Olympic gold

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ಬಹುಮಾನದ ಮೊತ್ತ ಹೆಚ್ಚಳ; ಒಲಿಂಪಿಕ್ಸ್ ಪದಕ ಗೆದ್ದರೆ 5 ಕೋಟಿ ರೂ ನಗದು: CM
ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು 34 ಚಿನ್ನ, 18 ಬೆಳ್ಳಿ ಹಾಗೂ 28 ಕಂಚಿನ ಪದಕಗಳನ್ನು ಗೆದ್ದಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.

ರಾಜಕೀಯ ಬಿಟ್ಟು ಪದಕ ಗೆಲ್ಲುವ ಕಡೆ ಗಮನ ಹರಿಸಬೇಕಿತ್ತು: ವಿನೇಶ್ ಪೋಗಟ್ ನಡೆಗೆ ಚಿಕ್ಕಪ್ಪ ಮಹಾವೀರ್ ಗರಂ!
ವಿನೇಶ್ 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕೆ ಹೊರತು ರಾಜಕೀಯ ಸೇರುವ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಬೇಡವಾಗಿತ್ತು ಎಂದು ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದಾರೆ.

Olympics ಐತಿಹಾಸಿಕ ಸಾಧನೆ; ಚಿನ್ನ ಗೆದ್ದ ನೊವಾಕ್ ಜೊಕೋವಿಕ್!
ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಕ್ ಭಾಜನರಾಗಿದ್ದಾರೆ.

ನಾನು ಸಾಯುವ ಮೊದಲು ಚಿನ್ನ ಗೆಲ್ಲಿ: ಮಿಲ್ಖಾ ಸಿಂಗ್
ನಾನು ಸಾಯುವ ಮೊದಲು ಭಾರತೀಯರೊಬ್ಬರು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂದು ಖ್ಯಾತ ಮಾಜಿ ಅಥ್ಲೀಟ್ ಹಾಗೂ ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತರಾಗಿದ್ದ ಮಿಲ್ಕಾ ಸಿಂಗ್ ಅವರು ಹೇಳಿದ್ದಾರೆ...

