ಉತ್ತರಪ್ರದೇಶ

ಉತ್ತರ ಪ್ರದೇಶದಲ್ಲಿ ವರುಣನ ರೌದ್ರಾವತಾರ; 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ; ಅವಾಂತರಕ್ಕೆ 10 ಮಂದಿ ಬಲಿ, 17 ಜನರಿಗೆ ಗಾಯ..!
ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಆತಂಕ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ವಾಡಿಕೆಗಿಂತ 19 ಪಟ್ಟು ಹೆಚ್ಚು ಮಳೆಯಾಗಿದೆ.

ಗಾಯಕ Ankit Balyan ಹತ್ಯೆ ಪ್ರಕರಣ: ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್; ಇಬ್ಬರು sharpshooterಗಳು ಹತ..!
ಕೈರಾನಾ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋದಾಮಿನ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಪ್ರತಿದಾಳಿ ಗುಂಡಿನ ಚಕಮಕಿಯಲ್ಲಿ ಇಬ್ಬರೂ ಗಾಯಗೊಂಡಿದ್ದರು.

ಸಮಾಜವಾದಿ ಪಕ್ಷಕ್ಕೆ ಶಾಕ್: 25-26 ಸಂಸದರು ಪಕ್ಷ ತೊರೆಯಲು ಸಿದ್ಧ; ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಫೋಟಕ ಹೇಳಿಕೆ..!
ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಆದರೆ, ನಾವು ಅವರನ್ನು ಒಡೆಯುತ್ತಿಲ್ಲ. ಅವರು ತಾವಾಗಿಯೇ ಪಕ್ಷ ತೊರೆಯಲಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ; 6 ಕಾರ್ಮಿಕರ ದುರ್ಮರಣ
ಸೇತುವೆಯ ಕಂಬದಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿ ಹಮೀರ್ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮದ್ಯವ್ಯಸನಿ ಪುತ್ರನ ಹತ್ಯೆಗೆ ಪೋಷಕರಿಂದ ಸುಪಾರಿ: ತಂದೆ, ಸಹೋದರನ ಬಂಧನ
ಮಗನ ವರ್ತನೆಯಿಂದ ಬೇಸತ್ತ ಕಿರಿಯ ಸಹೋದರ ತನ್ನ ತಂದೆಯ ಒಪ್ಪಿಗೆಯೊಂದಿಗೆ ತನ್ನ ತಾಯಿ ಮತ್ತು ಸ್ನೇಹಿತನೊಂದಿಗೆ ತನ್ನ ಅಣ್ಣ ದುಷ್ಯಂತ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು ಸ್ಕ್ರೂಡ್ರೈವರ್ ಮತ್ತು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದರು.

Dhurandhar 2 ನೋಡುತ್ತಿದ್ದಾಗ ಮಗಳಿಗೆ ಯುವಕನಿಂದ ಕಿರುಕುಳ; ಥಿಯೇಟರ್‌ನಿಂದ ಹೊರಗೆಳೆದು ಬುದ್ಧಿ ಕಲಿಸಿದ ತಂದೆ; Video!
ಉತ್ತರ ಪ್ರದೇಶದ ಕಾನ್ಪುರದ ಚಿತ್ರಮಂದಿರದಲ್ಲಿ Dhurandhar 2 ಸಿನಿಮಾ ನೋಡಲು ಮಗಳೊಂದಿಗೆ ಬಂದಿದ್ದಾಗ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದರಿಂದ ಕೆರಳಿದ ತಂದೆ ಆತನನ್ನು ಹೊರಗೆ ಕರೆತಂದು ಪಾಠ ಕಲಿಸಿದ್ದಾರೆ.

Shocking: ನಾಯಿ ಕಡಿತಕ್ಕೆ ಪೂರ್ಣ ಲಸಿಕೆ ಪಡೆಯದೆ ನಿರ್ಲಕ್ಷ್ಯ; ರೇಬಿಸ್ ಕಾಯಿಲೆಯಿಂದ ನಾಯಿಯಂತೆ ಬೊಗಳುತ್ತಿರುವ ಬಾಲಕ..! Video
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ರೇಬಿಸ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕನನ್ನು ಕರಣ್ ಎಂದು ಗುರ್ತಿಸಲಾಗಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಸಾಕು ನಾಯಿಗೆ ಹೊಡೆದಿದ್ದಕ್ಕೆ ಆಕ್ರೋಶ: ವಿವಾಹವನ್ನೇ ರದ್ದುಪಡಿಸಿದ ವಧು, ಎರಡು ಕುಟುಂಬಗಳ ನಡುವೆ ಮಾರಾಮಾರಿ; Video ವೈರಲ್
ಫೆಬ್ರವರಿ 18ರಂದು ಖಾಗಾ ಕೋಟ್ವಾಲಿ ಪ್ರದೇಶದ ಕಾನ್ಹಾ ಗೆಸ್ಟ್ ಹೌಸ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮಂಗಳಸೂತ್ರ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದ ವೇಳೆ ವಧುವಿನ ಸಾಕು ನಾಯಿ ಮಂಟಪದ ಬಳಿ ಬೊಗಳಲು ಶುರು ಮಾಡಿತ್ತು.

ಲೈಂಗಿಕ ದೌರ್ಜನ್ಯ ಕೇಸ್: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIR ದಾಖಲಿಸಲು Pocso ಕೋರ್ಟ್ ಆದೇಶ
ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಯಾಗರಾಜ್‌ನ ವಿಶೇಷ ಎಡಿಜೆ (ಪೋಕ್ಸೋ) ನ್ಯಾಯಾಲಯವು ಪ್ರಮುಖ ಆದೇಶ ಹೊರಡಿಸಿದೆ.

