New Delhi

ಸಾಕ್ಷ್ಯಚಿತ್ರ ನಿಷೇಧ ಮುಂದುವರಿಕೆ
ಬಿಬಿಸಿಗೋಸ್ಕರ ಲೆಸ್ಲಿ ಉಡ್ವಿನ್ ನಿರ್ಮಿಸಿರುವ `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರದ ಪ್ರಸಾರದ ಮೇಲಿರುವ ನಿಷೇಧ ಹಿಂತೆಗೆಯುವುದಿಲ್ಲ...

ವಿದೇಶಿ ಆಸ್ತಿ ಬಹಿರಂಗಕ್ಕೆ ಸರ್ಕಾರದ ಕಾಲಾವಕಾಶ
ವಿದೇಶಗಳಲ್ಲಿ ಹಣ, ಆಸ್ತಿ-ಪಾಸ್ತಿ ಹೊಂದಿದ್ದೀರಾ? ಆದದ್ದು ಆಗಿಹೋಯಿತು ಬಿಡಿ. ಇನ್ನೂ ಕಾಲ ಮಿಂಚಿಲ್ಲ. ವಿದೇಶಗಳಲ್ಲಿ ನೀವಿಟ್ಟಿರುವ ಹಣ, ಆಸ್ತಿಗಳವಿವರವನ್ನು ಬಹಿರಂಗಪಡಿಸಿ, ದಂಡ ಪಾವತಿಸಿ. ಆಗ ಜೈಲು ಶಿಕ್ಷೆಗೆ ಒಳಗಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು...

ಅಡ್ಡಿ ನಿವಾರಣೆ
ಎರಡು ಪ್ರಮುಖ ಸುಧಾರಣಾ ವಿಧೇಯಕಗಳಿಗೆ ರಾಜ್ಯ ಸಭೆಯಲ್ಲಿದ್ದ ಅಡ್ಡಿ ನಿವಾರಣೆಯಾಗಿದೆ...

6,200 ಭಾರತೀಯರು ವಿದೇಶಿ ಜೈಲುಗಳಲ್ಲಿ ಸೆರೆ
6200ಕ್ಕೂ ಹೆಚ್ಚು ಭಾರತೀಯರು ವಿದೇಶಿ ಜೈಲುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅತಿ ಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದೆ.

ಕಲ್ಲಿದ್ದಲು ಹಗರಣ: ಸಿಬಿಐನಿಂದ 39ನೇ ಪ್ರಕರಣ ದಾಖಲು
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವಂಚನೆ ಮತ್ತು ಭ್ರಷ್ಟಚಾರ ಪ್ರಕರಣಕ್ಕೆ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)...
ಲೋಕಸಭೆಯಲ್ಲೂ ಪ್ರತಿಧ್ವನಿಸಿದ ರವಿ ನಿಗೂಢ ಸಾವು
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ.

ವಾಟ್ಸ್‌ಆಪ್‌ನಲ್ಲಿ ಹರಿದಾಡಿದ ಅತ್ಯಾಚಾರ ವಿಡಿಯೋ: ಕೇಂದ್ರಕ್ಕೆ ಸುಪ್ರೀಂ ಚಾಟಿ
ಅತ್ಯಾಚಾರ ವಿಡಿಯೋಗಳು ಒಂದು ತಿಂಗಳಿನಿಂದ ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿದ್ದರು ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಹುಲ್‌ಗಾಗಿ ಹುಡುಕಾಟ: ದೆಹಲಿ ಪೊಲೀಸರಿಂದ ರಾಹುಲ್ ಚಹರೆ ಬಗ್ಗೆ ಮಾಹಿತಿ ಕಲೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಾಗಿ ದೆಹಲಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಕಪ್ಪುಹಣ: ಶೀಘ್ರ ಕಾನೂನು
ಸರ್ಕಾರ ಕಪ್ಪುಹಣಕ್ಕೆ ಕಡಿವಾಣ ಹಾಕುವ ಸಂಬಂಧ ಹೊಸ ಕಾನೂನನ್ನು 10 ದಿನದೊಳಗೆ ಸಂಸತ್‍ನಲ್ಲಿ ಮಂಡಿಸಲಿದೆ...

