Mysuru Dasara

ಈ ಬಾರಿ ನಾಡ ಹಬ್ಬ ದಸರಾ ಅದ್ದೂರಿಯಾಗಿ ಆಚರಿಸಲು ನಿರ್ಧಾರ: ಸಿಎಂ ಬೊಮ್ಮಾಯಿ 
ರಾಜ್ಯ

ಈ ಬಾರಿ ನಾಡ ಹಬ್ಬ ದಸರಾ ಅದ್ದೂರಿಯಾಗಿ ಆಚರಿಸಲು ನಿರ್ಧಾರ: ಸಿಎಂ ಬೊಮ್ಮಾಯಿ 

ಕೋವಿಡ್ ಕಾರಣಕ್ಕಾಗಿ ಕಳೆದ ಬಾರಿ ನಾಡ ಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಮೈಸೂರು ದಸರಾ ಅದ್ದೂರಿಯಾಗಿ ಆಚರಿಸಲು ನಿರ್ಧಾರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ...

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಅದ್ಧೂರಿ ಮೆರವಣಿಗೆ: ಕನ್ನಡಪ್ರಭ.ಕಾಮ್ 15-10-21
ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಅದ್ಧೂರಿ ಮೆರವಣಿಗೆ: ಕನ್ನಡಪ್ರಭ.ಕಾಮ್ 15-10-21

ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು ಅಭಿಮನ್ಯುವಿಗೆ ವಿಜಯ, ಕಾವೇರಿ, ತ್ರಿವಿಕ್ರಮ ಆನೆಗಳು ಜೊತೆಯಾದವು.

ಜೀವಜೀವರಲ್ಲಿ ದೇವಾಸುರ ಸಂಗ್ರಾಮ; ಆತ್ಮರೂಪಿ ಶ್ರೀಲಲಿತೆಯೂ ಷಡ್ವೈರಿಗಳೆಂಬ ಅಸುರರೂ
ಭಕ್ತಿ-ಜ್ಯೋತಿಷ್ಯ

ಜೀವಜೀವರಲ್ಲಿ ದೇವಾಸುರ ಸಂಗ್ರಾಮ; ಆತ್ಮರೂಪಿ ಶ್ರೀಲಲಿತೆಯೂ ಷಡ್ವೈರಿಗಳೆಂಬ ಅಸುರರೂ

ಅನಂತ ಬ್ರಹ್ಮಾಂಡಗಳ ಶಕ್ತಿಪುಂಜ ಶ್ರೀಲಲಿತೆ. ಸೃಷ್ಟಿಕರ್ತ ಬ್ರಹ್ಮನಿಗೆ ಜ್ಞಾನರೂಪಿಣಿಯಾಗಿ, ವೀಣಾಪಾಣಿಯಾಗಿ, ಶಾರದೆಯಾಗಿ ಜೊತೆಯಾದವಳು. ತಾನೇ ಸೃಜಿಸಿದ ಮಾಯಾಲೋಕದ ಪಾಲಕ, ಯೋಗಮಾಯಾ ರೂಪಿ ಶ್ರೀಹರಿಯ ಶ್ರೀಯಾಗಿ, ಸಕಲ ಸಂಪದದ ಒಡತಿ ಲಕ್ಷ್ಮೀಯಾಗಿ ಶಕ್ತಿ ತುಂಬಿದವಳು.

ಮೈಸೂರು ದಸರಾ-2021 ಮಹೋತ್ಸವಕ್ಕೆ ಚಾಲನೆ
ಕರ್ನಾಟಕ

ಮೈಸೂರು ದಸರಾ-2021 ಮಹೋತ್ಸವಕ್ಕೆ ಚಾಲನೆ

ಮೈಸೂರು ದಸರಾ-2021 ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಬೆಳಗ್ಗೆ 8.15ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಚಾಲನೆ ನೀಡಿದರು.

