Operation Sindoor

NCERT ಪಠ್ಯಪುಸ್ತಕದಲ್ಲಿ ಆಪರೇಷನ್ ಸಿಂಧೂರ್ ಸೇರ್ಪಡೆ ಸಾಧ್ಯತೆ
ದೇಶ

NCERT ಪಠ್ಯಪುಸ್ತಕದಲ್ಲಿ ಆಪರೇಷನ್ ಸಿಂಧೂರ್ ಸೇರ್ಪಡೆ ಸಾಧ್ಯತೆ

ಈ ಪಠ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು ಮತ್ತು ಒಂದು 3 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ, ಮತ್ತೊಂದು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸುವ ಸಾಧ್ಯತೆ ಇದೆ.

Operation Sindoor ಕುರಿತು ಜುಲೈ 28ರಂದು ಲೋಕಸಭೆಯಲ್ಲಿ 16 ಗಂಟೆ ಚರ್ಚೆ ಆರಂಭಿಸಲಿರುವ ರಾಜನಾಥ್ ಸಿಂಗ್; ಪ್ರಧಾನಿ ಮೋದಿ ಭಾಗಿ!
ದೇಶ

Operation Sindoor ಕುರಿತು ಜುಲೈ 28ರಂದು ಲೋಕಸಭೆಯಲ್ಲಿ 16 ಗಂಟೆ ಚರ್ಚೆ ಆರಂಭಿಸಲಿರುವ ರಾಜನಾಥ್ ಸಿಂಗ್; ಪ್ರಧಾನಿ ಮೋದಿ ಭಾಗಿ!

ಪ್ರಸ್ತುತ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ವಾರದ ಕಲಾಪವು ಆಪರೇಷನ್ ಸಿಂಧೂರ್ ಕುರಿತು ಚರ್ಚೆಯೊಂದಿಗೆ ಪ್ರಾರಂಭವಾಗಲಿದೆ. ಜುಲೈ 28ರಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚಿಸಲಾಗುತ್ತದೆ.

INDIA bloc ಮೈತ್ರಿಕೂಟದಲ್ಲಿ TMC ಭಿನ್ನಮತ: ಲೋಕಸಭೆಯಲ್ಲಿ SIR ಚರ್ಚೆಗೆ ಪಕ್ಷ ಒತ್ತಾಯ
ದೇಶ

INDIA bloc ಮೈತ್ರಿಕೂಟದಲ್ಲಿ TMC ಭಿನ್ನಮತ: ಲೋಕಸಭೆಯಲ್ಲಿ SIR ಚರ್ಚೆಗೆ ಪಕ್ಷ ಒತ್ತಾಯ

ಮುಂದಿನ ವಾರದ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ಕುರಿತು ಸಂಸತ್ತಿನ ಎರಡೂ ಸದನಗಳು ಚರ್ಚೆ ನಡೆಸಲಿವೆ.

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಕುರಿತು 16 ಗಂಟೆ ಚರ್ಚೆ: ಕೇಂದ್ರ ಸರ್ಕಾರದ ಒಪ್ಪಿಗೆ
ದೇಶ

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಕುರಿತು 16 ಗಂಟೆ ಚರ್ಚೆ: ಕೇಂದ್ರ ಸರ್ಕಾರದ ಒಪ್ಪಿಗೆ

ಇದೇ ವಾರದಲ್ಲಿ ಈ ಕುರಿತು ಚರ್ಚೆ ನಡೆಯಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದರೂ ಮುಂದಿನ ವಾರ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಆಪರೇಷನ್ ಸಿಂಧೂರ್ ವೇಳೆ ಯೋಧರಿಗೆ ಸಹಾಯ ಮಾಡಿದ್ದ ಬಾಲಕನ ಶಿಕ್ಷಣದ ವೆಚ್ಚ ಭರಿಸಲು ಸೇನೆ ನಿರ್ಧಾರ
ದೇಶ

