Nasa

ಮಂಗಳ ಗ್ರಹದಲ್ಲಿ ಹಾರಾಟ ಸ್ಥಗಿತಗೊಳಿಸಿದ ನಾಸಾದ ‘ಇಂಜೆನ್ಯುಯಿಟಿ’ ನೌಕೆ
ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬಾಹ್ಯಾಕಾಶ ನೌಕೆ ‘ಇಂಜೆನ್ಯುಯಿಟಿ’ ತನ್ನ ಹಾರಾಟವನ್ನು ನಿಲ್ಲಿಸಿದೆ.

ಮೆಕ್ಸಿಕೋ ಸಂಸತ್‌ನಲ್ಲಿ 'ಏಲಿಯನ್'ಗಳ ಶವ ಪ್ರದರ್ಶನ!
ಜಗತ್ತಿನಲ್ಲಿ ಶತಮಾನಗಳಿಂದಲೂ ಅನ್ಯಗ್ರಹ ಜೀವಿ ಅಥವಾ ಏಲಿಯನ್ ಗಳ ಇರುವಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಅತ್ತ ಮೆಕ್ಸಿಕೋದಲ್ಲಿ 'ಏಲಿಯನ್'ಗಳ ಶವಗಳನ್ನು ಪ್ರದರ್ಶನ ಮಾಡಲಾಗಿದೆ.

ಚಂದ್ರಯಾನ-3 ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ರೋವರ್: ಇಸ್ರೋಗೆ ನಾಸಾ, ಪುಟಿನ್ ಸೇರಿ ಗಣ್ಯರಿಂದ ಅಭಿನಂದನೆ
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಹೊರಬಂದಿದ್ದು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ.

ನಕ್ಷತ್ರಗಳನ್ನೇ ನುಂಗುತ್ತಿರುವ "ಕಪ್ಪುರಂದ್ರ"; ಅಚ್ಚರಿಗೆ ಕಾರಣವಾಯ್ತು ವಿಜ್ಞಾನಿಗಳ ನೂತನ ಸಂಶೋಧನೆ
ಅಮೆರಿಕದ ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ರವರ ಕಪ್ಪುರಂದ್ರ ಸಿದ್ಧಾಂತದ ಬಗ್ಗೆ ಆಕ್ಷೇಪ ಎತ್ತಿದ್ದ ಖ್ಯಾತನಾಮರಿಗೆ ಉತ್ತರ ನೀಡಬಲ್ಲ ಘಟನೆಯೊಂದು ಆಗಸದಲ್ಲಿ ನಡೆದಿದ್ದು, ತನ್ನ ಸಮೀಪದಲ್ಲಿ...

ಸಾರ್ವಕಾಲಿಕ ದಾಖಲೆ ಬರೆದ ಜೂನ್; ಕಳೆದ ತಿಂಗಳು ಭೂಮಿ ಮೇಲೆ ಅತಿ ಹೆಚ್ಚು ತಾಪಮಾನ ದಾಖಲು!
ನಾಸಾ ಮತ್ತು ಎನ್‌ಒಎಎ ಸೇರಿದಂತೆ ವಿಜ್ಞಾನಿಗಳ ಸ್ವತಂತ್ರ ವಿಶ್ಲೇಷಣೆಯ ಪ್ರಕಾರ, ಜೂನ್ ತಿಂಗಳ ತಾಪಮಾನ ಸಾರ್ವಕಾಲಿಕ ದಾಖಲೆ ಬರೆದಿದ್ದು, ಕಳೆದ ತಿಂಗಳು 174 ವರ್ಷಗಳ ನಂತರ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

ನಾಸಾಗೆ ಹೊರಟ ಬೆಂಗಳೂರಿನ ವಿದ್ಯಾರ್ಥಿನಿಯರಿಗೆ ತ್ವರಿತವಾಗಿ ಅತ್ಯಲ್ಪ ಸಮಯದಲ್ಲಿ ಪಾಸ್ ಪೋರ್ಟ್ ವಿತರಣೆ!
ಮೇ 25ರಿಂದ 28ರವರೆಗೆ ನಡೆಯಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ-2023ಕ್ಕೆ ತಮ್ಮ ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ವಾರದ ಹಿಂದೆ ಪೋಷಕರಿಗೆ ಗೊತ್ತಾಯಿತು.

ನಾಸಾ-ಇಸ್ರೋ ಸಹಯೋಗದ ನಿಸಾರ್ ಉಪಗ್ರಹ ಬೆಂಗಳೂರಿಗೆ ರವಾನೆ: 2024 ಜನವರಿಯಲ್ಲಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)- ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹ ಬೆಂಗಳೂರಿಗೆ ಬಂದಿಳಿದಿದೆ.

ತಾಪಮಾನ ಹೆಚ್ಚಳ: ಭಾರತದಲ್ಲಿ ಒಂದೇ ವಾರದಲ್ಲಿ 1,156 ಕಾಡ್ಗಿಚ್ಚು ಪ್ರಕರಣ; ನಾಸಾ ವರದಿ
ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚುತ್ತಿರುವ ಕಾರಣ, ಭಾರತವು ಕಳೆದ ವಾರ 1,156 ಕಾಡ್ಗಿಚ್ಚುಗಳಿಗೆ ಸಾಕ್ಷಿಯಾಗಿದೆ. ಇದು ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇಲ್ಲಿಯವರೆಗೆ 12 ಭಾರತೀಯ ರಾಜ್ಯಗಳಲ್ಲಿ ಭಾರೀ ಅರಣ್ಯ ಬೆಂಕಿಯ ಘಟನೆಗಳನ್ನು ಕಂಡಿವೆ.

NASAಗೆ ಚರಣಿಯಾ, ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್; ಭಾರತ ಮೂಲದವರಿಗೆ ಅಮೆರಿಕ ಸರ್ಕಾರದಲ್ಲಿ ಉನ್ನತ ಹುದ್ದೆ!
ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ನೀಡಲಾಗಿದ್ದು, NASAಗೆ ಚರಣಿಯಾ ಮತ್ತು ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

