Netaji Subhash Chandra Bose

ನೇತಾಜಿ ಸುಭಾಷ್ ಚಂದ್ರ ಬೋಸ್ 120ನೇ ಜಯಂತಿ: ಪ್ರಧಾನಿ ಮೋದಿ ಗೌರವಾರ್ಪಣೆ
ಹಿರಿಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 120ನೇ ಜಯಂತಿ ಅಂಗವಾಗಿ ಪ್ರಧಾನ...

ಬೋಸ್ ಸಾವಿಗೆ ಸಂಬಂಧಪಟ್ಟ ಪ್ರಧಾನ ಕಡತಗಳನ್ನು ಜಪಾನ್ ಬಿಡುಗಡೆ ಮಾಡಲಿದೆ: ಕಿರಣ್ ರಿಜ್ಜು
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಎರಡು ಪ್ರಧಾನ ಕಡತಗಳನ್ನು ಜಪಾನ್ ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಅದೇ ವೇಳೆ...

ಬದುಕಿರುವ ವ್ಯಕ್ತಿಗಳಲ್ಲಿ ನೇತಾಜಿಯವರ ಚಾಲಕ ಅತ್ಯಂತ ಹಿರಿಯ!
ಹಿರಿಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ರು ನಿಗೂಢ ಆಧ್ಯಾತ್ಮಿಕ ಗುರು ಗುಮ್ನಾನಿ ಬಾಬಾ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ...

ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿಲ್ಲ; ಈ ಘಟನೆ ನಂತರ ಅವರು ರೇಡಿಯೋ ಸಂದೇಶವನ್ನೂ ನೀಡಿದ್ದರು!
ಕಡತಗಳಲ್ಲಿ ನೇತಾಜಿಯವರು 1945ರ ವಿಮಾನ ದುರಂತದಲ್ಲಿ ಅವರು ಸಾವಿಗೀಡಾಗಿಲ್ಲ, ಅವರು ಬದುಕಿದ್ದರು ಎಂದು ಹೇಳಲಾಗಿದೆ...

ಜಪಾನ್ ನಲ್ಲಿದ್ದ ನೇತಾಜಿ ಚಿತಾ ಭಸ್ಮ ಬೇಕಾಗಿಲ್ಲ ಎಂದಿದ್ದ ಯುಪಿಎ ಸರ್ಕಾರ!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಜಪಾನ್ ನ ರೆಂಕೋಜಿ ದೇವಾಲಯದಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರ ಚಿತಾ ಭಸ್ಮವನ್ನು ಭಾರತಕ್ಕೆ ತರಲು ನಿರಾಕರಿಸಿತ್ತು ಎಂಬುದು ತಾಜಾ ಸುದ್ದಿ.

ನೇತಾಜಿಗೆ ಸಂಬಂಧಪಟ್ಟ ದಾಖಲೆ ಒದಗಿಸಲು ವಿದೇಶಗಳಿಗೆ ಭಾರತ ಮನವಿ
ನೇತಾಜಿ ಸುಭಾಷ್ ಚಂದ್ರ ಬೋಸ್ ಗೆ ಸಂಬಂಧಿಸಿದಂತಹ ದಾಖಲೆಗಳಿದ್ದರೆ ಭಾರತಕ್ಕೆ ನೀಡಿ ಎಂದು ಜಪಾನ್, ರಷ್ಯಾ, ಬ್ರಿಟನ್...

ನೇತಾಜಿ ಬೋಸ್ ಅವರಿಗೆ ಸಂಬಂಧಪಟ್ಟ 25 ದಾಖಲೆಗಳು ಫೆ.23ಕ್ಕೆ ಬಿಡುಗಡೆ
ಮಾಜಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನೊಳಗೊಂಡ ಮತ್ತೆ 25ರಹಸ್ಯ ದಾಖಲೆಗಳನ್ನು...

ಬ್ರಿಟಿಷರು ಭಾರತ ಬಿಟ್ಟು ಹೋಗಲು ನೇತಾಜಿ ಬೋಸ್ ಕಾರಣ?
ಶತಮಾನಗಳಷ್ಟು ಸುದೀರ್ಘಕಾಲ ಭಾರತವನ್ನು ಆಳಿದ ಬ್ರಿಟೀಷರು ಭಾರತ ಬಿಟ್ಟು ಹೋಗಲು ಕಾರಣ ಮಹಾತ್ಮ ಗಾಂಧಿಯೇ ಅಥವಾ ಬ್ರಿಟೀಷ್ ಸೇನೆ ವಿರುದ್ಧ ಎದೆ ಕೊಟ್ಟು ನಿಂತ ನಿತಾಜಿ ಬೋಸ್ ಅವರ ಸೇನೆಯೇ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ...

ನೇತಾಜಿ ಮೃತಪಟ್ಟಿಲ್ಲವೆ೦ದು ನೆಹರುಗೆ ತಿಳಿದಿತ್ತೇ?
ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎ೦ಬುದು ಆಗಿನ ಪ್ರಧಾನಿ ಜವಾಹರ ಲಾಲ ನೆಹರುಗೆ ತಿಳಿದಿತ್ತೇ ಎ೦ಬ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಕೇ೦ದ್ರ ಸರ್ಕಾರ ಬಹಿರ೦ಗಗೊಳಿಸಿದ ಕಡತಗಳು ಹುಟ್ಟಹಾಕಿವೆ...

