Nigerian

ಡ್ರಗ್ಸ್ ಕೇಸ್: ಬಂಧಿಸಲು ಬಂದ ಬೆಂಗಳೂರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ನೈಜೀರಿಯಾ ಪ್ರಜೆಗಳು!
ಡ್ರಗ್ ಪೆಡ್ಲರ್ ಇರುವಿಕೆ ಕುರಿತು ಪರಿಶೀಲನೆಗೆ ತೆರಳಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆ ನಡೆಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

ಹೊಟ್ಟೆಯಲ್ಲಿ 20 ಕೋಟಿ ರೂ. ಮೌಲ್ಯದ ಕೊಕೇನ್‌ನೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಬಂಧನ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಪ್ರಯಾಣಿಕರಿಂದ 20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಕ್ಷುಲ್ಲಕ ಜಗಳ; ನೈಜೀರಿಯಾ ಪ್ರಜೆಯ ಕೊಲೆ
ಸ್ನೇಹಿತರಿಬ್ಬರ ನಡುವೆ ನಡೆದ ಕ್ಷುಲ್ಲಕ ಜಗಳ ನೈಜೀರಿಯಾ ಪ್ರಜೆಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.

13 ಪತ್ನಿಯರಿಗೆ ಒಬ್ಬ ಪತಿ, ಎಲ್ಲರೂ ಏಕಕಾಲಕ್ಕೆ ಗರ್ಭಿಣಿಯರು!
ಓರ್ವ ವ್ಯಕ್ತಿ ಹಲವು ಮದುವೆಯಾಗಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆ ಪತ್ನಿಯರೊಂದಿಗೆ ಮಕ್ಕಳಾಗಿದ್ದನ್ನೂ ...

ಬೆಂಗಳೂರಿನಲ್ಲಿ ಉಗಾಂಡಾ ಮೂಲದ ಯುವತಿಗೆ ಚೂರಿ ಇರಿತ
ನಗರದ ಹೆಣ್ಣೂರಿನ ಬಂಜಾರ ಲೇಔಟ್‌ನ ಆಫ್ರಿಕನ್ ಕೀವ್ ರೆಸ್ಟೋರೆಂಟ್ ನಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದ ವೇಳೆ ಉಗಾಂಡಾ ಮೂಲದ ಯುವತಿಗೆ ನೈಜಿರಿಯಾ...

ಎರಡನೇ ಅಂತಸ್ತಿನಿಂದ ಜಿಗಿದು ವಂಚಕ ಪರಾರಿ!
ಆನ್‍ಲೈನ್‍ನಲ್ಲಿ ಭಾರತೀಯರ ವಂಚಿಸುವುದರಲ್ಲಿ ಕುಖ್ಯಾತಿ ಗಳಿಸಿರುವ ನೈಜೀರಿಯಾದ ವಂಚಕನೊಬ್ಬ ಸಿಐಡಿ ತಂಡ ಬೆನ್ನಟ್ಟಿದ ಸಂದರ್ಭದಲ್ಲಿ ಕಟ್ಟಡದ 2ನೇ ಮಹಡಿಯಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ...

ಕಳ್ಳತನ: ನೈಜಿರಿಯಾ ಪ್ರಜೆ ಸೆರೆ
ಸೂಪರ್ ಮಾರ್ಕೆಟ್‍ನಲ್ಲಿ ರು.75 ಸಾವಿರ ನಗದು ಹಾಗೂ ಮೊಬೈಲ್ ಕಳ್ಳತನ ಮಾಡಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಿ...

ಈತನಿಗೆ ಪಾರ್ಟ್ಟೈಮ್ ಸಂಗಾತಿ ಬೇಕಂತೆ
``ಸಂಬಂಧಗಳಿಗೆ ಬೆಲೆ ಕಟ್ಟಲಾಗದು'' ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಸಂಬಂಧಕ್ಕೇ ಬೆಲೆ ಕಟ್ಟಿ ಬಿಟ್ಟಿದ್ದಾನೆ. ರಿಲೇಷನ್ಷಿಪ್ ಎನ್ನುವುದು ಕೆಲವರಿಗೆ ಎಷ್ಟು ಚೀಪ್(ಅಗ್ಗ) ಆಗಿದೆ ಎನ್ನುವುದು ತಿಳಿಯ ಬೇಕೆಂದರೆ ಈ ಸುದ್ದಿ ಓದಲೇಬೇಕು...

1 ದಿನದಲ್ಲಿ ಸಾವನ್ನಪ್ಪುವ ನಿಗೂಢ ರೋಗಕ್ಕೆ ನೈಜಿರಿಯಾದಲ್ಲಿ 18 ಮಂದಿ ಬಲಿ
ಮಾರಣಾಂತಿಕ ರೋಗಗಳ ಉಗಮಸ್ಥಾನವಾಗಿರುವ ಆಫ್ರಿಕಾದಲ್ಲಿ ಮತ್ತೊಂದು ಮಾರಣಾಂತಿಕ ರೋಗ ಕಾಣಿಸಿಕೊಂಡಿದ್ದು...

