ODI series

ವಿರಾಟ್ ಕೊಹ್ಲಿ 'ನುಡಿದಂತೆ ನಡೆಯುತ್ತಿದ್ದಾರೆ'; ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಶ್ಲಾಘನೆ
ಕ್ರಿಕೆಟ್

ವಿರಾಟ್ ಕೊಹ್ಲಿ 'ನುಡಿದಂತೆ ನಡೆಯುತ್ತಿದ್ದಾರೆ'; ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಶ್ಲಾಘನೆ

ಭಾನುವಾರ ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಟೂರ್ನಿಯಿಂದ ವಾಷಿಂಗ್ಟನ್ ಸುಂದರ್ ಔಟ್: LSG ಆಟಗಾರನಿಗೆ ಒಲಿದ ಅದೃಷ್ಟ; ಭಾರತ ತಂಡಕ್ಕೆ ಪದಾರ್ಪಣೆ!
ಕ್ರಿಕೆಟ್

ಟೂರ್ನಿಯಿಂದ ವಾಷಿಂಗ್ಟನ್ ಸುಂದರ್ ಔಟ್: LSG ಆಟಗಾರನಿಗೆ ಒಲಿದ ಅದೃಷ್ಟ; ಭಾರತ ತಂಡಕ್ಕೆ ಪದಾರ್ಪಣೆ!

ಆಯುಷ್ ಬದೋನಿ ದೆಹಲಿ ರಣಜಿ ಟ್ರೋಫಿ ನಾಯಕರಾಗಿದ್ದು, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಭಾಗವಾಗಿದ್ದಾರೆ.

India vs New Zealand: ರೋಹಿತ್ ಶರ್ಮಾ ಔಟಾದ ನಂತರ ಪ್ರೇಕ್ಷಕರ ಹರ್ಷೋದ್ಗಾರ; 'ನನಗೆ ಬೇಸರವಾಗುತ್ತಿದೆ' ಎಂದ ವಿರಾಟ್ ಕೊಹ್ಲಿ!
ಕ್ರಿಕೆಟ್

India vs New Zealand: ರೋಹಿತ್ ಶರ್ಮಾ ಔಟಾದ ನಂತರ ಪ್ರೇಕ್ಷಕರ ಹರ್ಷೋದ್ಗಾರ; 'ನನಗೆ ಬೇಸರವಾಗುತ್ತಿದೆ' ಎಂದ ವಿರಾಟ್ ಕೊಹ್ಲಿ!

ನಾನು ಆಡುತ್ತಿರುವ ರೀತಿಯನ್ನು ನೋಡಿದರೆ, ನಾನು ಮೈಲಿಗಲ್ಲುಗಳ ಬಗ್ಗೆ ಯೋಚಿಸುತ್ತಿಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಇನ್ನೂ ಕಠಿಣವಾಗಿ ಆಡುತ್ತಿದ್ದೆ. ಅನುಭವವು ಸಹಾಯ ಮಾಡುತ್ತದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್; ಟೀಂ ಇಂಡಿಯಾಗೆ ಮತ್ತೆ ಸಂಕಷ್ಟ!
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್; ಟೀಂ ಇಂಡಿಯಾಗೆ ಮತ್ತೆ ಸಂಕಷ್ಟ!

ಈ ಅನಾನುಕೂಲತೆಯ ಹೊರತಾಗಿಯೂ, ಅವರು ನಂತರ 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಅಂತಿಮವಾಗಿ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ನೆಟ್ ಸೆಷನ್‌ನಲ್ಲಿ ಎಸೆತವೊಂದು ಪಂತ್ ಅವರ ಪಕ್ಕೆಲುಬಿನ ಮೇಲೆ ಬಡಿದು ಗಾಯದ ಸಮಸ್ಯೆಗೆ ಒಳಗಾದ ನಂತರ ಪಂತ್ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಯಿತು.

