newborn

ಖಾಸಗಿ ಆಸ್ಪತ್ರೆಯ ಹಣದ ದಾಹ! ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾದ ನಂತರ ನವಜಾತ ಶಿಶುವಿನ ಡಿಸ್ಚಾರ್ಜ್
ಚಿಕಿತ್ಸೆಯ ಮೊತ್ತವನ್ನು ಪಾವತಿಸಲು ಅಸಮರ್ಥರಾದ ಕಾರಣ ಖಾಸಗಿ ಆಸ್ಪತ್ರೆಯೊಂದು ತನ್ನ ನವಜಾತ ಶಿಶುವಿನ ಡಿಸ್ಚಾರ್ಜ್ ಗೆ ವಿಳಂಬ ಮಾಡಿದೆ ಸಮಸ್ಯೆ ಬಗ್ಗೆ ಟ್ವಿಟ್ತರ್ ನಲ್ಲಿ ಪ್ರಕಟಿಸಿದ ನಂತರ ಆಸ್ಪತ್ರೆ ಮಗುವನ್ನು ಬಿಡುಗಡೆಗೊಳಿಸಿದೆ ಎಂದು ಆರ್‌ಟಿ ನಗರದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು!
ಹೆಚ್ಚು ಬೆರಳುಗಳೊಂದಿಗೆ ಹುಟ್ಟಿದ್ದ ನವಜಾತ ಶಿಶುವಿನ ಬೆರಳುಗಳನ್ನು ತಾಯಿಯೇ ಕತ್ತರಿಸಿದ್ದು, ಮಗು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬಿಹಾರ: ಐಸಿಯುನಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು-ಕುಟುಂಬ ಸದಸ್ಯರ ಆರೋಪ
ಸರ್ಕಾರಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ದಿನಗಳ ಶಿಶು ಇಲಿ ಕಚ್ಚಿರುವುದರಿಂದ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ನವಜಾತ ಶಿಶುಗಳ ಸಾವು ವೈದ್ಯರ ನಿರ್ಲಕ್ಷ್ಯದಿಂದಲ್ಲ: ಅಸ್ಸಾಂ ಸರ್ಕಾರ
ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಕಳೆದ ಎರಡು ದಿನಗಳಿಂದ ಎಂಟು ನವಜಾತ ಶಿಶುಗಳು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ...

ವಿಮ್ಸ್ ನಲ್ಲಿ ಮಹಿಳೆ, ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ; ಶವವಿಟ್ಟು ಪ್ರತಿಭಟನೆ
ಹೆರಿಗೆಗಾಗಿ ದಾಖಲಾಗಿದ್ದ ಸಂಡೂರು ತಾಲ್ಲೂಕಿನ ಮಹಿಳೆ ಹಾಗೂ ನವಜಾತ ಶಿಶು ಸಾವನ್ನಪ್ಪಿದ ಘಟನೆ ನಡೆದಿದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ...

2 ಸಾವಿರ ರು.ಗೆ ನವಜಾತ ಶಿಶು ಮಾರಾಟ ಮಾಡಿದ ಮಹಿಳೆ
ಕಿತ್ತು ತಿನ್ನುವ ಬಡತನದಿಂದಾಗಿ ಮಹಿಳೆಯೊಬ್ಬಳು ನವಜಾತ ಶಿಶುವನ್ನು 2 ಸಾವಿರ ರುಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಸಾದ ಬಮರಾಡಿಯಪಟ್ಟಣದ ...

72 ಗಂಟೆಗಳ ಅವಧಿಯಲ್ಲಿ 13 ನವಜಾತ ಶಿಶುಗಳು ಸಾವು
ಇಲ್ಲಿನ ಸರ್ಕಾರಿ ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಕಳೆದ 72 ಗಂಟೆಗಳಲ್ಲಿ 13 ನವಜಾತ ಶಿಶುಗಳು ಸಾವನ್ನಪ್ಪಿರುವ ಬಗ್ಗೆ ವರದಿ...

