Muslim youth

'ಲವ್ ಜಿಹಾದ್' ಎಂದು ಆರೋಪಿಸಿ ಹಿಂದೂ ಯುವತಿಯ ಪೋಷಕರ ಸಮ್ಮುಖದಲ್ಲೇ ಹಿಂದೂ ಕಾರ್ಯಕರ್ತರಿಂದ ಹಲ್ಲೆ
ಲವ್ ಜಿಹಾದ್ ಆರೋಪ ಮಾಡಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಮದುವೆ ನೆಪದಲ್ಲಿ ಯುವತಿ ಮತಾಂತರ: ಮತಾಂತರ ವಿರೋಧಿ ಕಾನೂನಿನಡಿ ಮುಸ್ಲಿಂ ಯುವಕ ಬಂಧನ
ಮದುವೆಯಾಗುವ ನೆಪದಲ್ಲಿ ಯುವತಿಯನ್ನು ಮತಾಂತರ ಮಾಡಿದ್ದಕ್ಕಾಗಿ ಮುಸ್ಲಿಂ ಯುವಕನನ್ನು ಇತ್ತೀಚೆಗಷ್ಟೇ ಜಾರಿಯಾಗಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೇರಳದ ಈ ಇಬ್ಬರು ಮುಸ್ಲಿಂ ಯುವಕರ ರಾಮಾಯಣ ಜ್ಞಾನ ಅದ್ಭುತ: ರಸಪ್ರಶ್ನೆಯಲ್ಲಿ ಗೆದ್ದು ಬೆರಗು ಹುಟ್ಟಿಸಿದ ವಿದ್ಯಾರ್ಥಿಗಳು!
ರಾಮಾಯಣ ಹಿಂದೂಗಳ ಪವಿತ್ರ ಗ್ರಂಥ. ಹಾಗೆಂದು ಎಲ್ಲಾ ಹಿಂದೂ ಧರ್ಮದಲ್ಲಿಯೇ ಅನೇಕರಿಗೆ ರಾಮಾಯಣ ಬಗ್ಗೆ ತಿಳಿದಿದೆ ಎಂದು ಹೇಳಲು ಸಾಧ್ಯವಿಲ್ಲ.

ಬೆಳಗಾವಿ: ಅನ್ಯ ಧರ್ಮದ ಯುವತಿಯೊಂದಿಗೆ ಪ್ರೇಮ, ಮುಸ್ಲಿಂ ಯುವಕನ ಹತ್ಯೆ
ಖಾನಪುರದ ರೈಲ್ವೆ ಹಳಿಯ ಮೇಲೆ 24 ವರ್ಷದ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಆತನನ್ನು ಹತ್ಯೆ ಮಾಡಿರಬಹುದೆಂಬ ಅನುಮಾನ ಉಂಟಾಗಿದೆ.

ಅಂತರ್ ಧರ್ಮೀಯ ವಿವಾಹ ನೋಂದಣಿಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ
ಅಲಿಘಡ ನ್ಯಾಯಾಲಯದಲ್ಲಿ ಗುರುವಾರ ಅಂತರ್ ಧರ್ಮೀಯ ವಿವಾಹ ನೋಂದಣಿಗೆ ತೆರಳುತ್ತಿದ್ದಾಗ 21 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಮಕೂರು; ಹಿಂದೂ ಕುಟುಂಬದ ನೆರವಿಗೆ ಬಂದ ಮುಸ್ಲಿಂ ಯುವಕರು; ಕಂಟೈನ್ ಮೆಂಟ್ ಪ್ರದೇಶದಲ್ಲಿ ಅಂತ್ಯಕ್ರಿಯೆಗೆ ಸಹಾಯ
ಇಲ್ಲಿನ ಕಂಟೈನ್ ಮೆಂಟ್ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದೇ ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ.

ಪ್ರಾಮಾಣಿಕ ಗಂಡ ಮತ್ತು ಪ್ರೇಮಿಯಾಗಿರಿ: ಹಿಂದೂ ಯುವತಿ ಮದುವೆಯಾದ ಮುಸ್ಲಿಂ ಯುವಕನಿಗೆ 'ಸುಪ್ರೀಂ' ಸಲಹೆ
ಅಂತರ ಧರ್ಮ ನಂಬಿಕೆ ಮತ್ತು ಅಂತರ್ಜಾತಿ ವಿವಾಹದ ಬರವಾಗಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಇಂತಹ ಸಂಬಂಧಗಳಿಂದ ಸಮಾಜವಾದ ಬೆಳೆಯುತ್ತದೆ. ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ನಿಷ್ಠಾವಂತ ಪತಿ ಮತ್ತು ಉತ್ತಮ ಪ್ರಿಯತಮನಾಗಿರಬೇಕು ಎಂದು ಸಲಹೆ ನೀಡಿದೆ.

ಬೆಂಗಳೂರು: ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ಯುವತಿ ಆತ್ಮಹತ್ಯೆ!
ಮುಸ್ಲಿಂ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಕೋಡಿಗೆಹಳ್ಳಿ, ಬ್ಯಾಟರಾಯನಪುರದಲ್ಲಿ ನಡೆದಿದೆ.

ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯಿಂದ ಆಲಿಂಗನ, ವಿಡಿಯೋ ವೈರಲ್!
ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯೊರ್ವಳು ಆಲಿಂಗಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

