Nani

ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾದಲ್ಲಿ ಡುಯೆಟ್ ಹಾಡಲಿದ್ದಾರೆ `ಸೀತಾರಾಮಂ’ ನಟಿ ಮೃಣಾಲ್ ಠಾಕೂರ್!
ಸಿನಿಮಾ ಸುದ್ದಿ

ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾದಲ್ಲಿ ಡುಯೆಟ್ ಹಾಡಲಿದ್ದಾರೆ `ಸೀತಾರಾಮಂ’ ನಟಿ ಮೃಣಾಲ್ ಠಾಕೂರ್!

ಸೀತಾರಾಮಂ ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ ಇದೀಗ  ಟಾಲಿವುಡ್‌ನತ್ತ  ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

ಕ್ಲೀಷೆಗಳ ಹೊರತಾಗಿಯೂ ಮನರಂಜಿಸುವ ನ್ಯಾಚುರಲ್ ಸ್ಟಾರ್ ನಾನಿಯ 'ಟಕ್ ಜಗದೀಶ್': ಸಿನಿಮಾ ವಿಮರ್ಶೆ
ಸಿನಿಮಾ ವಿಮರ್ಶೆ

ಕ್ಲೀಷೆಗಳ ಹೊರತಾಗಿಯೂ ಮನರಂಜಿಸುವ ನ್ಯಾಚುರಲ್ ಸ್ಟಾರ್ ನಾನಿಯ 'ಟಕ್ ಜಗದೀಶ್': ಸಿನಿಮಾ ವಿಮರ್ಶೆ

ನಾನಿಯ ಈ ಚಿತ್ರ ನೋಡುವುದಕ್ಕೆ ಕೂರುವ ಮುನ್ನ ವೀಕ್ಷಕರಲ್ಲಿ, ಅಭಿಮಾನಿಗಳಲ್ಲಿ ಮೂಡುವ ಮೊತ್ತ ಮೊದಲ ಪ್ರಶ್ನೆ ಸಿನಿಮಾದ ಶೀರ್ಷಿಕೆ ಕುರಿತಾದದ್ದು. ಹೊಡೆದಾಟ ಬಡಿದಾಟಗಳಿದ್ದರೂ ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಮನರಂಜನೆಯ ಚಿತ್ರ.

ನಟ ನಾನಿಗೆ ಸಿನಿಮಾ ವೇಸ್ಟ್, ಕಿರಾಣಿ ವ್ಯಾಪಾರ ಬೆಸ್ಟ್: ರೋಜಾ ಕಿಡಿ
ದೇಶ

ನಟ ನಾನಿಗೆ ಸಿನಿಮಾ ವೇಸ್ಟ್, ಕಿರಾಣಿ ವ್ಯಾಪಾರ ಬೆಸ್ಟ್: ರೋಜಾ ಕಿಡಿ

ಆಂಧ್ರ ಪ್ರದೇಶದಲ್ಲಿನ ಸಿನಿಮಾ ಟಿಕೆಟ್ ಸಮಸ್ಯೆ ಕುರಿತಂತೆ  ನ್ಯಾಚುರಲ್ ಸ್ಟಾರ್ ನಾಯಕ ನಾನಿ ಹೇಳಿಕೆಗೆ ರೋಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ಗೆ ಆ್ಯಕ್ಷನ್-ಕಟ್ ಹೇಳುವಾಸೆ: ನಟ ನಾನಿ
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಗೆ ಆ್ಯಕ್ಷನ್-ಕಟ್ ಹೇಳುವಾಸೆ: ನಟ ನಾನಿ

ಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗ ನಿರ್ದೇಶಿಸುವ ಆಸೆ ಇದೆ ಎಂದರು. ನಾನಿ ರಜನಿ ಕಾಂತ್ ಅವರ ದೊಡ್ಡ ಅಭಿಮಾನಿ. ಅವರು ನಟಿಸಿದ ಚಿತ್ರಗಳಲ್ಲಿ ‘ಪಡೆಯಪ್ಪ’ (ನರಸಿಂಹ) ನನ್ನ ನೆಚ್ಚಿನ ಚಿತ್ರ ಎಂದು ಹೇಳಿದ್ದಾರೆ.

