new governors for Haryana, Goa

ಬೇಸಿಗೆ ಬಂತೆಂದರೆ ಊರಿಗೆ ಊರೇ ಖಾಲಿ: ಗೋವಾ-ಕೇರಳಕ್ಕೆ ಗದಗ ಜನರ ವಲಸೆ; ಕಾರಣ...?
ರಾಜ್ಯ

ಬೇಸಿಗೆ ಬಂತೆಂದರೆ ಊರಿಗೆ ಊರೇ ಖಾಲಿ: ಗೋವಾ-ಕೇರಳಕ್ಕೆ ಗದಗ ಜನರ ವಲಸೆ; ಕಾರಣ...?

ಗದಗ ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳು ಮಳೆ ಆಧಾರಿತ ಕೃಷಿಯ ಮೇಲೆ ಅವಲಂಬಿತವಾಗಿವೆ. ಮಳೆಯ ಅವಧಿಯಲ್ಲಿ ಮಾತ್ರ ಕೃಷಿ ಕೆಲಸಗಳು ಹೆಚ್ಚಾಗುತ್ತವೆ. ಆದರೆ,ಬೆಳೆ ಕಟಾವು ಮುಗಿದ ನಂತರ ಹಲವಾರು ತಿಂಗಳು ಕೃಷಿ ಕೆಲಸಗಳು ದೊರೆಯುವುದಿಲ್ಲ.

Google map ತಂದಿಟ್ಟ ಸಂಕಷ್ಟ: ದಾರಿ ತಪ್ಪಿ ಭಯಭೀತಳಾಗಿದ್ದ ವಿದೇಶಿ ಮಹಿಳೆಗೆ Rapido ಚಾಲಕಿ ನೆರವು; ಹೃದಯಸ್ಪರ್ಶಿ Video ವೈರಲ್
ದೇಶ

Google map ತಂದಿಟ್ಟ ಸಂಕಷ್ಟ: ದಾರಿ ತಪ್ಪಿ ಭಯಭೀತಳಾಗಿದ್ದ ವಿದೇಶಿ ಮಹಿಳೆಗೆ Rapido ಚಾಲಕಿ ನೆರವು; ಹೃದಯಸ್ಪರ್ಶಿ Video ವೈರಲ್

ಒಂಟಿಯಾಗಿದ್ದ ಆಕೆ ಭಯಭೀತಳಾಗಿದ್ದು, ಈ ವೇಳೆ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ ಮಹಿಳೆಯನ್ನು ಗಮನಿಸಿ ನೆರವಿಗೆ ಮುಂದಾಗಿದ್ದಾರೆ. ಆಕೆಗೆ ಧೈರ್ಯ ತುಂಬಿದ ಅವರು, ಹೋಟೆಲ್'ಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು
ದೇಶ

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು

ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್‌ನಲ್ಲಿರುವ ಫೇಮಸ್ ನೈಟ್ ಕ್ಲಬ್‌ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ.

Arpora fire tragedy: ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ ಎಂದ ರಾಹುಲ್ ಗಾಂಧಿ; ಪಾರದರ್ಶಕ ತನಿಖೆಗೆ ಆಗ್ರಹ
ದೇಶ

Arpora fire tragedy: ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ ಎಂದ ರಾಹುಲ್ ಗಾಂಧಿ; ಪಾರದರ್ಶಕ ತನಿಖೆಗೆ ಆಗ್ರಹ

ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 25 ಜನರು ಸಾವಿಗೀಡಾಗಿದ್ದು, ಅವರಲ್ಲಿ ನಾಲ್ವರು ಪ್ರವಾಸಿಗರು ಮತ್ತು ಹದಿನಾಲ್ಕು ಮಂದಿ ಸಿಬ್ಬಂದಿ ಎಂದು ಗುರುತಿಸಲಾಗಿದೆ.

ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ದೇಶ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಗುಜರಾತ್‌ನಲ್ಲಿ ಏಕತಾ ಪ್ರತಿಮೆ ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರೇ ಈ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಗೋವಾದಲ್ಲಿ ಶ್ರೀರಾಮನ ಪ್ರತಿಮೆ: ನವೆಂಬರ್ 28ರಂದು ಪ್ರಧಾನಿ ಮೋದಿ ಅನಾವರಣ
ರಾಜ್ಯ

ಗೋವಾದಲ್ಲಿ ಶ್ರೀರಾಮನ ಪ್ರತಿಮೆ: ನವೆಂಬರ್ 28ರಂದು ಪ್ರಧಾನಿ ಮೋದಿ ಅನಾವರಣ

ಮಾರ್ಗಶಿರ ಶುಕ್ಲ ಸಪ್ತಮಿಯಿಂದ ಮಾರ್ಗಶಿರ ಕೃಷ್ಣ ತೃತೀಯಾ ಅವಧಿಗೆ ಹೊಂದಿಕೆಯಾಗುವ 11 ದಿನಗಳ ಆಚರಣೆಯು ಪಾರ್ತಗಲಿಯ ಕೇಂದ್ರ ಮಠದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ನಡೆಯಲಿದೆ.

ಗೋವಾ: 'ಕಾಮಸೂತ್ರ-ಕ್ರಿಸ್‌ಮಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ; ಸ್ಥಗಿತ
ದೇಶ

ಗೋವಾ: 'ಕಾಮಸೂತ್ರ-ಕ್ರಿಸ್‌ಮಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ; ಸ್ಥಗಿತ

ಭಾನುವಾರ ಎಕ್ಸ್‌ನಲ್ಲಿ ಕಾರ್ಯಕ್ರಮದ ಪೋಸ್ಟರ್ ನ್ನು ಹಂಚಿಕೊಂಡ ಪೊಲೀಸರು, ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರದ್ದುಗೊಳಿಸದಂತೆ ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಪ್ರಧಾನಿ ಮೋದಿ; Video
ದೇಶ

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್‌ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಪ್ರಧಾನಿ ಮೋದಿ; Video

ಇಂದು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದರು.

ರೈಲಿನಲ್ಲಿ ಗೋವಾಗೆ ಕಳ್ಳಸಾಗಣೆಯಾಗುತ್ತಿದ್ದ 13 ಮಕ್ಕಳನ್ನು ರಕ್ಷಿಸಿದ ಪೊಲೀಸರು!
ದೇಶ

ರೈಲಿನಲ್ಲಿ ಗೋವಾಗೆ ಕಳ್ಳಸಾಗಣೆಯಾಗುತ್ತಿದ್ದ 13 ಮಕ್ಕಳನ್ನು ರಕ್ಷಿಸಿದ ಪೊಲೀಸರು!

ಮಕ್ಕಳು 12 ರಿಂದ 17 ವರ್ಷ ವಯಸ್ಸಿನವರಾಗಿದ್ದು, ಅವರಲ್ಲಿ ಹೆಚ್ಚಿನವರು ಜಸಿದಿಹ್ ಜಂಕ್ಷನ್‌ನಲ್ಲಿ ರೈಲು ಹತ್ತಿದ್ದರು" ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.