Neeraj chopra

Diamond League 2024: ಕೇವಲ 1 ಸೆಂಟಿ ಮೀಟರ್ ಅಂತದಿಂದ ಟ್ರೋಫಿ ಕಳೆದುಕೊಂಡ ನೀರಜ್ ಚೋಪ್ರಾ
ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ ಅವರಿಗೆ ನಿಕಟ ಪೈಪೋಟಿಯೊಡ್ಡಿದ ನೀರಜ್ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಡೈಮಂಡ್ ಟ್ರೋಫಿ ಜಯವನ್ನು ಕೈತಪ್ಪಿಸಿಕೊಂಡರು. ಪೀಟರ್ಸ್ ಪ್ರಥಮ ಸ್ಥಾನ ಪಡೆದರು.

Lausanne Diamond League: ದಾಖಲೆಯ 90 ಮೀ ಜಸ್ಟ್ ಮಿಸ್; 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ Neeraj Chopra
ಗುರುವಾರ ತಡರಾತ್ರಿ ನಡೆದ ಫೈನಲ್ ಈವೆಂಟ್‌ನಲ್ಲಿ, ಕೊನೆಯ ಪ್ರಯತ್ನದಲ್ಲಿ ನೀರಜ್ ಭರ್ಜಿಯನ್ನು 89.49 ಮೀಟರ್ ದೂರ ಎಸೆಯುವ ಮೂಲಕ ಈ ಋತುವಿನ ಅತ್ಯುತ್ತಮ ಎಸೆತವನ್ನು ದಾಖಲಿಸಿದರು.

ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್: ಮೈದಾನದಲ್ಲಿ ಪ್ರತಿಸ್ಪರ್ಧಿಗಳು, ಜೀವನದಲ್ಲಿ ಸ್ನೇಹಿತರು

Olympics 2024: "Rivalry ಇದೆ ಆದರೆ..."; ಭಾರತದ Neeraj Chopra ಕುರಿತು ಪಾಕಿಸ್ತಾನದ Arshad Nadeem ಹೆಮ್ಮೆಯ ಮಾತು!
ಈ ಹಿಂದೆ ನದೀಮ್ ಮತ್ತು ನೀರಜ್ ಚೋಪ್ರಾ 11 ಬಾರಿ ಮುಖಾಮುಖಿಯಾಗಿದ್ದು 10ರಲ್ಲಿ ನೀರಜ್ ಚೋಪ್ರಾ ಮೇಲುಗೈ ಸಾಧಿಸಿದ್ದರು.

Olympics 2024: Javelin Throw ಫೈನಲ್ ಪಂದ್ಯದಲ್ಲಿ Neeraj Chopra ಗೆ ಬೆಳ್ಳಿ ಪದಕ
ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕಕ್ಕೆ ಪ್ರಬಲ ಪೈಪೋಟಿ ನೀಡಿದ್ದರು.

Olympics 2024: Neeraj Chopra ಚಿನ್ನದ ಪದಕ ಗೆದ್ದರೆ Cash Reward..! ಬಂಪರ್ ಆಫರ್ ಘೋಷಿಸಿದ Rishabh Pant!
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಚಿನ್ನದ ಪದಕ ಗೆಲ್ಲುವ ಅಭೂತಪೂರ್ವ ಸಾಧನೆಯತ್ತ ನೀರಜ್ ಚೋಪ್ರಾ ಹೆಜ್ಜೆ ಇಟ್ಟಿದ್ದು, ಹಾಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿರುವ ನೀರಜ್, 89.34 ಮೀ. ದೂರಕ್ಕೆ ಭರ್ಜಿ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ನೀರಜ್ ಚೋಪ್ರಾ ಅವರ ಟಾಪ್ 5 ಜಾವೆಲಿನ್ ಥ್ರೋಗಳು

Olympics 2024: ವಿಶ್ವದ ನಂಬರ್ 1 ಕುಸ್ತಿಪಟು ಮಣ್ಣುಮುಕ್ಕಿಸಿದ ವಿನೇಶ್ ಪೋಗಟ್; ಫೈನಲ್ ತಲುಪಿದ ನೀರಜ್ ಚೋಪ್ರಾ!
ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆದ್ದಿದ್ದಾರೆ. ವಿನೇಶ್ ಜಪಾನ್‌ನ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸಿ 50 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪಾವೋ ನೂರ್ಮಿ ಗೇಮ್ಸ್: ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ಭಾರತದ ನೀರಜ್ ಚೋಪ್ರಾ!
ಫಿನ್‌ಲ್ಯಾಂಡ್‌ನ ತುರ್ಕುದಲ್ಲಿ ಮಂಗಳವಾರ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಗೆದ್ದರು.

