New Delhi

ಜನಗಣತಿ 2027: ಮನೆ, ಮೂಲಭೂತ ಸೌಕರ್ಯ ದಾಖಲಾತಿ ಒಳಗೊಂಡ ಮೊದಲ ಹಂತ ಏಪ್ರಿಲ್ 1 ರಿಂದ ಆರಂಭ
ಜನಗಣತಿಯ ಮೊದಲ ಹಂತವಾಗಿದ್ದು, ಮನೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ದಾಖಲಿಸುತ್ತದೆ. ಆದರೆ ಇದು ಜನಸಂಖ್ಯೆಯ ಬಗ್ಗೆ ಅಲ್ಲ ಎನ್ನಲಾಗಿದೆ.

'ವಿಶ್ವವಿದ್ಯಾಲಯ ದ್ವೇಷದ ಪ್ರಯೋಗಾಲಯವಾಗಲು ಸಾಧ್ಯವಿಲ್ಲ': ಮೋದಿ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ JNU ಎಚ್ಚರಿಕೆ!
ವಿಶ್ವವಿದ್ಯಾಲಯವನ್ನು "ದ್ವೇಷದ ಪ್ರಯೋಗಾಲಯಗಳು" ಎಂದು ಕರೆಯುವಂತೆ ಮಾಡಲು ಅನುಮತಿಸಲಾಗುವುದಿಲ್ಲ ಎಂದೂ ಎಚ್ಚರಿಸಿದೆ.

IPL 2026: ಟೂರ್ನಿ ಆರಂಭಕ್ಕೂ ಮುನ್ನವೇ RCBಗೆ ಆತಂಕ, ತಂಡದ ನಾಯಕ ಸೇರಿ 4 ಆಟಗಾರರಿಗೆ ಗಾಯ!
2026 ರ ಟಿ20 ವಿಶ್ವಕಪ್ ಮುಗಿದ ತಕ್ಷಣ, ಐಪಿಎಲ್ ಸೀಸನ್ ಆರಂಭವಾಗಲಿದ್ದು, ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಎಲ್ಲಾ 10 ತಂಡಗಳು ಈಗಾಗಲೇ ತಮ್ಮ ಆಟಗಾರರನ್ನು ಆಯ್ಕೆ ಮಾಡಿವೆ.

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!
ಎಕ್ಸ್ ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಗ್ರೋಕ್ ಮತ್ತು ಇತರ xAI ಪರಿಕರಗಳಂತಹ ಅದರ AI-ಆಧಾರಿತ ಸೇವೆಗಳ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಹೋಸ್ಟ್ ಮಾಡುವುದು, ರಚಿಸುವುದು ಅಥವಾ ಅಪ್‌ಲೋಡ್ ಮಾಡುವುದರ ವಿರುದ್ಧ ವೇದಿಕೆಗೆ ಎಚ್ಚರಿಕೆ ನೀಡಿದೆ.

Bangladesh ವಿವಾದ: 'ಇತಿಹಾಸ ಮರೆತಿದ್ದಾರೆ.. ತಲೆ ತೆಗೆಯೋದ್ರಲ್ಲಿ ನಮ್ಮನ್ನು ಮೀರಿಸೋರಿಲ್ಲ'; BJP ನಾಯಕ ಟೆಮ್ಜೆನ್
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆ ಮತ್ತು ಹೆಚ್ಚುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳ ನಡುವೆ ಬಾಂಗ್ಲಾ ನಾಯಕರು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಿಕೆನ್ ನೆಕ್ ಗಡಿಗಳನ್ನು ತಮ್ಮ ವಶಕ್ಕೆ ಪಡೆಯಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಮುಷ್ಕರದ ಬಿಸಿ: ಗಿಗ್ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಲು Zomato, Swiggy ಮುಂದು!
ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೊ ಮತ್ತು ಸ್ವಿಗ್ಗಿ ಹಬ್ಬದ ಅವಧಿಯಲ್ಲಿ ನಿಯಮಿತ ಕ್ರಮವಾಗಿ ತಮ್ಮ ವಿತರಣಾ ಪಾಲುದಾರರಿಗೆ ಹೆಚ್ಚುವರಿ ಪ್ರೋತ್ಸಾಹ ಧನಗಳನ್ನು ನೀಡುವುದಾಗಿ ಘೋಷಣೆ ಮಾಡಿವೆ.

ನಿಂತು ಹೋಗಬೇಕಿದ್ದ ಮದುವೆ, ಸರಿಯಾದ ಸಮಯಕ್ಕೆ ನೆರವು ನೀಡಿದ Blinkit
ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.

ಆಪರೇಷನ್ ಆಘಾತ್ 3.0: ಹೊಸ ವರ್ಷಾಚರಣೆಗೂ ಮುನ್ನ ಪೊಲೀಸ್ ಕಾರ್ಯಾಚರಣೆ; 24 ಗಂಟೆಗಳಲ್ಲಿ 660 ಮಂದಿ ಬಂಧನ!
ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ದೆಹಲಿಯಲ್ಲಿ ಅಪರಾಧ ತಡೆಗಟ್ಟಲು ಪೊಲೀಸರು ನೂರಾರು ಆರೋಪಿಗಳನ್ನು ಬಂಧಿಸಿ ಅವರಿಂದ ಕದ್ದ ಆಸ್ತಿಯನ್ನು ವಶಪಡಿಸಿಕೊಂಡರು.

Cricket: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಜಯ್ ಹಜಾರೆ ಟ್ರೋಫಿ ವೇತನ ಬಹಿರಂಗ.. ಎಷ್ಟು ಗೊತ್ತಾ?
ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ವಿಜಯ್ ಹಜಾರೆ ಟ್ರೋಫಿಗೆ ಮರಳಿರುವುದು ದೇಶೀಯ ವೈಟ್-ಬಾಲ್ ಸ್ಪರ್ಧೆಗೆ ಹೊಸ ಮೆರುಗನ್ನು ನೀಡಿದೆ.

