Negative

ಚಿಕ್ಕಬಳ್ಳಾಪುರ: 27 ರಕ್ತ ಮಾದರಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿಲ್ಲ; ಆರೋಗ್ಯ ಸಚಿವ
ರಾಜ್ಯ

ಚಿಕ್ಕಬಳ್ಳಾಪುರ: 27 ರಕ್ತ ಮಾದರಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿಲ್ಲ; ಆರೋಗ್ಯ ಸಚಿವ

ಝಿಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ ಮಾದರಿಗಳಲ್ಲಿ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್‌ ಇಲ್ಲದಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.

ಧಾರವಾಡ ನಿರಾಳ: ಜಿಲ್ಲೆಯ ಮೊದಲ ಒಮಿಕ್ರಾನ್ ರೋಗಿ ಟೆಸ್ಟ್ ಫಲಿತಾಂಶ ನೆಗೆಟಿವ್
ರಾಜ್ಯ

ಧಾರವಾಡ ನಿರಾಳ: ಜಿಲ್ಲೆಯ ಮೊದಲ ಒಮಿಕ್ರಾನ್ ರೋಗಿ ಟೆಸ್ಟ್ ಫಲಿತಾಂಶ ನೆಗೆಟಿವ್

ಡಿಸೆಂಬರ್ 6ರಂದು ನಡೆದಿದ್ದ ಸ್ವಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

'ನಿಫಾ' ಪರೀಕ್ಷೆಗೊಳಗಾಗಿದ್ದ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್, ನಿಟ್ಟುಸಿರು ಬಿಟ್ಟ ಮಂಗಳೂರು ಜನತೆ!
ರಾಜ್ಯ

'ನಿಫಾ' ಪರೀಕ್ಷೆಗೊಳಗಾಗಿದ್ದ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್, ನಿಟ್ಟುಸಿರು ಬಿಟ್ಟ ಮಂಗಳೂರು ಜನತೆ!

ನಿಫಾ ಸೋಂಕಿನ ಶಂಕೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷಾ ವರದಿ‌ ನೆಗೆಟಿವ್ ಬಂದಿದೆ ಎಂದು ಬುಧವಾರ ತಿಳಿದುಬಂದಿದೆ. 

ಕೇರಳದಲ್ಲಿ 'ನಿಫಾ' ವೈರಸ್: ಬಾಲಕನ ಸಂಪರ್ಕಕ್ಕೆ ಬಂದಿದ್ದವರು ಸೇಫ್, 20 ಮಂದಿ ರಿಪೋರ್ಟ್ ನೆಗೆಟಿವ್!
ದೇಶ

ಕೇರಳದಲ್ಲಿ 'ನಿಫಾ' ವೈರಸ್: ಬಾಲಕನ ಸಂಪರ್ಕಕ್ಕೆ ಬಂದಿದ್ದವರು ಸೇಫ್, 20 ಮಂದಿ ರಿಪೋರ್ಟ್ ನೆಗೆಟಿವ್!

ಕೇರಳದಲ್ಲಿ ಭಾನುವಾರ ನಿಫಾ ವೈರಸ್'ಗೆ ಬಲಿಯಾದ 12 ವರ್ಷದ ಬಾಲಕನ ಸಂಪರ್ಕಕ್ಕೆ ಬಂದಿದ್ದವರ ಪೈಕಿ ಯಾರಲ್ಲೂ ನಿಫಾ ವೈರಸ್ ಪತ್ತೆಯಾಗಿಲ್ಲ ಎಂಬುದು ಇದೀಗ ದೃಢಪಟ್ಟಿದೆ.

ಬಾಲಿವುಡ್ ನಟ ಸೋನು ಸೂದ್ ಗೆ ಕೋವಿಡ್-19 ನೆಗೆಟಿವ್ 
ಬಾಲಿವುಡ್

ಬಾಲಿವುಡ್ ನಟ ಸೋನು ಸೂದ್ ಗೆ ಕೋವಿಡ್-19 ನೆಗೆಟಿವ್ 

ಪ್ರತಿನಿತ್ಯ ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಅನೇಕ ಜನರಿಗೆ  ಸೇವೆ ಮಾಡುತ್ತಾ ಹೆಸರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬಂದಿದೆ. ಟ್ವಿಟರ್ ನಲ್ಲಿ ಈ ವಿಷಯವನ್ನು ಖುದ್ದು ಸೋನು  ಸೂದ್ ಅವರೇ ತಿಳಿಸಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೋನ್ ಗೆ ಕೋವಿಡ್-19 ನೆಗೆಟಿವ್!
ಸಿನಿಮಾ

ಬಾಲಿವುಡ್ ನಟಿ ಕೃತಿ ಸನೋನ್ ಗೆ ಕೋವಿಡ್-19 ನೆಗೆಟಿವ್!

ಬಾಲಿವುಡ್ ನಟಿ ಕೃತಿ ಸನೋನ್ ಗೆ ಕೋವಿಡ್-19 ಪರೀಕ್ಷೆಯಲ್ಲಿ  ನೆಗೆಟಿವ್ ವರದಿ ಬಂದಿದೆ. 

ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್: ಮಹಾಮಾರಿ ವೈರಸ್ ನಿಂದ ಅಮೆರಿಕಾ ಅಧ್ಯಕ್ಷ ಗುಣಮುಖ
ವಿದೇಶ

ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್: ಮಹಾಮಾರಿ ವೈರಸ್ ನಿಂದ ಅಮೆರಿಕಾ ಅಧ್ಯಕ್ಷ ಗುಣಮುಖ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ಶ್ವೇತಭವನದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನೆಗೆಟಿವ್ ಬಂದ ಮೇಲೂ ಕೋವಿಡ್-19 ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ, ಏನು ಮಾಡಬೇಕು? ವೈದ್ಯರು ಏನನ್ನುತ್ತಾರೆ?
ರಾಜ್ಯ

ನೆಗೆಟಿವ್ ಬಂದ ಮೇಲೂ ಕೋವಿಡ್-19 ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ, ಏನು ಮಾಡಬೇಕು? ವೈದ್ಯರು ಏನನ್ನುತ್ತಾರೆ?

ಕೋವಿಡ್-19 ಸಮಯದಲ್ಲಿ ರೋಗಿಯ ಅನಾರೋಗ್ಯದ ತೀವ್ರತೆಯ ಮಟ್ಟವನ್ನು ಅನುಸರಿಸಿ ಅವರು ಗುಣಮುಖರಾದ ನಂತರ ಮತ್ತೆ ಅನಾರೋಗ್ಯ ಕಂಡುಬರುವ ಸಾಧ್ಯತೆಯಿದೆ.

ಗುಣಮುಖರಾದ ಸಿಎಂ ಯಡಿಯೂರಪ್ಪ: ಕೊರೋನಾ ಸೋಂಕು ಪಾಸಿಟೀವ್ ಇದ್ದದ್ದು ಈಗ ನೆಗೆಟಿವ್!
ರಾಜ್ಯ

ಗುಣಮುಖರಾದ ಸಿಎಂ ಯಡಿಯೂರಪ್ಪ: ಕೊರೋನಾ ಸೋಂಕು ಪಾಸಿಟೀವ್ ಇದ್ದದ್ದು ಈಗ ನೆಗೆಟಿವ್!

ಕಳೆದ ವಾರ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಯಡಿಯೂರಪ್ಪ ಗುಣಮುಖರಾಗಿದ್ದಾರೆ.