newborn

Madhyapradesh: ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಹೊತ್ತೊಯ್ದ ನಾಯಿ!
"ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಈ ಘಟನೆ ಬೆಳಗಿನ ಜಾವ 1:30 ರಿಂದ 2 ಗಂಟೆಯ ನಡುವೆ ನಡೆದಿದೆ. ಈ ಅವಧಿಯಲ್ಲಿ ಒಬ್ಬ ಯುವತಿಯು ಶೌಚಾಲಯಕ್ಕೆ ಹೋಗುತ್ತಿರುವುದು ಕಂಡುಬಂದಿದೆ.

ಹಾಸನ: ಚರಂಡಿಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ
ಶಿಶುವಿನ ಅಂಗೈಗಳು, ಪಾದಗಳು ಮತ್ತು ಮುಖದ ಬಣ್ಣವು ಕಪ್ಪಾಗಿತ್ತು. ಹಾಗೂ ಅದರ ಮುಖ ಮತ್ತು ಎದೆಯ ಮೇಲೆ ಗೆರೆಗಳು ಸಹ ಇದ್ದವು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಮಕೂರು: ಸೂತಕದ ಸಂಪ್ರದಾಯ ಆಚರಣೆ; ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ!
ತಾಯಿ ಮತ್ತು ಆಕೆಯ ನವಜಾತ ಶಿಶುವನ್ನು ಒಂದೆರಡು ತಿಂಗಳು ಮನೆಯಿಂದ ದೂರವಿಡುವ ಅನಾದಿ ಕಾಲದ ಸಂಪ್ರದಾಯ ಕಾಡುಗೊಲ್ಲ ಸಮುದಾಯದಲ್ಲಿ ಇಂದಿಗೂ ಜೀವಂತವಾಗಿದೆ.

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ
ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಮುಂಜಾನೆ ಎಂಟು ದಿನದ ಗಂಡು ಮಗುವನ್ನು ಅಪಹರಿಸಲಾಗಿದೆ. ನವಜಾತ ಶಿಶು ಅಪಹರಿಸಿದ ಮಹಿಳೆಯ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ತುಳಿತದಿಂದ ನವಜಾತ ಶಿಶು ಸಾವು: ಐವರು ಪೊಲೀಸರನ್ನು ಅಮಾನತು ಮಾಡಿದ ಜಾರ್ಖಂಡ್ ಸರ್ಕಾರ
ಪೊಲೀಸ್ ತಂಡವೊಂದು ನವಜಾತ ಶಿಶುವನ್ನು ತುಳಿದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ಕ್ರಮ ಕೈಗೊಂಡಿರುವ ಜಾರ್ಖಂಡ್ ಸರ್ಕಾರ ಐವರು ಪೊಲೀಸರನ್ನು ಅಮಾನತುಗೊಳಿಸಿದೆ.

ಸಿರಿಯಾ: ಹೆತ್ತವರನ್ನು ಕಳೆದುಕೊಂಡು, ಅವಶೇಷಗಳಡಿಯಲ್ಲಿ ಪತ್ತೆಯಾಗಿದ್ದ ಮಗು ಸೋದರ ಸಂಬಂಧಿಗಳ ವಶಕ್ಕೆ
ಸಿರಿಯಾದಲ್ಲಿ ಭೂಕಂಪದಲ್ಲಿ ತನ್ನವರನ್ನು ಕಳೆದುಕೊಂಡ ನವಜಾತ ಶಿಶುವನ್ನು ಆಕೆಯ ಸೋದರ ಮಾವ ದತ್ತು ಪಡೆದಿದ್ದು ಕುಟುಂಬವನ್ನು ಸೇರಿದ್ದಾಳೆ.

ಮಧ್ಯ ಪ್ರದೇಶ: ಸಮಾಜಕ್ಕೆ ಹೆದರಿ ತನ್ನ ನವಜಾತ ಶಿಶುವನ್ನು ಕೊಂದ ಅವಿವಾಹಿತ ಅತ್ಯಾಚಾರ ಸಂತ್ರಸ್ತೆ
ಸಮಾಜಕ್ಕೆ ಹೆದರಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಝಬುವಾ ಜಿಲ್ಲೆಯಲ್ಲಿ ಅವಿವಾಹಿತ ಅತ್ಯಾಚಾರ ಸಂತ್ರಸ್ತೆಯು ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚಿಕ್ಕಮಗಳೂರು: ನವಜಾತ ಶಿಶು ಮಾರಾಟ ಮಾಡಿದ್ದ ವೈದ್ಯ, ನರ್ಸ್ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೇ ನವಜಾತ ಶಿಶುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕೋಲ್ಕತ್ತಾ: ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರು
ಕೋವಿಡ್-19 ನಿಂದಾಗಿ ಸತತ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರಾಗಿದೆ.

