ODI series

ವಿರಾಟ್ ಕೊಹ್ಲಿ ಯಾವುದೇ ಒತ್ತಡಕ್ಕೆ ಜೋತುಬಿದ್ದಿಲ್ಲ; ಯುವಕರು ಅವರ ಮನಸ್ಥಿತಿಯನ್ನು ಅನುಕರಿಸಬೇಕು: ಸುನೀಲ್ ಗವಾಸ್ಕರ್
ಇಂದೋರ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 41 ರನ್‌ಗಳಿಂದ ಸೋತಿತು. ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು ಕಂಡಿತು.

ಹರ್ಷಿತ್ ರಾಣಾ ಬ್ಯಾಟಿಂಗ್ ಮೋಡಿಗೆ ಮೆಚ್ಚುಗೆ; ಕೊಹ್ಲಿ ಜೊತೆಗೆ ನಿಂತು ನಿತೀಶ್ ಕುಮಾರ್ ರೆಡ್ಡಿ ಆಡಬೇಕಿತ್ತು - ಕ್ರಿಸ್ ಶ್ರೀಕಾಂತ್!
ಹರ್ಷಿತ್ ರಾಣಾ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಆಗಾಗ್ಗೆ ಟೀಕಿಸುತ್ತಿದ್ದ ಶ್ರೀಕಾಂತ್, ಈ ಬಾರಿ ಪೇಸ್ ಬೌಲರ್ ಬ್ಯಾಟಿಂಗ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಶ್ಲಾಘಿಸುತ್ತಾ ವ್ಯತಿರಿಕ್ತ ನಿಲುವು ತಳೆದರು.
ನ್ಯೂಜಿಲೆಂಡ್ ವಿರುದ್ಧ ಸೋಲು: ತವರಿನಲ್ಲೇ ಭಾರತಕ್ಕೆ ಮತ್ತೆ ಮುಖಭಂಗ; ಗೌತಮ್ ಗಂಭೀರ್ ವಿರುದ್ಧ ಸಿಡಿದೆದ್ದ ಫ್ಯಾನ್ಸ್!
ರಾಹುಲ್ ದ್ರಾವಿಡ್ ಅವರಿಂದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಂಡಾಗಿನಿಂದ ಗೌತಮ್ ಗಂಭೀರ್ ಅವರ ಆಯ್ಕೆ ಮತ್ತು ಕಾರ್ಯತಂತ್ರದ ನಿರ್ಧಾರಗಳು ಟೀಕೆಗೆ ಗುರಿಯಾಗುತ್ತಲೇ ಬಂದಿವೆ.

ನ್ಯೂಜಿಲೆಂಡ್ ವಿರುದ್ಧದ ODI ಸರಣಿ ಸೋಲು: ರೋಹಿತ್ ಶರ್ಮಾ 'ಕಳಪೆ ಫಾರ್ಮ್'; ಶುಭಮನ್ ಗಿಲ್ ಏನಂದ್ರು ಗೊತ್ತಾ?
ಭಾನುವಾರ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 41 ರನ್‌ಗಳಿಂದ ಸೋಲು ಅನುಭವಿಸಿತು.

'ಇದು ನಾಚಿಕೆಗೇಡಿನ ಸಂಗತಿ': ವಿಕೆಟ್ ಕಿತ್ತ ಅರ್ಷದೀಪ್ ಸಿಂಗ್; ಗೌತಮ್ ಗಂಭೀರ್ ವಿರುದ್ಧ ಟೀಕೆ
ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಸೋತ ನಂತರ, ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯಕ್ಕೆ ಪ್ರಸಿದ್ಧ್ ಕೃಷ್ಣ ಬದಲಿಗೆ ಅರ್ಷದೀಪ್ ಅವರನ್ನು ಕರೆತರಲಾಗಿದೆ.

'ಆಲ್‌ರೌಂಡರ್ ಆಗಿದ್ದರಿಂದಲೇ ಭಾರತ ಪರ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು': ಆಯುಷ್ ಬದೋನಿ
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡ ನಂತರ ವಾಷಿಂಗ್ಟನ್ ಸುಂದರ್ ಪಂದ್ಯಾವಳಿಯಿಂದಲೇ ಹೊರಗುಳಿದರು. ಹೀಗಾಗಿ, 26 ವರ್ಷದ ಆಯುಷ್ ಬದೋನಿ ಅವರನ್ನು ಭಾರತದ ಏಕದಿನ ತಂಡಕ್ಕೆ ಆಯ್ಕೆಮಾಡಲಾಯಿತು.

'ನಾನೂ ಅನುಭವಿಸಿದ್ದೇನೆ': ಹೆಚ್ಚು ಹೊತ್ತು ಬೆಂಚ್‌ನಲ್ಲಿ ಕುಳಿತಿದ್ದರೆ ತುಕ್ಕು ಹಿಡಿಯುತ್ತಾರೆ; ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣರಂತಹ ಇತರ ಬೌಲರ್‌ಗಳಿಗೆ ಆಟದ ಸಮಯ ಸಿಗುವಂತೆ ಮಾಡಲು ಅರ್ಶದೀಪ್ ಅವರನ್ನು ಬೆಂಚ್‌ನಲ್ಲಿ ಕೂರಿಸಲಾಗಿದೆ ಎಂದು ತಂಡದ ಆಡಳಿತ ಮಂಡಳಿ ವಿವರಿಸಿದೆ.

India vs New Zealand, 2nd ODI: ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ವಾಷಿಂಗ್ಟನ್ ಸುಂದರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್ ಬದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಆಯುಷ್ ಬದೋನಿ ಅವರನ್ನು ಟೀಂ ಇಂಡಿಯಾಗೆ ಹೆಸರಿಸಲಾಗಿದ್ದು, ಈ ನಿರ್ಧಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯುಷ್ ಬದೋನಿ ಆಯ್ಕೆ; ವಿವಾದದ ಬಗ್ಗೆ ಮೌನ ಮುರಿದ ಟೀಂ ಇಂಡಿಯಾ!
ಆಯುಷ್ ಬದೋನಿ ಅವರು ತಮಗೆ ಸಿಕ್ಕಿರುವ ಅವಕಾಶಗಳಲ್ಲಿ ಭಾರತ ಎ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

