮೊದಲ ದಿನ ಭಾರತಕ್ಕೆ ಸಂಪೂರ್ಣ ಸೋಲು, ಭಾರತೀಯ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು': ಪೃಥ್ವಿರಾಜ್ ಚವಾಣ್; Video
ಪುಣೆಯಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇಳೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. ಪಾಕಿಸ್ತಾನ ಸೇನೆಯು ಹೊಡೆದುರುಳಿಸುವ ಸಾಧ್ಯತೆಯ ನಡುವೆ ಭಾರತೀಯ ವಾಯುಪಡೆಯು ಸಂಪೂರ್ಣವಾಗಿ ನೆಲಸಮವಾಯಿತು ಎಂದು ಚವಾಣ್ ಆಘಾತಕಾರಿ ಮತ್ತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

'ಆಪರೇಷನ್ ಸಿಂಧೂರ' ವೇಳೆ ಭಾರತ 'ಇನ್ನಷ್ಟು ಹಾನಿ ಮಾಡಬಹುದಿತ್ತು': ರಾಜನಾಥ್ ಸಿಂಗ್
ನಮ್ಮ ಪರಸ್ಪರ ಬಂಧವೇ ನಮಗೆ ವಿಶ್ವದ ಅತ್ಯಂತ ವಿಶಿಷ್ಟ ಗುರುತನ್ನು ನೀಡುತ್ತದೆ. "ಖಂಡಿತವಾಗಿಯೂ, ನಾವು ಬಯಸಿದ್ದರೆ ಇನ್ನೂ ಹೆಚ್ಚಿನ ಹಾನಿ ಮಾಡಬಹುದಿತ್ತು ಎಂದು ರಾಜನಾಥ್ ಸಿಂಗ್ ಹೇಳಿದರು.

'ಆಪರೇಷನ್ ಸಿಂಧೂರ್' ವೇಳೆ ಭಾರತದ ನೌಕಪಡೆಯ ಸಿದ್ಧತೆ ಹೇಗಿತ್ತು? ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ನೀಡಿದ ಮಾಹಿತಿ ಏನು?
ಬಲಿಷ್ಠ ಭಾರತೀಯ ನೌಕಾಪಡೆ ಕಂಡು ಭಯಭೀತಿಗೊಂಡಿದ್ದ ಪಾಕಿಸ್ತಾನ ನೌಕಾಪಡೆ ತನ್ನ ಕರಾವಳಿ ಪ್ರದೇಶ ಬಿಟ್ಟು ಬೇರೆ ಕಡೆಗೆ ಕದಲಿರಲಿಲ್ಲ ಎಂದು ತ್ರಿಪಾಠಿ ಮಾಹಿತಿ ನೀಡಿದರು.

