Omicron

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಓಮಿಕ್ರಾನ್ ಪಾಸಿಟಿವ್, ಒಟ್ಟಾರೆ 23ಕ್ಕೆ ಏರಿಕೆ
ರಾಜ್ಯ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಓಮಿಕ್ರಾನ್ ಪಾಸಿಟಿವ್, ಒಟ್ಟಾರೆ 23ಕ್ಕೆ ಏರಿಕೆ

ಬೆಂಗಳೂರಿನಲ್ಲಿ ಓಮಿಕ್ರಾನ್ ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ಒಂದೇ ಕುಟುಂಬದಲ್ಲಿ ಕಂಡುಬರುವುದರೊಂದಿಗೆ ರಾಜ್ಯದಲ್ಲಿ ಹೊಸ ರೂಪಾಂತರಿಯ ಒಟ್ಟು ಪ್ರಕರಣಗಳ ಸಂಖ್ಯೆ ಬುಧವಾರ 23ಕ್ಕೆ ಏರಿಕೆಯಾಗಿದೆ.

ಓಮಿಕ್ರಾನ್ ಹೆಚ್ಚಳ: ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಎಲ್ಲಾ ಪಾಸಿಟಿವ್ ಕೇಸುಗಳ ಜಿನೋಮ್ ಸೀಕ್ವೆನ್ಸಿಂಗ್; ಕೇಂದ್ರ ಸರ್ಕಾರ ನಿರ್ಧಾರ
ದೇಶ

ಓಮಿಕ್ರಾನ್ ಹೆಚ್ಚಳ: ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಎಲ್ಲಾ ಪಾಸಿಟಿವ್ ಕೇಸುಗಳ ಜಿನೋಮ್ ಸೀಕ್ವೆನ್ಸಿಂಗ್; ಕೇಂದ್ರ ಸರ್ಕಾರ ನಿರ್ಧಾರ

ದೇಶದ ಏಳು ರಾಜ್ಯಗಳ 8 ನಗರಗಳಲ್ಲಿ ಓಮಿಕ್ರಾನ್ ಸೋಂಕು ಸಮುದಾಯ ಮಟ್ಟಕ್ಕೆ ಹರಡಿರಬಹುದು ಎಂಬ ಸಂಶಯದಿಂದ ಕೇದ್ರ ಸರ್ಕಾರ ಕೋವಿಡ್ ಪಾಸಿಟಿವ್ ಆರ್ ಟಿ-ಪಿಸಿಆರ್ ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ನಿರ್ಧರಿಸಿದೆ.

ಓಮಿಕ್ರಾನ್ ಹೆಚ್ಚಳ: ಕ್ರಿಸ್‌ಮಸ್, ಹೊಸ ವರ್ಷಕ್ಕೆ ದೆಹಲಿ ಸರ್ಕಾರ ಬ್ರೇಕ್​​
ದೇಶ

ಓಮಿಕ್ರಾನ್ ಹೆಚ್ಚಳ: ಕ್ರಿಸ್‌ಮಸ್, ಹೊಸ ವರ್ಷಕ್ಕೆ ದೆಹಲಿ ಸರ್ಕಾರ ಬ್ರೇಕ್​​

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆ ದೆಹಲಿ ಸರ್ಕಾರವು ಕ್ರಿಸ್​​ಮಸ್​​ ಮತ್ತು ಹೊಸ ವರ್ಷದ ಸಮಯದಲ್ಲಿ ಸಾಮೂಹಿಕವಾಗಿ ಸೇರುವುದನ್ನು ನಿಷೇಧಿಸಿದೆ. ಸೋಂಕನ್ನು ನಿಯಂತ್ರಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ್ದಾಗಿರುತ್ತದೆ ಎಂದು ಸರ್ಕಾರ ಹೇಳಿದೆ.

ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಘಟ್ಟ ಮುಂಬರಲಿದೆ: ಒಮಿಕ್ರಾನ್ ಕುರಿತು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ
ವಿದೇಶ

ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಘಟ್ಟ ಮುಂಬರಲಿದೆ: ಒಮಿಕ್ರಾನ್ ಕುರಿತು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ

ಗೇಟ್ಸ್, ತಾವು ಪ್ರವಾಸದ ಯೋಜನೆಗಳನ್ನು ಕೊರೊನಾ ಭಯದಿಂದ ರದ್ದುಪಡಿಸಿರುವುದಾಗಿ ಹೇಳಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆಯಿಂದ ಓಮಿಕ್ರಾನ್ ರೂಪಾಂತರವನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿ: ಅಧ್ಯಯನ
ದೇಶ

ಸ್ಪುಟ್ನಿಕ್ ವಿ ಲಸಿಕೆಯಿಂದ ಓಮಿಕ್ರಾನ್ ರೂಪಾಂತರವನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿ: ಅಧ್ಯಯನ

ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯಿಂದ  ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ನ ಹೊಸ ರೂಪಾಂತರ ಓಮಿಕ್ರಾನ್ ಅನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ದೇಶದಲ್ಲಿ 213 ಓಮಿಕ್ರಾನ್ ಕೇಸು ಪತ್ತೆ: ಕಳೆದ 24 ಗಂಟೆಗಳಲ್ಲಿ 6,317 ಹೊಸ ಕೋವಿಡ್ ಪ್ರಕರಣ, 318 ಮಂದಿ ಸಾವು
ದೇಶ

ದೇಶದಲ್ಲಿ 213 ಓಮಿಕ್ರಾನ್ ಕೇಸು ಪತ್ತೆ: ಕಳೆದ 24 ಗಂಟೆಗಳಲ್ಲಿ 6,317 ಹೊಸ ಕೋವಿಡ್ ಪ್ರಕರಣ, 318 ಮಂದಿ ಸಾವು

ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ಈಗಾಗಲೇ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಮಧ್ಯೆ ಸಚಿವಾಲಯ ಇಂದು ನೀಡಿರುವ ಅಂಕಿಅಂಶದಂತೆ ದೇಶದಲ್ಲಿ ಇದುವರೆಗೆ 213 ಓಮಿಕ್ರಾನ್ ಕೇಸುಗಳು ವರದಿಯಾಗಿವೆ.

ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ: ರಾಜ್ಯಗಳಿಗೆ ಆರೋಗ್ಯ ಸಚಿವಾಲಯ
ದೇಶ

ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ: ರಾಜ್ಯಗಳಿಗೆ ಆರೋಗ್ಯ ಸಚಿವಾಲಯ

ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. 

ಧಾರವಾಡ ನಿರಾಳ: ಜಿಲ್ಲೆಯ ಮೊದಲ ಒಮಿಕ್ರಾನ್ ರೋಗಿ ಟೆಸ್ಟ್ ಫಲಿತಾಂಶ ನೆಗೆಟಿವ್
ರಾಜ್ಯ

ಧಾರವಾಡ ನಿರಾಳ: ಜಿಲ್ಲೆಯ ಮೊದಲ ಒಮಿಕ್ರಾನ್ ರೋಗಿ ಟೆಸ್ಟ್ ಫಲಿತಾಂಶ ನೆಗೆಟಿವ್

ಡಿಸೆಂಬರ್ 6ರಂದು ನಡೆದಿದ್ದ ಸ್ವಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

ಭಾರತದಲ್ಲಿ ಈವರೆಗೆ 200 ಓಮಿಕ್ರಾನ್ ಕೇಸು ಪತ್ತೆ; 5,326 ಹೊಸ ಕೋವಿಡ್ ಪ್ರಕರಣ, 453 ಸಾವು
ದೇಶ

ಭಾರತದಲ್ಲಿ ಈವರೆಗೆ 200 ಓಮಿಕ್ರಾನ್ ಕೇಸು ಪತ್ತೆ; 5,326 ಹೊಸ ಕೋವಿಡ್ ಪ್ರಕರಣ, 453 ಸಾವು

ಭಾರತ ಸೇರಿದಂತೆ ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5 ಸಾವಿರದ 326 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 453 ಮಂದಿ ಮೃತಪಟ್ಟಿದ್ದಾರೆ.