ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯಿಂದ ಆಲಿಂಗನ, ವಿಡಿಯೋ ವೈರಲ್!
ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯೊರ್ವಳು ಆಲಿಂಗಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

Published On :
ಮೊರಾದಬಾದ್(ಉತ್ತರಪ್ರದೇಶ): ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯೊರ್ವಳು ಆಲಿಂಗಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಮೊರಾದಬಾದ್ ನ ಮಾಲ್ ಒಂದರ ಮುಂದೆ ಯುವತಿಯೊರ್ವಳು ಸಾಲಾಗಿ ನಿಂತಿದ್ದ ಯುವರನ್ನು ಆಲಿಂಗಿಸಿಕೊಂಡು ಈದ್ ಶುಭಾಶಯ ತಿಳಿಸಿದ್ದಾರೆ. 2 ನಿಮಿಷಗಳ ಈ ವಿಡಿಯೋದಲ್ಲಿ ಮುಸ್ಲಿಂ ಯುವಕರು ಯುವತಿಯ ನ್ನು ಆಲಿಂಗಿಸಿಕೊಳ್ಳುವ ಸಲುವಾಗಿ ಸಾಲಾಗಿ ನಿಂತಿದ್ದು ಇದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ವಿಡಿಯೋ ದಲ್ಲಿ ಆ ಯುವತಿ ಯುವಕರನ್ನು ಆಲಿಂಗಿಸಿಕೊಂಡು ಈದ್ ಶುಭಾಶಯ ತಿಳಿಸುತ್ತಿದ್ದರೆ ಜತೆಯಲ್ಲೇ ಇದ್ದ ಮತ್ತೋರ್ವ ಯುವತಿ ಯುವಕರ ಸಂಖ್ಯೆಯನ್ನು ಲೆಕ್ಕಾ ಹಾಕುತ್ತಾ ನಿಂತಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರಪ್ರದೇಶಯುವತಿಆಲಿಂಗನEid festivalMuslim youthvideo viralಮುಸ್ಲಿಂ ಯುವಕರುವಿಡಿಯೋ ವೈರಲ್young womanಈದ್ ಸಂಭ್ರಮಾಚರಣೆHugs
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


