North Korea

ಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು! ಪರಮಾಣು ಟೆಸ್ಟ್ ಬೆನ್ನಲ್ಲೇ 1,399 ಬಾರಿ ನಡುಗಿದ ಭೂಮಿ
ವಿದೇಶ

ಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು! ಪರಮಾಣು ಟೆಸ್ಟ್ ಬೆನ್ನಲ್ಲೇ 1,399 ಬಾರಿ ನಡುಗಿದ ಭೂಮಿ

ಉತ್ತರ ಕೊರಿಯಾ ನಡೆಸಿದ ಸರಣಿ ಭೂಗತ ಪರಮಾಣು (ಅಣು) ಪರೀಕ್ಷೆಗಳ ತೀವ್ರತೆಯಿಂದಾಗಿ ಆ ದೇಶದ ಪ್ರಮುಖ ಟೆಸ್ಟ್ ಸೈಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಬರೋಬ್ಬರಿ 1,399 ಬಾರಿ ಭೂಕಂಪಗಳು ಸಂಭವಿಸಿವೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

'ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಕ್ಷಣ': ರಷ್ಯಾ-ಉತ್ತರ ಕೊರಿಯಾ ಗಡಿಯುದ್ದಕ್ಕೂ ಮೊದಲ ರಸ್ತೆ ಸೇತುವೆ ಸಂಪರ್ಕ!
ವಿದೇಶ

'ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಕ್ಷಣ': ರಷ್ಯಾ-ಉತ್ತರ ಕೊರಿಯಾ ಗಡಿಯುದ್ದಕ್ಕೂ ಮೊದಲ ರಸ್ತೆ ಸೇತುವೆ ಸಂಪರ್ಕ!

ಉತ್ತರ ಕೊರಿಯಾ ರಷ್ಯಾದೊಂದಿಗೆ ಕೇವಲ 17 ಕಿಲೋಮೀಟರ್ (10.5-ಮೈಲಿ) ಗಡಿಯನ್ನು ಹಂಚಿಕೊಂಡಿದೆ. ಇದು 1,400 ಕಿಲೋಮೀಟರ್ (870 ಮೈಲುಗಳು) ಗಿಂತ ಹೆಚ್ಚು ವಿಸ್ತರಿಸಿರುವ ಅದರ ಉತ್ತರ ಗಡಿಯ ಒಂದು ಸಣ್ಣ ಭಾಗವಾಗಿದೆ

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ; ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!
ವಿದೇಶ

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ; ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!

ಇಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಸೀಮಿತವಾಗಿದ್ದು, ಸರ್ಕಾರಿ ಪ್ರಸಾರ ಮಾಡುವ ಟಿವಿ ಮತ್ತು ರೇಡಿಯೋ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸಲು ಅನುಮತಿ ಇದೆ. ವಿದೇಶಿ ಚಲನಚಿತ್ರಗಳನ್ನು ನೋಡುವುದು ಅಥವಾ ಸಂಗೀತ ಕೇಳುವುದು ಇಲ್ಲಿ ದೊಡ್ಡ ಅಪರಾಧ.

ಇರಾನ್ ಯುದ್ಧವೇ ಮುಗಿದಿಲ್ಲ.. ಆಗಲೇ Ballistic Missile ಹಾರಿಸಿದ ಉತ್ತರ ಕೊರಿಯಾ; Japan ಹೈ ಅಲರ್ಟ್!
ವಿದೇಶ

ಇರಾನ್ ಯುದ್ಧವೇ ಮುಗಿದಿಲ್ಲ.. ಆಗಲೇ Ballistic Missile ಹಾರಿಸಿದ ಉತ್ತರ ಕೊರಿಯಾ; Japan ಹೈ ಅಲರ್ಟ್!

