New Delhi

ಭಾರತ 2 ಟ್ರಿಲಿಯನ್ ಡಾಲರ್ ಆರ್ಥಿಕ ದೇಶ
ಕಳೆದ ವರ್ಷದಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) 2 ಲಕ್ಷ ಕೋಟಿ ಡಾಲರ್ (

ಎಂಕ್ಯೂಎಂಗೆ ರಾ ನೆರವು ನೀಡಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ರಿಸರ್ಚ್ ಆ್ಯಂಡ್ ಅನ್ಯಾಲಿಸ್ ವಿಂಗ್ (ರಾ) ಮತ್ತು ಪಾಕಿಸ್ತಾನದ ಮುತ್ತಾ- ಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ) ನಡುವೆ ಯಾವುದೇ ಸಂಬಂಧವಿಲ್ಲ. ರಾ ಪಾಕಿಸ್ತಾನದ ಪಕ್ಷಕ್ಕೆ ಹಣಕಾಸು ನೆರವು ನೀಡಿದೆ ಎಂಬ ವರದಿಗಳು ಆಧಾರ ರಹಿತ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ...

ಮೋದಿಗೆ ಬಲಪಂಥೀಯ ಸಂಘಟನೆಗಳಿಂದ ಬೆದರಿಕೆ!
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಷ್ಕರ್ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಂದ ಬೆದರಿಕೆ ಇದೆ. ಇದರ ಜತೆಗೆ, ಬಲಪಂಥೀಯ ಸಂಘಟನೆಗಳಿಂದಲೂ ಅವರಿಗೆ ಜೀವ ಬೆದರಿಕೆ ಇದೆಯಂತೆ...

ಹಳೇ ಕಾರು ಕೊಟ್ರೆ ಪ್ರೋತ್ಸಾಹ ಧನ, ಕೇಂದ್ರದ ಹೊಸ ಯೋಜನೆ
ಒಂದೇ ಓಕೆ, ಎರಡು ಯಾಕೆ?- ಇದು ಕುಟುಂಬ ಯೋಜನೆಗೆ ಸಂಬಂಧಿಸಿದ ಧ್ಯೇಯ ವಾಕ್ಯ. ಇದೇ ಮಾದರಿ ಯೋಜನೆಯನ್ನು ವಾಹನ ಬಳಕೆ ನಿಯಂತ್ರಣಕ್ಕೆ ತಂದರೆ ಹೇಗಿರುತ್ತದೆ...

ಗ್ರಾಮೀಣ ಭಾರತ ಪ್ರಕಾಶಿಸುತ್ತಿಲ್ಲ
ವಿಶ್ವ ಆರ್ಥಿಕ ಭೂಪಟದಲ್ಲಿ ಭಾರತ ಪ್ರಕಾಶಿಸುತ್ತಿರಬಹುದು. ವಿಶ್ವದ ಸೂಪರ್ ಪವರ್ ಆಗಲಿರುವ ರಾಷ್ಟ್ರವಾಗಿ ಕಂಗೊಳಿಸುತ್ತಿರಬಹುದು. ಆದರೆ, ಝಗಮಗ ಬೆಳಕಿನ ಪರದೆಯ ಹಿಂದಿರುವ ದೇಶದ ಗ್ರಾಮೀಣ ಪ್ರದೇಶಗಳ ಮಾತ್ರ ಬಣ್ಣ ಮಸುಕಾಗುತ್ತಿದೆ...

ದೇಶದ ಮೊದಲ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಬಿಡುಗಡೆ ಮಾಡಿದ ಸರ್ಕಾರ
ಸ್ವಾತಂತ್ರ್ಯಾನಂತರ ನಡೆಸಿದ ಮೊದಲ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ವಿವರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಯಾದರೂ ಜಾತಿವಾರು ಮಾಹಿತಿಯನ್ನು ಬಿಟ್ಟಿದೆ...

ಐಪಿಎಲ್ ಸಮಯದಲ್ಲಿ ರಾಹುಲ್ ಗಾಂಧಿಗೂ ಆತಿಥ್ಯ ನೀಡಿದ್ದೆ: ಲಲಿತ್ ಮೋದಿ
ಐಪಿಎಲ್ ಹಗರಣದಿಂದ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ಮತ್ತೆ-ಮತ್ತೆ ಚರ್ಚೆಯಾಗುತ್ತಿದ್ದು, ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಮ್ಮ ಚರ್ಚೆಯ ಕೇಂದ್ರ ಬಿಂದುವಾಗಿಸಿಕೊಂಡಿದ್ದಾರೆ...

ಚಿನ್ನ ಮೂರು ತಿಂಗಳಲ್ಲೇ ಕನಿಷ್ಠ
ಸತತ ಮೂರನೆ ದಿನ ಕುಸಿತ ಕಂಡ ಚಿನ್ನ ಗುರುವಾರದ ವಹಿವಾಟಿನಲ್ಲಿ ರು.210 ನಷ್ಟ ಕಂಡು ರು.26,500ಕ್ಕೆ ವಹಿವಾಟು ಮುಗಿಸಿತು.

1 ರುಪಾಯಿ ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತೆ ಗೊತ್ತೆ..?
ಒಂದು ರುಪಾಯಿ ಮುಖಬೆಲೆಯ ಒಂದು ನೋಟನು ಮುದ್ರಿಸಲು ಅದಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯ ಮೂಲಕ ಬಯಲಾಗಿದೆ...

