Olympic quota

‘ಎ’ ಸ್ಟ್ಯಾಂಡರ್ಡ್ ಒಲಿಂಪಿಕ್ ಕೋಟಾ ಗಳಿಸಿದ ಮೊದಲ ಭಾರತೀಯ ಈಜುಗಾರ ಸಜನ್ ಪ್ರಕಾಶ್
ಕ್ರೀಡೆ

‘ಎ’ ಸ್ಟ್ಯಾಂಡರ್ಡ್ ಒಲಿಂಪಿಕ್ ಕೋಟಾ ಗಳಿಸಿದ ಮೊದಲ ಭಾರತೀಯ ಈಜುಗಾರ ಸಜನ್ ಪ್ರಕಾಶ್

ಭಾರತದ ಈಜುಪಟು ಸಜನ್ ಪ್ರಕಾಶ್ ‘ಎ’ ಸ್ಟ್ಯಾಂಡರ್ಡ್ ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಎಂದು ಹ್ಗ್ಗಳಿಕೆಗೆ ಪಾತ್ರವಾದರು.

ಅರ್ಚರಿ ಚಾಂಪಿಯನ್‌ಶಿಪ್: ಚಿನ್ನದೊಡನೆ ಒಲಂಪಿಕ್ ಕೋಟಾ ಪಡೆದ ದೀಪಿಕಾ, ಅಂಕಿತಾಗೆ ಬೆಳ್ಳಿ
ಕ್ರೀಡೆ

ಅರ್ಚರಿ ಚಾಂಪಿಯನ್‌ಶಿಪ್: ಚಿನ್ನದೊಡನೆ ಒಲಂಪಿಕ್ ಕೋಟಾ ಪಡೆದ ದೀಪಿಕಾ, ಅಂಕಿತಾಗೆ ಬೆಳ್ಳಿ

 ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕಾತ್  21 ನೇ ಏಷ್ಯನ್ ಚಾಂಪಿಯನ್‌ಶಿಪ್‌ ಅರ್ಚರಿಯಲ್ಲಿ ಫೈನಲ್ಸ್ ತಲುಪಿದ್ದು  ಬಿಲ್ಲುಗಾರಿಕೆ ಮಹಿಳಾ ಪುನರಾವರ್ತಿತ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ ಕೋಟಾವನ್ನು ತನ್ನದಾಗಿಸಿಕೊಂಡಿದ್ದಾರೆ.

ಶೂಟಿಂಗ್‌ ವಿಶ್ವಕಪ್‌: ಚಿನ್ನ ಗೆದ್ದ ಯಶಸ್ವಿನಿಗೆ ಒಲಂಪಿಕ್ ಅರ್ಹತೆ
ಕ್ರೀಡೆ

ಶೂಟಿಂಗ್‌ ವಿಶ್ವಕಪ್‌: ಚಿನ್ನ ಗೆದ್ದ ಯಶಸ್ವಿನಿಗೆ ಒಲಂಪಿಕ್ ಅರ್ಹತೆ

ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್ ರಾಷ್ಟ್ರಕ್ಕಾಗಿ ಒಂಬತ್ತನೇ ಒಲಿಂಪಿಕ್ ಕೋಟಾವನ್ನು ಪಡೆದರು 

ಐಎಸ್ಎಸ್ಎಫ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ, ಒಲಂಪಿಕ್‍ಗೆ  ಅರ್ಹತೆ ಪಡೆದ ಭಾರತೀಯ ಶೂಟರ್
ಕ್ರೀಡೆ

ಐಎಸ್ಎಸ್ಎಫ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ, ಒಲಂಪಿಕ್‍ಗೆ ಅರ್ಹತೆ ಪಡೆದ ಭಾರತೀಯ ಶೂಟರ್

ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.