nurses

ಶುಶ್ರೂಷಕರು ಜೀವ ರಕ್ಷಕರು: ಸಿಎಂ ಯಡಿಯೂರಪ್ಪ
ಕೋವಿಡ್ - 19 ಸೋಂಕು ನಿಯಂತ್ರಣದಲ್ಲಿ ಸೇನಾನಿಗಳಾಗಿ ದುಡಿಯುತ್ತಿರುವ ವಿಶ್ವದ ಎಲ್ಲಾ ಶುಶ್ರೂಷಕರಿಗೆ ಫ್ಲಾರೇನ್ಸ್ ನೈಟಿಂಗೇಲ್‍ರವರ ಹುಟ್ಟು ಹಬ್ಬ ಹಾಗೂ ವಿಶ್ವ ಶುಶ್ರೂಷಕರ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.

ದೆಹಲಿ ಕ್ಯಾನ್ಸರ್ ಆಸ್ಪತ್ರೆಯ ಇಬ್ಬರು ನರ್ಸ್ ಗಳಲ್ಲಿ ದೃಢಪಟ್ಟ ಸೋಂಕು:ಹೆಚ್ಚಿದ ಆತಂಕ
ರಾಷ್ಟ್ರ ರಾಜಧಾನಿ ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ನರ್ಸ್ ಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಅವಾಚ್ಯ ಶಬ್ದಗಳಿಂದ ನಿಂದನೆ: ಹಿರಿಯ ಅಧಿಕಾರಿಯ ವಿರುದ್ಧ ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಂದ ದೂರು
ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದೆ. ಹಿರಿಯ ಅಧಿಕಾರಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ 20 ನರ್ಸ್ ಗಳು ದೂರು ನೀಡಿದ್ದಾರೆ.

ರಾಂಚಿಯಲ್ಲಿ ಕಿರಿಯ ವೈದ್ಯರು, ದಾದಿಯರ ಮುಷ್ಕರ: 12 ರೋಗಿಗಳ ಸಾವು
ರೋಗಿಯೊಬ್ಬರ ಕುಟುಂಬದವರೊಂದಿಗೆ ಕಲಹವೇರ್ಪಟ್ಟು ಕಿರಿಯ ವೈದ್ಯರು ಮತ್ತು ದಾದಿಯರು ಮುಷ್ಕರ ...

ನಿಪಾ ಹೆದರಿಕೆ: ರಜೆ ಮೇಲೆ ತೆರಳುತ್ತಿರುವ ಡಾಕ್ಟರ್ , ನರ್ಸ್ ಗಳು
ನಿಪಾ ವೈರಸ್ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಭೀತಿಗೊಂಡ ಬಲ್ಸರಿ ನಾಲ್ವರು ವೈದ್ಯರು, ನರ್ಸ್ ಗಳು ಸೇರಿದಂತೆ ಹಲವು ಮಂದಿ ಸಿಬ್ಬಂದಿ ರಜೆ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಮ್ಹಾನ್ಸ್ ನಲ್ಲಿ ದಾದಿಯರ ಮುಷ್ಕರ: ಸೇವೆಗಳಿಗೆ ತತ್ವರ
ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಸಮಾನವಾಗಿ ದಾದಿಯರು ....

ಸೌದಿಯಿಂದ ಭಾರತಕ್ಕೆ ಮರಳಲು ಕಾಯುತ್ತಿರುವ 50 ಶುಶ್ರೂಷಕಿಯರು
ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ...

ಯೆಮೆನ್ ಗಲಭೆ: ಜೀವಭಯದಲ್ಲಿ ಭಾರತೀಯರು, ರಕ್ಷಣೆಗಾಗಿ ಮೊರೆ
ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ನ ಬಂದರು ನಗರವಾದ ಅಡೇನ್ ನಲ್ಲಿ 400 ರಿಂದ 500 ಭಾರತೀಯರು ಸಿಲುಕಿದ್ದು, ರಕ್ಷಣೆಗಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ.

ಉರಿ ಬಿಸಿಲಲ್ಲಿ ಧರಣಿ ಮಾಡಬೇಡಿ, ಕಪ್ಪಗಾಗ್ತಿರಾ: ಗೋವಾ ಸಿಎಂ
ಉರಿಯುವ ಬಿಸಿಲಿನಲ್ಲಿ ಪ್ರತಿಭಟನೆ ಮಾಡಬೇಡಿ. ಬಿಸಿಲಿಗೆ ಮುಖದ ಬಣ್ಣ ಕಪ್ಪಾಗುತ್ತದೆ. ಮುಖದ ಬಣ್ಣ ಕಪ್ಪಾದರೆ ಒಳ್ಳೆಯ ವರ ಸಿಗುವುದಿಲ್ಲ...

