Nurse

ಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!
ದೇಶ

ಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!

ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ದೆಹಲಿ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೊರೋನಾಗೆ ಬಲಿ
ದೇಶ

ದೆಹಲಿ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೊರೋನಾಗೆ ಬಲಿ

ಪಶ್ಚಿಮ ದೆಹಲಿಯ ಖಾಸಗಿ ಆಸ್ಪತ್ರೆಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಭಾನುವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೇರಳ ಮೂಲದ ಈಕೆ ಪಶ್ಚಿಮ ದೆಹಲಿಯ ಕೀರ್ತಿನಗರದಲ್ಲಿರುವ ಕಾರ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!
ದೇಶ

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!

ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

'ಜನರ ಸೇವೆ ಮಾಡಬೇಕು, ಅದಕ್ಕಾಗಿ ಬರುತ್ತಿದ್ದೇನೆ': ಸಿಎಂರಿಂದ ಕರೆ ಸ್ವೀಕರಿಸಿದ್ದ ಶಿವಮೊಗ್ಗದ ನರ್ಸ್ ಮನದಾಳದ ಮಾತು
ರಾಜ್ಯ

'ಜನರ ಸೇವೆ ಮಾಡಬೇಕು, ಅದಕ್ಕಾಗಿ ಬರುತ್ತಿದ್ದೇನೆ': ಸಿಎಂರಿಂದ ಕರೆ ಸ್ವೀಕರಿಸಿದ್ದ ಶಿವಮೊಗ್ಗದ ನರ್ಸ್ ಮನದಾಳದ ಮಾತು

ಕೊರೋನಾ ವೈರಸ್ ಸಂಕಷ್ಟದ ನಡುವೆ 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಕರೆ ಮಾಡಿ ಸಿಎಂ ಯಡಿಯೂರಪ್ಪ ಕೆಲಸಕ್ಕೆ ಹೋಗಿದ್ದು ಸಾಕು, ಮನೆಯಲ್ಲಿ ರೆಸ್ಟ್ ಮಾಡಿ ಎಂದು ಹೇಳಿದ್ದು ಸುದ್ದಿಯಾಗಿತ್ತು. ಅದೇ ನರ್ಸ್  ವಿಶ್ರಾಂತಿ ತೆಗೆದುಕೊಳ್ಳದೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಕೊರೋನಾಗೆ ಯುಎಇ ಕಂಗಾಲು: ನೆರವಿನ ಹಸ್ತ ಚಾಚಿದ ಭಾರತ, 88 ನರ್ಸ್'ಗಳ ರವಾನೆ
ದೇಶ

ಕೊರೋನಾಗೆ ಯುಎಇ ಕಂಗಾಲು: ನೆರವಿನ ಹಸ್ತ ಚಾಚಿದ ಭಾರತ, 88 ನರ್ಸ್'ಗಳ ರವಾನೆ

ಮಹಾಮಾರಿ ಕೊರೋನಾ ನಿಗ್ರಹಿಸುವಲ್ಲಿ ಅರಬ್ ಸಂಯುಕ್ತ ಸಂಸ್ತಾನ (ಯುಎಇ) ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಆರೋಗ್ಯ ವೃತ್ತಿನಿರತರಿಗೆ ಸಹಾಯವಾದುವ ಉದ್ದೇಶದಿಂದ ಭಾರತದ 88 ನರ್ಸ್'ಗಳ ತಂಡವನ್ನು ದುಬೈಗೆ ರವಾನಿಸಿದೆ. 

ವೈದ್ಯಕೀಯ ಸೇವೆ ನಮ್ಮ ಆಯ್ಕೆ, ರೋಗಿಗಳು ವೈರಸ್'ನಿಂದ ಮುಕ್ತರಾಗುವುದಷ್ಟೇ ಮುಖ್ಯ: ನರ್ಸ್ ವಾರಿಯರ್
ರಾಜ್ಯ

ವೈದ್ಯಕೀಯ ಸೇವೆ ನಮ್ಮ ಆಯ್ಕೆ, ರೋಗಿಗಳು ವೈರಸ್'ನಿಂದ ಮುಕ್ತರಾಗುವುದಷ್ಟೇ ಮುಖ್ಯ: ನರ್ಸ್ ವಾರಿಯರ್

ಕೊರೋನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ವೈದ್ಯಕೀಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೋಗಿಗಳಲ್ಲಿರುವ ವೈರಸ್ ತಮ್ಮನ್ನೂ ಬಲಿಪಡೆದುಕೊಳ್ಳಬಹುದು ಎಂಬ ಸತ್ಯ ಗೊತ್ತಿದ್ದರೂ ಸೈನಿಕರಂತೆ ಸುರಕ್ಷಾ ಸಾಧನಗಳನ್ನು ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. 

ಹೃದಯ ವಿದ್ರಾವಕ ಘಟನೆ: ಅಪಘಾತದಿಂದ ರಕ್ತದ ಮಡುವಿನಲ್ಲಿದ್ದ ಗಂಡನಿಗೆ ಪತ್ನಿ (ನರ್ಸ್) ಯಿಂದ ಚಿಕಿತ್ಸೆ, ಸಾವು!
ದೇಶ

ಹೃದಯ ವಿದ್ರಾವಕ ಘಟನೆ: ಅಪಘಾತದಿಂದ ರಕ್ತದ ಮಡುವಿನಲ್ಲಿದ್ದ ಗಂಡನಿಗೆ ಪತ್ನಿ (ನರ್ಸ್) ಯಿಂದ ಚಿಕಿತ್ಸೆ, ಸಾವು!

ನರ್ಸ್ ಕೆಲಸ ಮಾಡುವವರು ಪ್ರತಿ ದಿನ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಮಾಡುವುದು ಸಾಮಾನ್ಯ. ಆದರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು...

ಉಡುಪಿ ಮೂಲದ ನರ್ಸ್ ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದ ಸಾವು
ರಾಜ್ಯ

ಉಡುಪಿ ಮೂಲದ ನರ್ಸ್ ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದ ಸಾವು

ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ತುಮಕೂರು: ಕ್ರಮವಲ್ಲದ ಗರ್ಭಪಾತದಿಂದಾಗಿ ಗರ್ಭಿಣಿ ಸಾವು, ನರ್ಸ್ ನಾಪತ್ತೆ
ರಾಜ್ಯ

ತುಮಕೂರು: ಕ್ರಮವಲ್ಲದ ಗರ್ಭಪಾತದಿಂದಾಗಿ ಗರ್ಭಿಣಿ ಸಾವು, ನರ್ಸ್ ನಾಪತ್ತೆ

ಕಳೆದ ವಾರ ಗರ್ಭಿಣಿ ರಾಧಾಮಣಿ ಸಾವಿಗೆ ಕ್ರಮವಲ್ಲದ ಗರ್ಭಪಾತ ಕಾರಣ ಎಂದು ಆರೋಗ್ಯ ಅಧಿಕಾರಿಗಳ ಜಂಟಿ ತನಿಖಾ ತಂಡ ...