ಉತ್ತರ ಕೊರಿಯಾ ಬುಧವಾರ ಬಹು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಜಪಾನ್ ಹೇಳಿದ್ದು, ಜಪಾನ್ ನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ
ವಿದೇಶ

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

1957ರ ಬಳಿಕ ಇದೇ ಮೊದಲ ಬಾರಿಗೆ ಶೇ. 0.07%ರಷ್ಟು ಜನ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಮತ ಚಲಾಯಿಸಿದ್ದು, ಇದು ಜಗತ್ತಿನಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅಮೆರಿಕ-ಇರಾನ್ ಯುದ್ಧದ ಬೆನ್ನಲ್ಲೇ ಕದನಕ್ಕೆ ಉತ್ತರ ಕೊರಿಯಾ ಎಂಟ್ರಿ; ಕಿಮ್ ಮಾಡ್ತಿರೋದೇನು? ಜಗತ್ತಿಗೆ ಹೊಸ Tension?
ವಿದೇಶ

ಅಮೆರಿಕ-ಇರಾನ್ ಯುದ್ಧದ ಬೆನ್ನಲ್ಲೇ ಕದನಕ್ಕೆ ಉತ್ತರ ಕೊರಿಯಾ ಎಂಟ್ರಿ; ಕಿಮ್ ಮಾಡ್ತಿರೋದೇನು? ಜಗತ್ತಿಗೆ ಹೊಸ Tension?

ಜಪಾನ್ ನ ಕಡಲ ಗಾರ್ಡ್ ಸಹ ಈ ಬಗ್ಗೆ ಹೇಳಿಕೆ ಪ್ರಕಟಿಸಿದ್ದು, ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ತೋರುವ ಕ್ಷಿಪಣಿಯನ್ನು ಉತ್ತರ ಕೊರಿಯಾ ಸ್ಥಳೀಯ ಸಮಯ ಮಧ್ಯಾಹ್ನ 1.30 ಕ್ಕೆ ಉಡಾಯಿಸಿದೆ ಎಂದು ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿದೆ.

ಕಿಮ್ ಪಟ್ಟಕ್ಕಾಗಿ ಪುತ್ರಿ, ಸಹೋದರಿ ನಡುವೆ ಜಟಾಪಟಿ: ಉತ್ತರ ಕೊರಿಯಾ ಸರ್ವಾಧಿಕಾರಕ್ಕಾಗಿ ಅತ್ತೆ-ಸೊಸೆ ಫೈಟ್?
ವಿದೇಶ

ಕಿಮ್ ಪಟ್ಟಕ್ಕಾಗಿ ಪುತ್ರಿ, ಸಹೋದರಿ ನಡುವೆ ಜಟಾಪಟಿ: ಉತ್ತರ ಕೊರಿಯಾ ಸರ್ವಾಧಿಕಾರಕ್ಕಾಗಿ ಅತ್ತೆ-ಸೊಸೆ ಫೈಟ್?

ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ತಮ್ಮ ಮಗಳು ಕಿಮ್ ಜು ಆಯೆ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿ ಸ್ಥಾನಕ್ಕೆ ತರುತ್ತಿರುವುದು, ಕಿಮ್ ಅವರ ಪ್ರಭಾವಿ ತಂಗಿ ಕಿಮ್ ಯೋ ಜೊಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಜಪಾನ್ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಉತ್ತರ ಕೊರಿಯಾ!
ವಿದೇಶ

ಜಪಾನ್ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಉತ್ತರ ಕೊರಿಯಾ!

ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಜಪಾನ್‌ನ ಕರಾವಳಿ ಕಾವಲು ಪಡೆ, ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದೆ ಮತ್ತು ಎರಡೂ ಈಗಾಗಲೇ ಕೆಳಗೆ ಬಿದ್ದಿವೆ ಎಂದು ಹೇಳಿದೆ.

ಮಡುರೊ ಬಂಧನ ಬೆನ್ನಲ್ಲೇ ಗುಡುಗಿದ ಕಿಮ್; ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಮೂಲಕ ಟ್ರಂಪ್‌ಗೆ ಎಚ್ಚರಿಕೆ!
ವಿದೇಶ

ಮಡುರೊ ಬಂಧನ ಬೆನ್ನಲ್ಲೇ ಗುಡುಗಿದ ಕಿಮ್; ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಮೂಲಕ ಟ್ರಂಪ್‌ಗೆ ಎಚ್ಚರಿಕೆ!

ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅತ್ಯಾಧುನಿಕ ಹೈಪರ್‌ಸಾನಿಕ್ ಕ್ಷಿಪಣಿಗಳ ಪರೀಕ್ಷೆಯನ್ನು ಪರಿಶೀಲಿಸಿದ್ದು ಉತ್ತರ ಕೊರಿಯಾ ಪರಮಾಣು ಯುದ್ಧಕ್ಕೆ ಸಿದ್ಧತೆ ನಡೆಸಿದೆ.