Nasa

ಐತಿಹಾಸಿಕ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಉಡಾವಣೆಗೆ ಸಿದ್ಧತೆ: ಸಂಪರ್ಕ ತಡೆ ಪ್ರವೇಶಿಸಿದ ಗಗನಯಾತ್ರಿಗಳು
ಇಬ್ಬರು ನಾಸಾ ಗಗನಯಾತ್ರಿಗಳು ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆಯ ಸಿದ್ಧತೆಗಾಗಿ ಸಂಪರ್ಕತಡೆಯನ್ನು ಪ್ರವೇಶಿಸಿದ್ದಾರೆ ಎಂದು ನಾಸಾ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಮೂಲದ ವಿದ್ಯಾರ್ಥಿನಿಗೆ ನಾಸಾದ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟ ಗೌರವ!
ಭಾರತೀಯ ಮೂಲದ 17 ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ.

ನಾಸಾದ ಹೊಸ ಗಗನಯಾತ್ರಿಗಳ ತಂಡಕ್ಕೆ ಭಾರತೀಯ-ಅಮೆರಿಕನ್ ವ್ಯಕ್ತಿ ಆಯ್ಕೆ
ಭಾರತೀಯ-ಅಮೇರಿಕನ್ ಯುಎಸ್ ವಾಯುಪಡೆಯ ಕರ್ನಲ್ ಆಗಿರುವ ರಾಜಾ ಜಾನ್ ವರ್ಪುತೂರ್ ಚಾರಿ 11 ನೂತನ ನಾಸಾ ಪದವೀಧರರಲ್ಲಿ ಒಬ್ಬರಾಗಿದ್ದಾರೆ, ಅವರು ತಮ್ಮ ಎರಡು ವರ್ಷಗಳ ಮೂಲಭೂತ ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ

'ಗೋಲ್ಡಿಲಾಕ್ ಝೋನ್' ನಲ್ಲಿ ಭೂಮಿ ಗಾತ್ರದ ಜಗತ್ತು ಪತ್ತೆ!
ಭೂಮಿಯಾಚೆಗಿನ ಭೂಮಿ ಕುರಿತ ಅನ್ವೇಷಣೆಗಳು ಮತ್ತು ಶೋಧಗಳು ಚಾಲ್ತಿಯಲ್ಲಿರುವಂತೆಯೇ ಇತ್ತ ನಾಸಾ ಭೂಮಿ ಗಾತ್ರದ ಜಗತ್ತೊಂದನ್ನು ಪತ್ತೆ ಮಾಡಿದೆ.

ನಾಸಾಗಿಂತ ಮೊದಲೇ ನಮ್ಮ ಆರ್ಬಿಟರ್ ವಿಕ್ರಂ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು: ಇಸ್ರೋ
ನಾಸಾಗಿಂತ ಮೊದಲೇ ನಮ್ಮ ಚಂದ್ರಯಾನ-2 ಆರ್ಬಿಟರ್ ವಿಕ್ರಂ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.

ವಿಕ್ರಮ್ ಲ್ಯಾಂಡರ್ ಕುರಿತು ನಾಸಾಗೆ ಮಾಹಿತಿ ನೀಡಿದ್ದೇ ಓರ್ವ ಭಾರತೀಯ!
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2ನ ಪ್ರಮುಖ ಭಾಗವಾಗಿದ್ದ ವಿಕ್ರಮ್ ಲ್ಯಾಂಡರ್ ಅನ್ನು ನಾಸಾ ಪತ್ತೆ ಮಾಡಿತ್ತು. ಆದರೆ ನಾಸಾದ ಈ ಕಾರ್ಯದ ಹಿಂದೆ ಓರ್ವ ಭಾರತೀಯ ಯುವ ವಿಜ್ಞಾನಿಯ ಕೊಡುಗೆ ಕೂಡ ಇದೆ ಎಂದು ತಿಳಿದುಬಂದಿದೆ.

ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ
ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಕೊನೆಗೂ ನಾಸಾ ಪತ್ತೆ ಹಚ್ಚಿದ್ದು, ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ಹಂಚಿಕೊಂಡಿದೆ.

ಐಕಾನ್ ಉಪಗ್ರಹ ಉಡಾವಣೆಯನ್ನು 24 ಗಂಟೆಗಳ ಕಾಲ ಮುಂದೂಡಿದ ನಾಸಾ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಐಯೋನೋಸ್ಫೆರಿಕ್ ಕನೆಕ್ಷನ್ ಎಕ್ಸ್ ಪ್ಲೋರರ್ (ಐಕಾನ್) ಉಪಗ್ರಹವನ್ನೊಳಗೊಂಡ ಪೆಗಸಸ್ ಎಕ್ಸ್ ಎಲ್ ಕ್ಯಾರಿಯರ್ ರಾಕೆಟ್ ಉಡಾವಣೆಯನ್ನು ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ಮುಂದೂಡಿದೆ.

'ವಿಕ್ರಮ್ ಕಠಿಣ ಲ್ಯಾಂಡಿಂಗ್, ಸ್ಥಳ ಪತ್ತೆಯಾಗಿಲ್ಲ': ಚಂದ್ರಯಾನ 2 ಬಗ್ಗೆ ಮಾಹಿತಿ ನೀಡಿದ ನಾಸಾ
ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯನ್ನು ಹೊತ್ತೊಯ್ದಿದ್ದ ವಿಕ್ರಮ್ ಉಡ್ಡಯನ ವಾಹಕ ಚಂದ್ರನಲ್ಲಿ ಕಠಿಣ ಲ್ಯಾಂಡಿಂಗ್(hard landing)ನ್ನು ಕಂಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಶುಕ್ರವಾರ ಹೇಳಿದೆ.

