Nora Fatehi

ಜಾಕ್ವೆಲಿನ್ ಬಗ್ಗೆ ನೋರಾಗೆ ಯಾವಾಗಲೂ ಅಸೂಯೆಯಿತ್ತು: ವಂಚಕ ಸುಕೇಶ್ ಚಂದ್ರಶೇಖರ್
200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರ್ಥಿಕ ಅಪರಾಧ ವಿಭಾಗಗಳು ಪೊಲೀಸರು ಪೂರಕ ಆರೋಪಪಟ್ಟಿ ಸಲ್ಲಿಸಿರುವಂತೆಯೇ, ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಬಾಲಿವುಡ್ ನಟಿ ನೋರಾ ಫತೇಹಿಗೆ ಯಾವಾಗಲೂ ಅಸೂಯೆಯಿತ್ತು ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ಹೇಳಿದ್ದಾನೆ.

ಬಾಹುಬಲಿ ಡ್ಯಾನ್ಸರ್ ಜೊತೆ ಶಾರುಖ್ ಮಗನ ಕುಚ್ ಕುಚ್: ನೋರಾ ಫತೇಹಿ- ಆರ್ಯನ್ ಖಾನ್ ಡೇಟಿಂಗ್; ಪ್ರೀತಿಗಿಲ್ಲ ವಯಸ್ಸಿನ ಅಂತರ!?
ಒಂದೆಡೆ ನಟ ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದ ವಿವಾದಗಳ ಕಾರಣದಿಂದ ಸಖತ್ ಸುದ್ದಿ ಆಗುತ್ತಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಆರ್ಯನ್ ಖಾನ್ ಡೇಟಿಂಗ್ ವಿಚಾರಕ್ಕೆ ಹೈಲೈಟ್ ಆಗುತ್ತಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನೋರಾ ಫತೇಹಿ!
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸುಕೇಶ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ಮುಂದೆ ವಿಚಾರಣೆಗೆ ನಟಿ ನೋರಾ ಫತೇಹಿ ಹಾಜರು
200 ಕೋಟಿ ಸುಲಿಗೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಮತ್ತು ಸಹಚರರ ವಿರುದ್ಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರು...

ಸುಕೇಶ್ ಚಂದ್ರಶೇಖರ್ ಜೊತೆ 'ಫ್ರೆಂಡ್ ಶಿಪ್' ಮುಂದುವರೆಸಿದ ಜಾಕ್ವೆಲಿನ್, ಸಂಪರ್ಕ ಕಡಿದುಕೊಂಡ ನೋರಾ ಫತೇಹಿ: ತನಿಖಾ ಸಂಸ್ಥೆ
ಸುಕೇಶ್‌ನ ಪ್ರಭಾವಕ್ಕೆ ಒಳಗಾಗಿದ್ದ ಜಾಕ್ವೆಲಿನ್, ಆತನನ್ನು 'ತನ್ನ ಕನಸಿನ ಮನುಷ್ಯ' ಎಂದು ಕರೆಯುತ್ತಿದ್ದರು ಮತ್ತು ಆತನನ್ನು ಮದುವೆಯಾಗಲು ಕೂಡ ಯೋಚಿಸುತ್ತಿದ್ದರು. ಆದರೆ, ನೋರಾ ಫತೇಹಿ ಸುಕೇಶ್ ಚಂದ್ರಶೇಖರ್‌ನನ್ನು ಭೇಟಿಯಾಗಿರಲಿಲ್ಲ. ಬದಲಿಗೆ ವಾಟ್ಸಾಪ್ ಮೂಲಕ ಎರಡು ಬಾರಿ ಆತನೊಂದಿಗೆ ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ.

200 ಕೋಟಿ ಸುಲಿಗೆ ಪ್ರಕರಣ: ಬಾಲಿವುಡ್ ನಟಿ ನೋರಾ ಫತೇಹಿಗೆ 30 ಪ್ರಶ್ನೆ ಕೇಳಿದ ದೆಹಲಿ ಪೊಲೀಸರು
ವಂಚಕ ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದಂತೆ ಸುಲಿಗೆ ಪ್ರಕರಣವೊಂದರ ತನಿಖೆಯ ಭಾಗವಾಗಿ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ ಇಂದು ಸುಮಾರು 5 ಗಂಟೆಗಳ ಕಾಲ ಬಾಲಿವುಡ್ ನಟಿ ನೋರಾ ಫತೇಹಿ ಅವರ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಕೇಶ್ ಸುಲಿಗೆ ಪ್ರಕರಣ: 2ನೇ ಬಾರಿಗೆ ದೆಹಲಿ ಪೊಲೀಸರ ಮುಂದೆ ನಟಿ ನೋರಾ ಫತೇಹಿ ವಿಚಾರಣೆಗೆ ಹಾಜರು!
ಆರೋಪಿ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಇಂದು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಲಿಗೆ ಪ್ರಕರಣ: ಜಾಕ್ವೆಲಿನ್ ನಂತರ ವಿಚಾರಣೆಗೆ ಹಾಜರಾಗಲು ನಟಿ ನೋರಾ ಫತೇಹಿಗೆ ದೆಹಲಿ ಪೊಲೀಸರ ಸಮನ್ಸ್
ವಂಚಕ ಸುಖೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಬುಧವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿರುವ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಫರ್ನಾಂಡೀಸ್ ಅವರನ್ನು ಚಂದ್ರಶೇಖರ್ ಗೆ ಪರಿಚಯಿಸಿದ ನಟಿ ನೋರ್ ಫತೇಹಿ ಗುರುವಾರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ.

ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಸುಲಿಗೆ ಪ್ರಕರಣ: ನಟಿ ನೋರಾ ಫತೇಹಿ ವಿಚಾರಣೆ ನಡೆಸಿದ ಪೊಲೀಸರು
200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