ಆಪರೇಷನ್ ಸಿಂಧೂರ್ ವೇಳೆ ಯೋಧರಿಗೆ ಸಹಾಯ ಮಾಡಿದ್ದ ಬಾಲಕನ ಶಿಕ್ಷಣದ ವೆಚ್ಚ ಭರಿಸಲು ಸೇನೆ ನಿರ್ಧಾರ

ದೇಶದ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಪ್ರಶಂಸಿಸಲ್ಪಟ್ಟ ಪಂಜಾಬ್ ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಗ್ರಾಮದ IVನೇ ತರಗತಿ ವಿದ್ಯಾರ್ಥಿ ಶ್ವಾನ್.

ಮುಂಗಾರು ಅಧಿವೇಶನ ಮುನ್ನ ಸರ್ಕಾರದಿಂದ ಸರ್ವಪಕ್ಷ ಸಭೆ; ಬಿಹಾರ SIR, Op Sindoor ಪ್ರತಿಪಕ್ಷಗಳ ಪ್ರಮುಖ ಅಜೆಂಡಾ
ದೇಶ

ಮುಂಗಾರು ಅಧಿವೇಶನ ಮುನ್ನ ಸರ್ಕಾರದಿಂದ ಸರ್ವಪಕ್ಷ ಸಭೆ; ಬಿಹಾರ SIR, Op Sindoor ಪ್ರತಿಪಕ್ಷಗಳ ಪ್ರಮುಖ ಅಜೆಂಡಾ

ಮುಂಬರುವ ಮಳೆಗಾಲ ಅಧಿವೇಶನದಲ್ಲಿ ಸದನದ ಸುಗಮ ನಡವಳಿಕೆಗಾಗಿ ಸರ್ಕಾರ ವಿರೋಧ ಪಕ್ಷಗಳಿಂದ ಸಹಕಾರ ಪಡೆಯುವ ಸಾಧ್ಯತೆಯಿದೆ.

Watch | ಇಂಡೋ-ಪಾಕ್ ಸಂಘರ್ಷ ವೇಳೆ 5 ಜೆಟ್‌ ನಾಶ: ಡೊನಾಲ್ಡ್‌ ಟ್ರಂಪ್
ವಿಡಿಯೋ

Watch | ಇಂಡೋ-ಪಾಕ್ ಸಂಘರ್ಷ ವೇಳೆ 5 ಜೆಟ್‌ ನಾಶ: ಡೊನಾಲ್ಡ್‌ ಟ್ರಂಪ್

ಭಾರತೀಯರಿಗೆ ಬೆದರಿಕೆಯೊಡ್ಡುವವರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ಜಗತ್ತಿಗೆ ಸಿಕ್ಕಿದೆ: ಅಮಿತ್ ಶಾ
ದೇಶ

ಭಾರತೀಯರಿಗೆ ಬೆದರಿಕೆಯೊಡ್ಡುವವರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ಜಗತ್ತಿಗೆ ಸಿಕ್ಕಿದೆ: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸುರಕ್ಷಿತಗೊಳಿಸುವಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

UAV ಮತ್ತು C-UAS ಗಳಲ್ಲಿ ಭಾರತಕ್ಕೆ ಸ್ವಾವಲಂಬನೆ ಅತ್ಯಗತ್ಯ: ಜನರಲ್ ಅನಿಲ್ ಚೌಹಾಣ್
ದೇಶ

UAV ಮತ್ತು C-UAS ಗಳಲ್ಲಿ ಭಾರತಕ್ಕೆ ಸ್ವಾವಲಂಬನೆ ಅತ್ಯಗತ್ಯ: ಜನರಲ್ ಅನಿಲ್ ಚೌಹಾಣ್

ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯು ನಮ್ಮ ಸನ್ನದ್ಧತೆಯನ್ನು ದುರ್ಬಲಗೊಳಿಸುತ್ತದೆ, ಉತ್ಪಾದನೆಯನ್ನು ಹೆಚ್ಚಿಸುವ ನಮ್ಮ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ.