Offbeat

ಶ್ರೀಲಂಕಾ ವಿರುದ್ಧ ಭರ್ಜರಿ ಜಯ: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಮುರಿದ ವಿರಾಟ್ ಕೊಹ್ಲಿ
ಹೊಸ ವರ್ಷದ ಭಾರತದ ಮೊದಲ ಕ್ರಿಕೆಟ್ ಸರಣಿಯಲ್ಲೂ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆ ನಿರ್ಮಾಣ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ರ ಮತ್ತೊಂದು ವಿಶ್ವ ದಾಖಲೆ ಧೂಳಿಪಟ ಮಾಡಿದ 'ರನ್ ಮೆಷಿನ್' ಕೊಹ್ಲಿ!
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ ಮತ್ತೊಂದು ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ರಿಷಬ್ ಪಂತ್ 'ಗೋಲ್ಡನ್ ಡಕೌಟ್': ಕಡಿಮೆ ಪಂದ್ಯದಲ್ಲೇ ಕಳಪೆ ಸಾಧನೆ, ಕೋಚ್ ರವಿಶಾಸ್ತ್ರಿ ಕಾಲೆಳೆದ ನೆಟಿಗರು!
ಟೀಂ ಇಂಡಿಯಾದಲ್ಲಿ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಪರಿಣಾಮ ಐಪಿಎಲ್ ನಲ್ಲಿ ಮಿಂಚಿದ್ದ ರಿಷಬ್ ಪಂತ್ ಇದೀಗ ತಂಡದಲ್ಲಿ ಆಡುವ ಸ್ಥಾನ ಪಡೆದಿದ್ದು ಕಡಿಮೆ...

6 ಎಸೆತದಲ್ಲಿ ಆರು ಸಿಕ್ಸರ್, ಒಂದೇ ಓವರ್ ನಲ್ಲಿ 37 ರನ್, 12 ಎಸೆತದಲ್ಲಿ ಅರ್ಧಶತಕ!
ಆರು ಎಸೆತದಲ್ಲಿ 6 ಸಿಕ್ಸರ್, ಒಂದೇ ಓವರ್ ನಲ್ಲಿ ಹರಿದುಬಂದಿದ್ದು, ಬರೊಬ್ಬರಿ 37 ರನ್, ಕೇವಲ 12 ಎಸೆತದಲ್ಲಿ ಆರ್ಧಶತಕ... ಇದು ಚೊಚ್ಚಲ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಕಂಡುಬಂದ ದಾಖಲೆ..

ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಚಿನ್ನದ ವಿಶ್ವಕಪ್ ಟ್ರೋಫಿ ಬದಲು ಅದರ ಪ್ರತಿಕೃತಿ ಕೊಟ್ಟ ಫೀಫಾ, ಕಾರಣ ಏನು ಗೊತ್ತಾ?
ಫೀಫಾ ವಿಶ್ವಕಪ್ ಗೆದ್ದ ಚಾಂಪಿಯನ್ ತಂಡ ಫ್ರಾನ್ಸ್ ಗೆ ಫೀಫಾ ಸಂಸ್ಥೆ ನಕಲಿ ವಿಶ್ವಕಪ್ ಕೊಟ್ಟಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ.

'ಫೀಫಾ ವಿಶ್ವಕಪ್ ಟ್ರೋಫಿ', ಅದರಲ್ಲಿನ ಚಿನ್ನದ ಪ್ರಮಾಣದ ಬಗ್ಗೆ ತಿಳಿದುಕೊಳ್ಳಿ!
ಫ್ರಾನ್ಸ್ ತಂಡಕ್ಕೆ ಅಸಲಿ ಟ್ರೋಫಿ ನೀಡದೇ ಅದರ ಪ್ರತಿಕೃತಿ ನೀಡಲಾಗಿದೆ. ಇಷ್ಟಕ್ಕೂ ಅಸಲಿ ಟ್ರೋಫಿ ನೀಡದೇ ಪ್ರತಿಕೃತಿ ನೀಡಿದ್ದೇಕೆ, ಈ ಅಸಲಿ ಟ್ರೋಫಿ ಕಥೆ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.

ಕಮರಿ ಹೋಯಿತು ಫುಟ್ಬಾಲ್ ದಂತಕಥೆಗಳ ವಿಶ್ವಕಪ್ ಕನಸು!
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ ಆಗಮಿಸಿದ್ದ ಫುಟ್ಬಾಲ್ ಲೋಕದ ದಂತಕಥೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಿಯೋನಲ್ ಮೆಸ್ಸಿ ಕನಸು ಭಗ್ನಗೊಂಡಿದೆ.

ಸಂಭ್ರಮಾಚರಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಬೆಲ್ಜಿಯಂ ಆಟಗಾರ
ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಅನೌಪಚಾರಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಗೆದ್ದು ಅಗ್ರಸ್ಥಾನಕ್ಕೇರಿತಾದರೂ, ಪಂದ್ಯದ ಕೊನೆಯಲ್ಲಿ ಆ ತಂಡದ ಆಟಗಾರ ಮಾಡಿಕೊಂಡ ಯಡವಟ್ಟು ಇದೀಗ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದೆ.

ಫೀಫಾ ವಿಶ್ವಕಪ್ ನಲ್ಲೂ ಪ್ರೀಮಿಯರ್, ಸ್ಪಾನಿಷ್ ಲೀಗ್ ಆಟಗಾರರದ್ದೇ ಪಾರುಪತ್ಯ!
2019ರ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಟೂರ್ನಿಯುದ್ದಕ್ಕೂ ಪ್ರೀಮಿಯರ್ ಲೀಗ್ ಮತ್ತು ಸ್ಪಾನಿಷ್ ಲೀಗ್ ಆಟಗಾರರು ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ.

