Noida

ನೋಯ್ಡಾ: ಅಕ್ರಮ ಸಂಬಂಧ ಶಂಕೆ; ಸುತ್ತಿಗೆಯಿಂದ ಪತ್ನಿ ತಲೆಗೆ ಹೊಡೆದು ಕೊಂದ ಪತಿ!
ಕೊಲೆ ನಡೆದ ನಂತರ ದಂಪತಿಯ ಮಗ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Pornography Racket: ವಿದೇಶಿ ನಿಧಿ, ಯುವತಿಯರಿಗೆ ಲಕ್ಷಗಟ್ಟಲೆ ಸಂಬಳ; ಖತರ್ನಾಕ್ ದಂಪತಿಗಳ Porn Film ಜಾಲ ಪತ್ತೆ; ದಾಳಿ ಸಮಯದಲ್ಲೇ 'ಲೈವ್ ಸ್ಟ್ರೀಮಿಂಗ್'
ಅಧಿಕಾರಿಗಳ ದಾಳಿ ಸಂದರ್ಭದಲ್ಲೇ ಇಲ್ಲಿ ಮೂವರು ಯುವತಿಯರನ್ನು ಬಳಸಿಕೊಂಡು ಪೋರ್ನ್ ಫಿಲಂ ಲೈವ್ ಸ್ಟ್ರೀಮಿಂಗ್ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕ್ ಮಹಿಳೆ ಸೀಮಾ ಹೈದರ್- ಸಚಿನ್ ಮೀನಾ ದಂಪತಿಗೆ ಹೆಣ್ಣು ಮಗು ಜನನ
ಸೀಮಾ ಹೈದರ್ ಬೆಳಗ್ಗೆ 4 ಗಂಟೆಗೆ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದಂಪತಿ ಪರ ವಕೀಲ ಎಪಿ ಸಿಂಗ್ ತಿಳಿಸಿದ್ದಾರೆ.

ನ್ಯೂಸ್ ಚಾನೆಲ್ ಚರ್ಚಾ ಕಾರ್ಯಕ್ರಮದಲ್ಲಿ ಕೇಸರಿ ಬಟ್ಟೆ ಧರಿಸಿದವರಿಂದ ಹಲ್ಲೆ, IIT ಬಾಬಾ ಆರೋಪ!
ಕೇಸರಿ ಬಟ್ಟೆ ಧರಿಸಿದ ಕೆಲವರು ನ್ಯೂಸ್ ರೂಮ್ ಗೆ ಬಂದು ತಮ್ಮದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಬಾಬಾ ರಾಮ್ ದೇವ್ ಗೆ ಮತ್ತೊಂದು ಆಘಾತ: ನೋಯ್ಡಾದಲ್ಲಿ Patanjali, ದಿವ್ಯ ಫಾರ್ಮಸಿಯ 14 ಔಷಧಗಳ ನಿಷೇಧ
ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 15 ರಂದು ಪತಂಜಲಿ ಆಯುರ್ವೇದ್ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

ಉತ್ತರ ಪ್ರದೇಶ: ನಿರ್ಮಾಣ ಹಂತದ ಮನೆ ಗೋಡೆ ಕುಸಿತ; ಮೂವರು ಮಕ್ಕಳ ದುರ್ಮರಣ
ದೆಹಲಿ-ಎನ್‌ಸಿಆರ್‌ನ ಪ್ರದೇಶಗಳಲ್ಲಿ ಭಾರಿ ಮಳೆ ಬೆನ್ನಲ್ಲೇ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಐಸ್ ಕ್ರೀಂ ಟಬ್‌ನೊಳಗೆ ಜರಿ ಕಂಡು ದಂಗಾದ ಮಹಿಳೆ; ಪ್ರಕರಣ ದಾಖಲು
ದೀಪಾ ದೇವಿ ಎಂಬುವವರು ತಮ್ಮ ಐದು ವರ್ಷದ ಮಗನಿಗೆ ಮ್ಯಾಂಗೋ ಶೇಕ್ ಮಾಡಿಕೊಡಲೆಂದು ಬ್ಲಿಂಕಿಟ್‌ನಿಂದ ಅಮುಲ್ ವೆನಿಲ್ಲಾ ಮ್ಯಾಜಿಕ್ ಐಸ್ ಕ್ರೀಂ ಟಬ್ ಅನ್ನು ಆರ್ಡರ್ ಮಾಡಿದ್ದರು. ಟಬ್ ಅನ್ನು ತೆರೆದಾಗ ಅವರಿಗೆ ಆಘಾತ ಕಾದಿತ್ತು. ಐಸ್‌ಕ್ರೀಂ ಟಬ್‌ನೊಳಗೆ ಜರಿ ಹುಳುವನ್ನು ಕಂಡು ದಂಗಾಗಿದ್ದಾರೆ.

ಪತಿ Instagram ಬಳಸಬೇಡ ಎಂದಿದ್ದಕ್ಕೇ ಮನ ನೊಂದ ಪತ್ನಿ ಆತ್ಮಹತ್ಯೆ!
ಮೊಬೈಲ್ ನಲ್ಲಿ Instagram ಬಳಕೆ ಮಾಡಬೇಡ ಎಂದು ಪತಿ ಹೇಳಿದ ಕಾರಣಕ್ಕೇ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

PUBG Love: ಸೀರೆ, ಸಿಂಧೂರ, ಕೈಗೆ ಬಳೆ.. 'ಸಚಿನ್ ಬಿಟ್ಟು ಬರಲ್ಲ ಎಂದ ಸೀಮಾ'..: ಜಾಮೀನು ಬಳಿಕ ಪಾಕ್ ಮಹಿಳೆ ಪ್ರತಿಕ್ರಿಯೆ!
ಪಬ್ ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನಿಗಾಗಿ ಭಾರತಕ್ಕೆ ಬಂದು ಬಂಧನಕ್ಕೀಡಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಜಾಮೀನು ದೊರೆತಿದ್ದು, ನಾನೂ ಭಾರತೀಯಳಂತೆ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

