Mysuru,

ಮೈಸೂರಿಗೆ ಕೈ ತಪ್ಪಿದ ಐಐಟಿ, ಧಾರವಾಡಕ್ಕೆ ಬಹುತೇಕ ಖಚಿತ
ಪ್ರಧಾನ ಸುದ್ದಿ

ಮೈಸೂರಿಗೆ ಕೈ ತಪ್ಪಿದ ಐಐಟಿ, ಧಾರವಾಡಕ್ಕೆ ಬಹುತೇಕ ಖಚಿತ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಥಾನ ಪಡೆದಿರುವ ಧಾರವಾಡಕ್ಕೆ ಇದೀಗ ಐಐಟಿಯೂ ದಕ್ಕುವ ಸಾಧ್ಯತೆ ಇದೆ. ಐಐಟಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಮೈಸೂರು...

ನಾಳೆ ಮೈಸೂರು ತಲುಪಲಿರುವ ದಸರಾ ಗಜಪಡೆ
ಜಿಲ್ಲಾ ಸುದ್ದಿ

ನಾಳೆ ಮೈಸೂರು ತಲುಪಲಿರುವ ದಸರಾ ಗಜಪಡೆ

ಆರು ಆನೆಗಳ ಮೊದಲ ತಂಡ ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿವೆ. ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ....

ಇಡೀ ರಾಜ್ಯಕ್ಕೆ ಹಬ್ಬಿದ ಬರ
ಪ್ರಧಾನ ಸುದ್ದಿ

ಇಡೀ ರಾಜ್ಯಕ್ಕೆ ಹಬ್ಬಿದ ಬರ

ರಾಜ್ಯದ 176 ತಾಲೂಕುಗಳ ಪೈಕಿ 150 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬುಧವಾರ ಈ ವಿಷಯ ತಿಳಿಸಿದರು...

ಸಾಂತ್ವನ ಸರದಿ
ಪ್ರಧಾನ ಸುದ್ದಿ

ಸಾಂತ್ವನ ಸರದಿ

ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಪಕ್ಷದ ಹಿರಿಯ ಧುರೀಣ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೀಡಿದ ಭೇಟಿ...

ಚಾಮುಂಡಿಬೆಟ್ಟ ಏರಿದ ರೆಡ್ಡಿ, ಶ್ರೀರಾಮುಲು
ಜಿಲ್ಲಾ ಸುದ್ದಿ

ಚಾಮುಂಡಿಬೆಟ್ಟ ಏರಿದ ರೆಡ್ಡಿ, ಶ್ರೀರಾಮುಲು

ಗಣಿ ಹಗರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಸಂಸದ ಬಿ. ಶ್ರೀರಾಮುಲು ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು...

ಉತ್ತರಾಖಂಡ: ಚಾಮರಾಜನಗರ, ಮೈಸೂರು ಪ್ರವಾಸಿಗರು ಸುರಕ್ಷಿತ
ಜಿಲ್ಲಾ ಸುದ್ದಿ

ಉತ್ತರಾಖಂಡ: ಚಾಮರಾಜನಗರ, ಮೈಸೂರು ಪ್ರವಾಸಿಗರು ಸುರಕ್ಷಿತ

ಉತ್ತರಾಖಂಡದ ಹನುಮಾನ್ ಘಾಟ್ ಎಂಬಲ್ಲಿ ಮಳೆ ಹಾಗೂ ಭೂಕುಸಿತದಿಂದಾಗಿ ಸಂತ್ರಸ್ತರಾಗಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ

ಇಂದು ಮೈಸೂರಿನಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ
ಪ್ರಧಾನ ಸುದ್ದಿ

ಇಂದು ಮೈಸೂರಿನಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ

ರಾಜ್ಯದಲ್ಲಿ ರೈತ ಆತ್ಮಹತ್ಯೆ ಶರಣಿ ಮುಂದುವರೆದಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು...

ಯುಜಿಸಿಯಿಂದ ಕೆಎಸ್ಒಯು ಕೋರ್ಸ್ ಗಳ ಮಾನ್ಯತೆ ರದ್ದು
ದೇಶ

ಯುಜಿಸಿಯಿಂದ ಕೆಎಸ್ಒಯು ಕೋರ್ಸ್ ಗಳ ಮಾನ್ಯತೆ ರದ್ದು

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ದ ಮಾನ್ಯತೆಯನ್ನು ರದ್ದುಗೊಳಿಸಿದೆ.

ಯಡಿಯೂರಪ್ಪ ದತ್ತು ಪಡೆದಿದ್ದ ಬಾಲಕ ಶಾಲೆಯಿಂದ ಹೊರಗೆ..!
ಪ್ರಧಾನ ಸುದ್ದಿ

ಯಡಿಯೂರಪ್ಪ ದತ್ತು ಪಡೆದಿದ್ದ ಬಾಲಕ ಶಾಲೆಯಿಂದ ಹೊರಗೆ..!

5 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರು ವಿದ್ಯಾಭ್ಯಾಸದ ಹೊಣೆಹೊತ್ತಿದ್ದ ಬಾಲಕ ಶಾಲಾ ಶುಲ್ಕವನ್ನು ಕಟ್ಟಿಲ್ಲ ಎಂಬ ಕಾರಣದಿಂದ ಶಾಲಾ ಆಡಳಿತ ಮಂಡಳಿ ಹೊರಗೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.