ದಸರಾವನ್ನು 'ನಾಡಹಬ್ಬ' ಎಂದು ಏಕೆ ಕರೆಯುತ್ತಾರೆ?
ಭಕ್ತಿ-ಜ್ಯೋತಿಷ್ಯ

ದಸರಾವನ್ನು 'ನಾಡಹಬ್ಬ' ಎಂದು ಏಕೆ ಕರೆಯುತ್ತಾರೆ?

ಒಂದೊಂದು ಊರಿಗೆ ಒಂದೊಂದು ನಾಡಹಬ್ಬವಿದೆ. ಕೇರಳಿಗರಿಗೆ ಓಣಂ, ಮಹಾರಾಷ್ಟ್ರದವರಿಗೆ ಗಣೇಶ ಹಬ್ಬದಂತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ, ಹಾಗೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಹ ವರ್ಷದಲ್ಲಿ ನವರಾತ್ರಿ ಪ್ರಮುಖ ನಾಡಹಬ್ಬವಾಗಿದೆ.

45 ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದ ಟೊಯೊಟಾ ಕಿರ್ಲೋಸ್ಕರ್; ದಸರಾ ಉದ್ಘಾಟನೆಗೆ ಎಸ್ಎಂ ಕೃಷ್ಣಗೆ ಅಧಿಕೃತ ಆಮಂತ್ರಣ!
ಸುದ್ದಿ

45 ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದ ಟೊಯೊಟಾ ಕಿರ್ಲೋಸ್ಕರ್; ದಸರಾ ಉದ್ಘಾಟನೆಗೆ ಎಸ್ಎಂ ಕೃಷ್ಣಗೆ ಅಧಿಕೃತ ಆಮಂತ್ರಣ!

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ದಸರಾ ಉದ್ಘಾಟನೆ: ಎಸ್.ಎಂ.ಕೃಷ್ಣ ಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ
ರಾಜ್ಯ

ದಸರಾ ಉದ್ಘಾಟನೆ: ಎಸ್.ಎಂ.ಕೃಷ್ಣ ಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಗೌರವ ನೀಡಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಪ್ರತಿಪಾದಿಸಿದ್ದಾರೆ.

ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನಿಡುವುದರ ಮಹತ್ವವೇನು?
ಭಕ್ತಿ-ಜ್ಯೋತಿಷ್ಯ

ನವರಾತ್ರಿ ಸಮಯದಲ್ಲಿ ಬೊಂಬೆಗಳನ್ನಿಡುವುದರ ಮಹತ್ವವೇನು?

ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಚೈತನ್ಯ ಜಗನ್ಮಾತೆಯ ಮೈಯ ಮಣ್ಣಿನಿಂದಲೇ ಎಲ್ಲವೂ ಸೃಷ್ಟಿಯಾಗಿದೆ ಎಂದು ಪುರಾಣ ಕಥೆ. ಅದಕ್ಕಾಗಿ ಪಟ್ಟದ ಬೊಂಬೆ ಎಂದು ಶಿವ-ಪಾರ್ವತಿಯರ ನಿರಾಕಾರ ಅಂದರೆ ಅರ್ಧಂಬರ್ಧ ಆಕಾರದ ಬೊಂಬೆಗಳನ್ನು ಕೂರಿಸುತ್ತಾರೆ. 

ಮೈಸೂರು ದಸರಾ: ಅರಮನೆಯಲ್ಲಿ ಜಗತ್ಪ್ರಸಿದ್ಧ ಚಿನ್ನದ ಸಿಂಹಾಸನ ಅಳವಡಿಕೆ
ರಾಜ್ಯ

ಮೈಸೂರು ದಸರಾ: ಅರಮನೆಯಲ್ಲಿ ಜಗತ್ಪ್ರಸಿದ್ಧ ಚಿನ್ನದ ಸಿಂಹಾಸನ ಅಳವಡಿಕೆ

ಮೈಸೂರು ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ಸಕಲ ಆಚರಣೆಯೊಂದಿಗೆ ಬೆಲೆಬಾಳುವ ವಜ್ರಗಳಿಂದ ಕೂಡಿದ ಚಿನ್ನದ ಸಿಂಹಾಸನವನ್ನು ಅಳವಡಿಸಲಾಯಿತು.