NCW

ಬರ್ಖಾ ದತ್ ಗೆ ಕಿರುಕುಳ: ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಎನ್ ಸಿಡಬ್ಲ್ಯೂ ಸೂಚನೆ
ಸಾಮಾಜಿಕ ಮಾಧ್ಯಗಳಲ್ಲಿ ಪತ್ರಕರ್ತೆ ಬರ್ಖಾ ದತ್ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪದ ಬಗ್ಗೆ ಶೀಘ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ....

ಮಹಿಳೆ ಜೊತೆ ದುರ್ವರ್ತನೆ: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ
ಮಹಿಳೆಯ ಜೊತೆ ದುರ್ವರ್ತನೆ ಮಾಡಿದ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ರಾಷ್ಟ್ರೀಯ ಮಹಿಳಾ ...

ಮಹಿಳೆಗೆ ಆವಾಜ್: ಮಹಿಳಾ ಆಯೋಗದಿಂದ ಸಿದ್ದರಾಮಯ್ಯ ವಿರುದ್ಧ ದೂರು, ಆಕಸ್ಮಿಕ ಘಟನೆ ಎಂದ ಮಾಜಿ ಸಿಎಂ
ಮೈಸೂರಿನ ವರುಣ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ತಮ್ಮನ್ನು ಪ್ರಶ್ನಿಸಿದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ....

ದೇಶಾದ್ಯಂತ #MeToo ಅಬ್ಬರ, ಆದರೂ ಮಹಿಳಾ ಆಯೋಗಕ್ಕೆ ದೂರೇ ಬಂದಿಲ್ಲ!
ದೇಶದಾದ್ಯಂತ #ಮೀ ಟೂ ಅಭಿಯಾನ ತೀವ್ರ ಸಂಚಲನ ಮೂಡಿಸಿದ್ದು, ದೂರು ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರಿಗೆ ಧೈರ್ಯ ನೀಡಿದ್ದರೂ, ಈ ವರೆಗೂ ಒಂದು ಪ್ರಕರಣ ಕೂಡ ದಾಖಲಾಗಿಲ್ಲ...

#MeToo ಅಭಿಯಾನ: ಹೆಸರು ಬಹಿರಂಗಪಡಿಸಲಷ್ಟೇ ಸಂತ್ರಸ್ತರು ಮುಂದು: ಎನ್ ಸಿ ಡಬ್ಲ್ಯೂ
#MeToo ಅಭಿಯಾನದಲ್ಲಿ ಈಗಾಗಲೇ ಹಲವು ಖ್ಯಾತ ನಾಮರ ಚರಿತ್ರೆ ಬಹಿರಂಗಗೊಂಡಿದೆ. ಮಹಿಳೆಯರು ತಮಗೆ ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿಗಳ ಹೆಸರುಗಳನ್ನಷ್ಟೇ ಬಹಿರಂಗಪಡಿಸುತ್ತಿದ್ದಾರೆ, ಆದರೆ ಅವರ

#MeToo: ನಾನಾ ಪಾಟೇಕರ್ ಗೆ ನೋಟೀಸ್ ಕೊಟ್ಟ ಮಹಾರಾಷ್ಟ್ರ ಮಹಿಳಾ ಆಯೋಗ ಹೇಳಿದ್ದೇನು?
ಬಾಲಿವುಡ್ ನಟಿ ತನುಶ್ರೀ ಅವರ ದೂರನ್ನು ಆಧರಿಸಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟೀಸ್ ಕಳಿಸಿದೆ.

ಕ್ರೈಸ್ತ ಸಂನ್ಯಾಸಿನಿ ವಿರುದ್ಧ ಆಕ್ಷೇಪಾರ್ಹ ಭಾಷೆ: ಕೇರಳ ಶಾಸಕನಿಗೆ ಮಹಿಳಾ ಆಯೋಗದಿಂದ ನೋಟೀಸ್
ಬಿಷಪ್ ನಿಂದ ಅತ್ಯಾಚಾರಕ್ಕೊಳಗಾಗಿರುವ ಕ್ರೈಸ್ತ ಸಂನ್ಯಾಸಿನಿ ಬಗ್ಗೆ ಆಕ್ಷೇಪಾರ್ಹ ಭಾಷೆ ಬಳಸಿದ್ದ ಕೇರಳ ಶಾಸಕ ಪಿಸಿ ಜಾರ್ಜ್ ಗೆ ಕೇಂದ್ರ ಮಹಿಳಾ ಆಯೋಗ ನೋಟೀಸ್ ಜಾರಿಗೊಳಿಸಿದೆ.

ಚರ್ಚ್ ಗಳಲ್ಲಿ ಕನ್ಫೇಷನ್ ಗೆ ನಿಷೇಧ: ಅಲ್ಪಸಂಖ್ಯಾತ ಆಯೋಗದಿಂದ ಮಹಿಳಾ ಆಯೋಗದ ಶಿಫಾರಸು ತಿರಸ್ಕೃತ
ಚರ್ಚುಗಳಲ್ಲಿ ಬಳಕೆಯಲ್ಲಿರುವ ತಪ್ಪೊಪ್ಪಿಗೆ ಅಥವಾ ಕನ್ಫೇಷನ್ ಅಭ್ಯಾಸವು ಕ್ರೈಸ್ತಧರ್ಮದ ಅವಿಭಾಜ್ಯ ಅಂಗವಾಗಿದೆ ಹೀಗಾಗಿ ಇದರ ನಿಷೇಧಕ್ಕೆ ಅವಕಾಶವಿಲ್ಲ.....

ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ: ಸಮೀಕ್ಷೆ ತಳ್ಳಿಹಾಕಿದ ಮಹಿಳಾ ಆಯೋಗ
ಮಹಿಳೆಯರ ಪಾಲಿಗೆ ಭಾರತ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ....

