namaz

ದೆಹಲಿಯ ನಿಜಾಮುದ್ದೀನ್ ಮಸೀದಿ ತೆರೆಯಲು ಹೈಕೋರ್ಟ್ ಅನುಮತಿ: 50 ಜನರ ಮಿತಿ ಹೇರಿಕೆ
ಪವಿತ್ರ ರಂಜಾನ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ದೆಹಲಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತು.

ಉತ್ತರಪ್ರದೇಶದ ಮಥುರಾ ದೇವಸ್ಥಾನದಲ್ಲಿ ನಮಾಜ್: ನಾಲ್ವರ ವಿರುದ್ಧ ಎಫ್ಐಆರ್ ದಾಖಲು!
ಅನುಮತಿ ಇಲ್ಲದೆ ಮಥುರಾದ ನಂದ ಬಾಬಾ ದೇಗುಲದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ರಂಜಾನ್ ನಮಾಜ್ ಗೆ ಅವಕಾಶ ನೀಡಿ: ಮುಖ್ಯಮಂತ್ರಿಗೆ ಸಿಎಂ ಇಬ್ರಾಹಿಂ ಪತ್ರ
ಕೊರೋನಾ ಸಾಂಕ್ರಾಮಿಕ ರೋಗ ಎಂಬ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ, ಹೀಗಾಗಿ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಐದು ಹೊತ್ತಿನ ನಮಾಜ್ ಮನೆಯಲ್ಲೇ ನಿರ್ವಹಿಸಿ, ಕಾನೂನು ಪಾಲಿಸಿ: ಎ.ಬಿ.ಇಬ್ರಾಹೀಂ
ಪ್ರತಿದಿನದ ಐದು ಹೊತ್ತಿನ ನಮಾಜನ್ನು ಮುಸ್ಲಿಮರು ಮನೆಯಲ್ಲಿಯೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳುವುದಾಗಲೀ ಅಥವಾ ನೆರೆಹೊರೆಯವರೊಂದಿಗೆ ಒಟ್ಟುಗೂಡಿ ಜಮಾಅತ್ ಸೇರುವುದಾಗಲೀ ಮಾಡಬಾರದು. ಹೀಗೆ ಮಾಡಿದ್ದಲ್ಲಿ ಇದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿ ಕಾನೂನಿನಡಿ ಶಿಕ್ಷೆಗೆ...

ಅಮೇಥಿಯಲ್ಲಿ ನಮಾಜ್, ಉಜ್ಜಯಿನಿಯಲ್ಲಿ ದೇವಾಲಯ: ವೋಟಿಗಾಗಿ ಎಲ್ಲಾ ನಾಟಕ; ಇರಾನಿ ವಾಗ್ದಾಳಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ, ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ, ಈ ಎಲ್ಲಾ ...

ಹಿಂದೂಗಳ ಯಾತ್ರೆಯಲ್ಲಿ ಭಾಗವಹಿಸಿದ್ದೇ ತಪ್ಪ? ಮುಸ್ಲಿಂ ವ್ಯಕ್ತಿಗೆ ನಮಾಜ್ ಮಾಡಲು ಸ್ವಧರ್ಮೀಯರಿಂದಲೇ ವಿರೋಧ!
ಹರಿದ್ವಾರದಲ್ಲಿ ಹಿಂದೂಗಳ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ವ್ಯಕ್ತಿ ಸ್ವಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ನಮಾಜ್ ಮಾಡುವುದಕ್ಕೆ ಸ್ವಧರ್ಮೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜ್'ಮಹಲ್ ವಿಶ್ವದ 7ನೇ ಅದ್ಬುತ, ನಮಾಜ್ ಮಾಡಲು ಬೇರೆ ಮಸೀದಿಗಳಿವೆ: ಸುಪ್ರೀಂ ಕೋರ್ಟ್
ವಿಶ್ವದ 7 ಅದ್ಬುತಗಳಲ್ಲಿ ತಾಜ್ ಮಹಲ್ ಕೂಡ ಒಂದಾಗಿದ್ದು, ನಮಾಜ್ ಮಾಡಲು ಬೇರೆ ಮಸೀದಿಗಳಿವೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ...

ವಿವಾದಿತ ಧಾರ್ಮಿಕ ಸ್ಥಳಗಳಲ್ಲಿ ನಮಾಜ್‌ಗೆ ಅವಕಾಶಬೇಡ: ಶಿಯಾ ವಕ್ತ್ ಬೋರ್ಡ್
ದೇಶದಲ್ಲಿನ ವಿವಾದಿತ ಧಾರ್ಮಿಕ ಸ್ಥಳದಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ನಡೆಸಲು ಅವಕಾಶ ನೀಡಬಾರದು ಎಂಬ ಹೊಸ ಸಲಹೆಯನ್ನು ಉತ್ತರ ಪ್ರದೇಶದ ಶಿಯಾ...

ಲಖನೌ: ಹೋಳಿ ಹಿನ್ನಲೆ ಶುಕ್ರವಾರದ ನಮಾಜ್ ಸಮಯವನ್ನು ಬದಲಿಸಿದ ಮುಸ್ಲಿಂ ಧರ್ಮಗುರು!
ಮಾರ್ಚ್ 2ರಂದು ದೇಶಾದ್ಯಂತ ಹೋಳಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುಂಜಾಗ್ರತ ಕ್ರಮವಾಗಿ ಮುಸ್ಲಿಂ...

