Nitin Gadkari

ಎಕ್ಸಿಟ್ ಪೋಲ್ ಅಂತಿಮ ಅಲ್ಲ: ಆದ್ರೆ ಬಿಜೆಪಿ ಗೆಲುವಿನ ಸುಳಿವು ನೀಡಿವೆ: ನಿತಿನ್ ಗಡ್ಕರಿ
ಚುನಾವಣೋತ್ತರ ಸಮೀಕ್ಷೆಗಳೇ ಅಂತಿಮ ಅಲ್ಲ. ಆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸುಳಿವೆ ನೀಡಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು....

ಬಿಜೆಪಿ ಎಂದಿಗೂ ಮೋದಿ ಅಥವಾ ಅಮಿತ್ ಶಾ ಅವರ ಪಕ್ಷವಾಗಲು ಸಾಧ್ಯವಿಲ್ಲ: ನಿತಿನ್ ಗಡ್ಕರಿ
ಬಿಜೆಪಿ ಎಂದಿಗೂ ಮೋದಿ ಅಥವಾ ಅಮಿತ್ ಶಾ ಅವರ ಪಕ್ಷವಾಗುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ನೀರು ನಿಲ್ಲಿಸದೆ ಅನ್ಯ ಮಾರ್ಗವಿಲ್ಲ: ನಿತಿನ್ ಗಡ್ಕರಿ
ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಒಂದು ವೇಳೆ ಇದನ್ನು ನಿಲ್ಲಿಸದಿದ್ದರೆ ಆ ರಾಷ್ಟ್ರಕ್ಕೆ ಭಾರತದಿಂದ ಹರದುಹೋಗಲಿರುವ ನೀರನ್ನು ನಿಲ್ಲಿಸದೆ ಅನ್ಯ ಮಾರ್ಗವಿಲ್ಲ ಎಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ 5 ವರ್ಷದ ಆಡಳಿತ ಕೇವಲ ಟ್ರೇಲರ್ ಮಾತ್ರ, ರಿಯಲ್ ಸಿನಿಮಾ ಬಾಕಿಯಿದೆ: ನಿತಿನ್ ಗಡ್ಕರಿ
ಭಾರತೀಯ ಜನತಾ ಪಕ್ಷದ ಐದು ವರ್ಷದ ಆಡಳಿತ ಕೇವಲ ಟ್ರೇಲರ್ ಮಾತ್ರ, ನಿಜವಾದ ಸಿನಿಮಾ ಇನ್ನೂ ಬಾಕಿಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ...

ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಖಮ್ಮಮ್ ನಲ್ಲಿ ರೇಣುಕಾ ಚೌಧರಿ ಮತದಾನ
ದೇಶದಲ್ಲಿ 91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಗತಿಯಲ್ಲಿದ್ದು, ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತದಾನ ಮಾಡಿದರು.

ನಾವು ಕೆಲಸ ಮಾಡಿರದಿದ್ದರೆ ಬೇರೆ ಪಕ್ಷಕ್ಕೆ ವೋಟ್ ಹಾಕಿ: ನಿತಿನ್ ಗಡ್ಕರಿ
ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡಿಲ್ಲ ಅನಿಸಿದರೆ ನೀವೂ ಬೇರೆ ಪಕ್ಷಕ್ಕೆ ಮತ ಹಾಕುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ...

ವೈಮಾನಿಕ ದಾಳಿಯ ಕ್ರೆಡಿಟ್ ಯಾರೂ ತೆಗೆದುಕೊಳ್ಳಬಾರದು, ರಾಜಕೀಯಗೊಳಿಸಬಾರದು: ಗಡ್ಕರಿ
ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯನ್ನು ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳಬಾರದು...

ನಾನು ರಾಜಕೀಯದಲ್ಲಿ ಯಾರೋಂದಿಗೂ ವೈರತ್ವ ಇಟ್ಟುಕೊಂಡಿಲ್ಲ: ನಿತಿನ್ ಗಡ್ಕರಿ
ರಾಜಕೀಯದಲ್ಲಿ ನಾನು ಯಾರೋಂದಿಗೂ ಶತೃತ್ವ ಬೆಳೆಸಿಕೊಳ್ಳುವುದಿಲ್ಲ, ಉಳಿಸಿಕೊಂಡು ಹೋಗುವುದಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ...

ದೇಶಾದ್ಯಂತ ಮೂತ್ರ ಸಂಗ್ರಹಿಸಿದರೆ ಯೂರಿಯಾ ಆಮದಿಗೆ ಮುಕ್ತಿ: ಸಚಿವ ಗಡ್ಕರಿ ಹೊಸ ಐಡಿಯಾ!
ತಮ್ಮ ವಿನೂತನ ಐಡಿಯಾಗಳಿಂದ ಹೆಚ್ಚು ಸುದ್ದಿಯಲ್ಲಿರುವ ನಿತಿನ್ ಗಡ್ಕರಿ, ಅಂಥಹದ್ದೇ ಮತ್ತೊಂದು ಉಪಾಯದೊಂದಿಗೆ ಬಂದಿದ್ದಾರೆ.

