name

ಮುಂಬೈ ಶಾಲೆಗೆ ಕಲಾಂ ಹೆಸರು ಮರು ನಾಮಕರಣ
ಘಟ್ಕೋಪಾರ್ ಮೂಲದ ಎನ್ಎಂ ಡಬ್ಲ್ಯೂಎಸ್ ಶಾಲೆಗೆ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಮ್ ಮೆಮೊರಿಯಲ್ ಹೈ ಸ್ಕೂಲ್ ಎಂದು ಮರು ನಾಮಕರಣ ಮಾಡಲಾಗಿದೆ.

ಜೂನ್ 30ರಂದು ಮಧ್ಯರಾತ್ರಿ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟ ತಾಯಿ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ...

ಮೈಸೂರು ವಿಶ್ವವಿದ್ಯಾಲಯಕ್ಕೆ ಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್-IV ಹೆಸರಿಡಲು ನಿರ್ಧಾರ
ಶತಮಾನಗಳಷ್ಟು ಹಳೆಯ ಮೈಸೂರು ವಿಶ್ವವಿದ್ಯಾಲಯಕ್ಕೆ ಅದರ ಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್...

ಈ ಊರಲ್ಲಿ ಜನಗಳ ಹೆಸರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸ್ಯಾಮ್ ಸಂಗ್, ಆ್ಯಂಡ್ರಾಯ್ಡ್ ಇತ್ಯಾದಿ...!
ರಾಷ್ಟ್ರಪತಿ ಆಡುಗಳನ್ನು ಮೇಯಿಸಲು ಹೋಗಿದ್ದಾರೆ, ಪ್ರಧಾನ ಮಂತ್ರಿ ಮಾರ್ಕೆಟ್ ಗೆ...

ಹನುಮ ನಾಮ ಪ್ರಾಪ್ತಿ !!
ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ.

ಬಿಪಿಎಲ್ ಪಟ್ಟಿಯಲ್ಲಿದ್ದಾರೆ ದಿಗ್ವಿಜಯ್ ಸಿಂಗ್!
ಇದನ್ನು ನಂಬುವುದು ಕಷ್ಟ. ಆದರೂ ಇದು ನಿಜ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್...

ಮೆಟ್ರೋಗೆ ಶಂಕರ್ ನಾಗ್ ಹೆಸರಿಡಿ
`ನಮ್ಮ ಮೆಟ್ರೋ'ಗೆ ದಿವಂಗತ ಚಿತ್ರನಟ ಶಂಕರ್‍ನಾಗ್ ಹೆಸರಿಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಆಟೋರಾಜ ಶಂಕರ್ ನಾಗ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಸೋಮವಾರ ಪುರಭವನದ ಎದುರು ಪ್ರತಿಭಟನೆ ನಡೆಯಿತು...

ಕೋರ್ಸ್ ಹೆಸರು ಬದಲು; ವಿದ್ಯಾರ್ಥಿಗಳಲ್ಲಿ ಗೊಂದಲ
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಕೋರ್ಸ್‍ಗಳ ಹೆಸರು ಬದಲಾಗಿರುವ ಕಾರಣ ವಿದ್ಯಾರ್ಥಿಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಾಲ್ಕು ಕೋರ್ಸ್‍ನ ಹೆಸರು ಬದಲಾಗಿದೆ...

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಗಿರೀಶ್ ಕಾರ್ನಾಡ್
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನನ ಹೆಸರಿಡಬೇಕಿತ್ತು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ...