'ದಾಲ್ ರೋಟಿ ನಹಿ ಚಲ್ತಿ': ನಿಗೂಢ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ ಸಹೋದರ; ಮಾಜಿ ಕ್ರಿಕೆಟಿಗನಿಗೆ ತಿರುಗೇಟು?
ಕ್ರಿಕೆಟ್

'ದಾಲ್ ರೋಟಿ ನಹಿ ಚಲ್ತಿ': ನಿಗೂಢ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ ಸಹೋದರ; ಮಾಜಿ ಕ್ರಿಕೆಟಿಗನಿಗೆ ತಿರುಗೇಟು?

ಸಾಮಾಜಿಕ ಮಾಧ್ಯಮದಲ್ಲಿ ಆಗ್ಗಾಗ್ಗೆ ತಮ್ಮ ಸಹೋದರ ವಿರಾಟ್ ಅವರನ್ನು ಸಮರ್ಥಿಸಿಕೊಳ್ಳುವ ವಿಕಾಸ್, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

Vijay Hazare Trophy: ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಒಂದೇ ಓವರ್‌‌ಗೆ 30 ರನ್‌ ಗಳಿಸಿದ ಸರ್ಫರಾಜ್ ಖಾನ್; ದಾಖಲೆ ನಿರ್ಮಾಣ!
ಕ್ರಿಕೆಟ್

Vijay Hazare Trophy: ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಒಂದೇ ಓವರ್‌‌ಗೆ 30 ರನ್‌ ಗಳಿಸಿದ ಸರ್ಫರಾಜ್ ಖಾನ್; ದಾಖಲೆ ನಿರ್ಮಾಣ!

ಸರ್ಫರಾಜ್ ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಮುಂಬೈ ತಂಡವು ಪಂಜಾಬ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯ 7ನೇ ಸುತ್ತಿನ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಸೋತಿತು.

'ಹಾರ್ದಿಕ್ ಪಾಂಡ್ಯ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ಹೇಗೆ ಸಾಧ್ಯ; ಅವರು ಆಲ್‌ರೌಂಡರ್ ಅಲ್ಲ': ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ಹಾರ್ದಿಕ್ ಪಾಂಡ್ಯ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ಹೇಗೆ ಸಾಧ್ಯ; ಅವರು ಆಲ್‌ರೌಂಡರ್ ಅಲ್ಲ': ಮಾಜಿ ಆಟಗಾರ ಕಿಡಿ

ಹಾರ್ದಿಕ್‌ಗೆ ವಿಶ್ರಾಂತಿ ನೀಡಿರುವುದರಿಂದ, ನಿತೀಶ್ ಕುಮಾರ್ ರೆಡ್ಡಿ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಭಾರತ ಏಕದಿನ ತಂಡಕ್ಕೆ ಮೊಹಮ್ಮದ್ ಶಮಿ ಆಯ್ಕೆ ಬಗ್ಗೆ ಅಜಿತ್ ಅಗರ್ಕರ್-ಶುಭಮನ್ ಗಿಲ್ ನಡುವೆ ಚರ್ಚೆಯೇ ಆಗಿಲ್ಲ!
ಕ್ರಿಕೆಟ್

ಭಾರತ ಏಕದಿನ ತಂಡಕ್ಕೆ ಮೊಹಮ್ಮದ್ ಶಮಿ ಆಯ್ಕೆ ಬಗ್ಗೆ ಅಜಿತ್ ಅಗರ್ಕರ್-ಶುಭಮನ್ ಗಿಲ್ ನಡುವೆ ಚರ್ಚೆಯೇ ಆಗಿಲ್ಲ!

ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಜನರು ಹೇಳುವಂತೆ, ಇದೀಗ, ಮೊಹಮ್ಮದ್ ಶಮಿ ಅವರನ್ನು ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ಅವರಿಗಿಂತ ಉತ್ತಮ ಬೌಲರ್ ಎಂದು ಪರಿಗಣಿಸಲಾಗುವುದಿಲ್ಲ.