Nagaland

ನಾಗಾಲ್ಯಾಂಡ್ ನೂತನ ಮುಖ್ಯಮಂತ್ರಿಯಾಗಿ ಶುರ್ಹೊಝ್ಲೀ ಪ್ರಮಾಣ
ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೊಝ್ಲೀ ಲೀಝಿತ್ಸು ಅವರು ಬುಧವಾರ ನಾಗಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನಾಗಾಲ್ಯಾಂಡ್: ಫೆ.20 ರಂದು ಹೊಸ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ
ನಾಗಾಲ್ಯಾಂಡ್ ನ ಮುಖ್ಯಮಂತ್ರಿ ಟಿ.ಆರ್. ಝೆಲಿಯಂಗ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಫೆ.20 ರಂದು ಡಿಎಎನ್ ಸಮ್ಮಿಶ್ರ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯುವ ಸಾಧ್ಯತೆ ಇದೆ.

ನಾಗಾಲ್ಯಾಂಡ್: ಹೊಸ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಮುಂದುವರಿದ ರಾಜಕೀಯ ಅನಿಶ್ಚತತೆ
ನಾಗಾಲ್ಯಾಂಡ್ ನಲ್ಲಿ ರಾಜಕೀಯ ಅನಿಶ್ಚಿತತೆ ತಾರಕಕ್ಕೇರಿದ್ದು, ನಾಗಾ ಪೀಪಲ್ಸ್ ಫ್ರಂಟ್ ನೇತೃತ್ವದ ಡೆಮಾಕ್ರಟಿಕ್ ...

ಮಹಿಳೆಯರಿಗೆ ನೀಡಿದ್ದ ಮೀಸಲಾತಿಗೆ ವಿರೋಧ: ನಾಗಾಲ್ಯಾಂಡ್'ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ನೀಡಲಾಗಿದ್ದ ಶೇ.33 ರಷ್ಟು ಮೀಸಲಾತಿಗೆ ವಿರೋಧಿಸಿ ನಾಗಾಲ್ಯಾಂಡ್ ನಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ...

ನಾಗಾಲ್ಯಾಂಡ್ ನಲ್ಲಿ ಮೀಸಲಾತಿ ವಿವಾದ: ಪೊಲೀಸ್ ಫೈರಿಂಗ್‌ನಲ್ಲಿ 2 ಸಾವು
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಪ್ರತಿಭಟನಾನಿರತರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ...

ನಾಗಾಲ್ಯಾಂಡ್ ರಾಜ್ಯೋತ್ಸವ ದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ
ನಾಗಾಲ್ಯಾಂಡ್ ನಲ್ಲಿ 53ನೇ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶುಭಾಶಯ ಕೋರಿದ್ದಾರೆ...

ಉಗ್ರರ ಬೆನ್ನಟ್ಟಿ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ: ವರದಿ ತಳ್ಳಿ ಹಾಕಿದ ಮಯನ್ಮಾರ್
ಭಾರತದ ಗಡಿ ಪ್ರವೇಶಿಸಿದ್ದ ಉಗ್ರರನ್ನು ಬೆನ್ನಟ್ಟಿದ್ದ ಭಾರತೀಯ ಸೇನೆ ಮಯನ್ಮಾರ್ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ನುಗ್ಗಿರುವ ವರದಿಗಳನ್ನು ಮಯನ್ಮಾರ್ ಸೇನೆ ನಿರಾಕರಿಸಿದೆ.

ಉಗ್ರರ ಬೆನ್ನಟ್ಟಿ ಮತ್ತೆ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ!
ಭಾರತದ ಗಡಿ ಪ್ರವೇಶಿಸಿದ ಉಗ್ರರ ಬೆನ್ನಟ್ಟಿದ ಭಾರತೀಯ ಸೇನೆಯ ಯೋಧರು ಮಯನ್ಮಾರ್ ಗಡಿ ಪ್ರವೇಶಕ್ಕೆ ನುಗ್ಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ನಾಗಾಲ್ಯಾಂಡ್‍ನ ಚೆನ್‍ಪೊಹೊ ಸಮೀಪದ ಅ೦ತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ಸಂಭವಿಸಿದೆ.

ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟ ನಿಷೇಧ!
ನಾಯಿ ಮಾಂಸವನ್ನು ಆಹಾರವಾಗಿ ಬಳಕೆ ಮಾಡುವುದನ್ನು ನಿಷೇಧಿಸಲು ನಾಗಾಲ್ಯಾಂಡ್ ಸರ್ಕಾರ ಕ್ರಮ ಕೈಗೊಂಡಿದ್ದು ಈ ಬಗ್ಗೆ ಮಾರ್ಗಸೂಚಿಗಳನ್ನು ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿದೆ.