ಟಾಲಿವುಡ್ ನಟ ನಾನಿ ಅಭಿನಯದ 'ವಿ' ಕನ್ನಡ ಟ್ರೈಲರ್
ಮನರಂಜನೆ

ಟಾಲಿವುಡ್ ನಟ ನಾನಿ ಅಭಿನಯದ 'ವಿ' ಕನ್ನಡ ಟ್ರೈಲರ್

ತೆಲುಗು ನಟ ನಾನಿ ಮತ್ತು ನಿವೇತಾ ಅಭಿನಯದ ಕನ್ನಡ ಆವೃತ್ತಿಯ ವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶಿಸಿದ್ದಾರೆ.

ಬಿಗ್‍ಬಾಸ್‍ ಶೋನಲ್ಲಿ ತನ್ನ ಪತ್ನಿಗೆ ಕಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ!
ಸಿನಿಮಾ ಸುದ್ದಿ

ಬಿಗ್‍ಬಾಸ್‍ ಶೋನಲ್ಲಿ ತನ್ನ ಪತ್ನಿಗೆ ಕಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ!

ಬಿಗ್ ಬಾಸ್ ಶೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ. ಅಂತೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಿಂದ ವಿವಾಹಿತ ಮಹಿಳೆಗೆ ಮುತ್ತು ನೀಡಿದ್ದು ಇದನ್ನು ಕಂಡ ಪತಿ ಗರಂ ಆಗಿದ್ದಾರೆ...

ಟಾಲಿವುಡ್ ನಲ್ಲಿ ಅವಕಾಶ ಅರಸಿ ಹೊರಟ ಕನ್ನಡ ನಟಿ, ತೆಲುಗಿನ ಇಶಾನ್ ಚಿತ್ರದಲ್ಲಿ ರಚಿತಾ ಅಭಿನಯ?
ಸಿನಿಮಾ ಸುದ್ದಿ

ಟಾಲಿವುಡ್ ನಲ್ಲಿ ಅವಕಾಶ ಅರಸಿ ಹೊರಟ ಕನ್ನಡ ನಟಿ, ತೆಲುಗಿನ ಇಶಾನ್ ಚಿತ್ರದಲ್ಲಿ ರಚಿತಾ ಅಭಿನಯ?

ಕನ್ನಡದ ಬಹುತೇಕ ನಾಯಕಿಯರು ಪರಭಾಷಾ ಚಿತ್ರಗಳಲ್ಲಿ ಸಹ ಅಭಿನಯದ ಛಾಪು ಮೂಡಿಸುತ್ತಾರೆ.

ಹೈದರಾಬಾದ್: ತೆಲುಗಿನ ಖ್ಯಾತ ನಟ ನಾನಿ ಕಾರ್ ಅಪಘಾತ, ಸಣ್ಣ ಪುಟ್ಟ ಗಾಯ
ದೇಶ

ಹೈದರಾಬಾದ್: ತೆಲುಗಿನ ಖ್ಯಾತ ನಟ ನಾನಿ ಕಾರ್ ಅಪಘಾತ, ಸಣ್ಣ ಪುಟ್ಟ ಗಾಯ

ತೆಲುಗು ಚಿತ್ರರಂಗದ ಖ್ಯಾತ ನಟ ನಾನಿ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಬೇರೆಲ್ಲಾ ಬಿಡಿ, ಬೆಳವಣಿಗೆ ಕುರಿತು ಕೇಳಿ: ರುಕ್ಷಾರ್ ಮಿರ್
ಸಿನಿಮಾ ಸುದ್ದಿ

ಬೇರೆಲ್ಲಾ ಬಿಡಿ, ಬೆಳವಣಿಗೆ ಕುರಿತು ಕೇಳಿ: ರುಕ್ಷಾರ್ ಮಿರ್

ಬೆಂಗಳೂರು ಮೂಲದ ಬೆಡಗಿ ರುಕ್ಷಾರ್ ಮಿರ್ ತಾನು ಕಣ್ಣಡದ ರನ್ ಆಂಟನಿ, ಕಟ್ಟೆ ನಂತರ ತೆಲುಗಿನ ಕೃಷ್ಣಾರ್ಜುನ ಯುದ್ಧಂ ನಲ್ಲಿ ಅಭಿನಯಿಸಿದ್ದು......