NDA

2,600 ಕೋಟಿ ವೆಚ್ಚದಲ್ಲಿ 9 ಹೆದ್ದಾರಿ ನಿರ್ಮಾಣ
ವಾಣಿಜ್ಯ

2,600 ಕೋಟಿ ವೆಚ್ಚದಲ್ಲಿ 9 ಹೆದ್ದಾರಿ ನಿರ್ಮಾಣ

ಒಟ್ಟು 2,600 ಕೋಟಿ ವೆಚ್ಚದಲ್ಲಿ ಒಂಬತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ...

ನಾಳೆ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ
ದೇಶ

ನಾಳೆ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರೆಗೆ(ಜಿಎಸ್‌ಟಿ) ಮಸೂದೆಯನ್ನು ನಾಳೆ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ...

ಇಂದಿನಿಂದ ಸಂಸತ್ ಅಧಿವೇಶನ: ವೈಫಲ್ಯ ಪ್ರಶ್ನಿಸಲು ಪ್ರತಿಪಕ್ಷಗಳ ಸಿದ್ಧತೆ
ದೇಶ

ಇಂದಿನಿಂದ ಸಂಸತ್ ಅಧಿವೇಶನ: ವೈಫಲ್ಯ ಪ್ರಶ್ನಿಸಲು ಪ್ರತಿಪಕ್ಷಗಳ ಸಿದ್ಧತೆ

ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ಅರುಣಾಚಲ ಪ್ರದೇಶ, ಉತ್ತರಾಖಂಡ ವಿವಾದ ಹಾಗೂ ಕಾಶ್ಮೀರದಲ್ಲಿ ಉಂಟಾಗಿರುವ ಉದ್ವಿಗ್ನ...

ಪ್ರಧಾನಿ ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರು ಅನುಪ್ರಿಯ ಪಟೇಲ್
ದೇಶ

ಪ್ರಧಾನಿ ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರು ಅನುಪ್ರಿಯ ಪಟೇಲ್

ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆಯಾಗಿದ್ದು ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ 19 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದ...

ರಾಜ್ಯಸಭೆ: ಕೈ ಬಲ ಕುಸಿದರೂ ಬಿಜೆಪಿಗಿಲ್ಲ ಬಹುಮತ
ದೇಶ

ರಾಜ್ಯಸಭೆ: ಕೈ ಬಲ ಕುಸಿದರೂ ಬಿಜೆಪಿಗಿಲ್ಲ ಬಹುಮತ

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಕುಸಿದಿದೆಯಾದರೂ, ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿಲ್ಲ ಎಂದು ತಿಳಿದುಬಂದಿದೆ.

ಎನ್ ಡಿಎ ಮೈತ್ರಿಕೂಟಕ್ಕೆ 'ಅಮ್ಮ'ನ ಬೆಂಬಲ?
ದೇಶ

ಎನ್ ಡಿಎ ಮೈತ್ರಿಕೂಟಕ್ಕೆ 'ಅಮ್ಮ'ನ ಬೆಂಬಲ?

ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ಜಯಲಲಿತಾ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನಿಡುವ ಸಾಧ್ಯತೆಗಳಿದ್ದು, ಬೆಂಬಲ ಖಚಿತವಾದರೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮತ್ತಷ್ಟು ಬಲಿಷ್ಠವಾಗಲಿದೆ.

ಸರ್ಕಾರದ ಆಡಳಿತ ನೋಡಿ ರಾಹುಲ್ ಹೃದಯ ಸುಡುತ್ತಿದೆ: ಉಮಾ ಭಾರತಿ
ದೇಶ

ಸರ್ಕಾರದ ಆಡಳಿತ ನೋಡಿ ರಾಹುಲ್ ಹೃದಯ ಸುಡುತ್ತಿದೆ: ಉಮಾ ಭಾರತಿ

ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ಆಡಳಿತವನ್ನು ನೋಡಿ ಗಾಂಧಿ ವಂಶದ ಕುಡಿಯಾಗಿರುವ ರಾಹುಲ್ ಹೃದಯ ಸುಡುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ...

ಮೋದಿ ಸರ್ಕಾರಕ್ಕೆ 2 ವರ್ಷ: ಇಂಡಿಯಾ ಗೇಟ್ ಬಳಿ ಮೆಗಾ ಶೋ ಗೆ ಬಿಗ್ ಬಿ ಚಾಲನೆ
ದೇಶ

ಮೋದಿ ಸರ್ಕಾರಕ್ಕೆ 2 ವರ್ಷ: ಇಂಡಿಯಾ ಗೇಟ್ ಬಳಿ ಮೆಗಾ ಶೋ ಗೆ ಬಿಗ್ ಬಿ ಚಾಲನೆ

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಎರಡು ವರ್ಷ ಆಡಳಿತಾವಧಿಯನ್ನು ಪೂರೈಸಿದ ಸಂದರ್ಭದಲ್ಲಿ ದೆಹಲಿಯ ಇಂಡಿಯಾ ಗೇಟ್...

ಮೋದಿ ಸರ್ಕಾರ ಹಲವು ರಂಗಗಳಲ್ಲಿ ವಿಫಲ: ಶಿವಸೇನೆ
ದೇಶ

ಮೋದಿ ಸರ್ಕಾರ ಹಲವು ರಂಗಗಳಲ್ಲಿ ವಿಫಲ: ಶಿವಸೇನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಿ 2 ವರ್ಷಗಳು ಕಳೆದಿದ್ದು, ಸರ್ಕಾರದ ವಿಫಲ ಯತ್ನ ಹಾಗೂ ಸೋಲುಗಳ ಕುರಿತು ಮೋದಿ ವಿರುದ್ಧ...