nuclear weapons

ಭಾರತದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿಯೇ ಅಣ್ವಸ್ತ್ರ ಇರುವುದು: ಪಾಕ್ ಅಧಿಕಾರಿ
ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿರುವುದು ಭಾರತದ ವಿರುದ್ಧದ ಯುದ್ಧಕ್ಕಾಗಿಯೇ ಎಂದು ಪಾಕ್ ನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌದರಿ ಹೇಳಿದ್ದಾರೆ.

ಪಾಕ್ ಅಣ್ವಸ್ತ್ರ ಹೊಂದಿರುವುದು ಯಾರ ವಿರುದ್ಧವೂ ಅಲ್ಲ: ನವಾಜ್ ಶರೀಫ್
ಪಾಕಿಸ್ತಾನ ಕನಿಷ್ಠ ಅಣ್ವಸ್ತ್ರ ನಿರೋಧ ಕಾಯ್ದುಕೊಳ್ಳಲಿದೆ, ಅಣ್ವಸ್ತ್ರಗಳನ್ನು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.

ಹಬ್ಬಕ್ಕಾಗಿ ಅಣ್ವಸ್ತ್ರ ಅಭಿವೃದ್ಧಿ ಪಡಿಸಿದ್ದಲ್ಲ: ಪಾಕ್
ಭಾರತವು ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂದು ಆರೋಪಿಸಿರುವ ಪಾಕ್ ನ ನಿವೃತ್ತ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್...

ಭಾರತಕ್ಕಿಂತಲೂ ಪಾಕಿಸ್ತಾನ ಹೆಚ್ಚು ಪರಮಾಣು ಶಕ್ತಿಶಾಲಿ
ನಮ್ಮಲ್ಲಿ ಇರುವ ಅಣ್ವಸ್ತ್ರಗಳಿಗಿಂತ, ಪಾಕಿಸ್ತಾನದ ಬಳಿಯೇ ಹೆಚ್ಚು ಅಣ್ವಸ್ತ್ರಗಳಿವೆ...

2020ರ ವೇಳೆಗೆ ಪಾಕ್ ಬಳಿ 200ಅಣ್ವಸ್ತ್ರ!
ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಇಡೀ ವಿಶ್ವಕ್ಕೇ ಆಂತಕಕಾರಿ ಎನ್ನುವ...

