ಮುಸ್ಲಿಂ ಯುವಕರು

'ನೀನು ಮುಸ್ಲಿಂ, ಪಾಕಿಸ್ತಾನಿ, ಭಯೋತ್ಪಾದಕ': ನಿವೃತ್ತ ಸೇನಾಧಿಕಾರಿ ದಂಪತಿಯಿಂದ ಅವಮಾನ'; ತರಾಟೆಗೆ ತೆಗೆದುಕೊಂಡ ಯುವಕರಿಗೆ ಕ್ಷಮೆಯಾಚನೆ; Video
ದಂಪತಿ ಆ ವ್ಯಕ್ತಿಗೆ “ನೀನು ಮುಸ್ಲಿಂ, ನೀನು ಪಾಕಿಸ್ತಾನಿ, ನೀನು ಭಯೋತ್ಪಾದಕ” ಎಂದು ಹೇಳಿದರೆಂದು ಆರೋಪಿಸಲಾಗಿದೆ. ಇದರಿಂದ ಆ ವ್ಯಕ್ತಿ ಕೋಪಗೊಂಡು ಅಲ್ಲಿಂದ ತೆರಳಿ, ಬಳಿಕ ಬೇರೆಯವರೊಂದಿಗೆ ಮರಳಿ ಬಂದು ಅವರನ್ನು ಪ್ರಶ್ನಿಸಿದ್ದಾರೆ.

ಗಂಡ-ಹೆಂಡತಿ ಜಗಳ: ಒಂದು ಮಾಡಲು ಹೋದ ಹಿಂದೂ ವ್ಯಕ್ತಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ!
ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ತಾಯಿ ಜೊತೆಯಲ್ಲಿದ್ದ ಹಿಂದೂ ವ್ಯಕ್ತಿ ವೆಂಕಟೇಶ್ ನನ್ನು ನೋಡಿದ ಮುಸ್ಲಿಂ ಯುವಕರ ಗುಂಪು ಕೆರಳಿದ್ದು, ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ವೆಂಕಟೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ.

ಬೆಳಗಾವಿ: ಮಲಗಿದ್ದಲ್ಲೇ ಜೀವಬಿಟ್ಟ ಮೂವರು ಯುವಕರು; ನಿಗೂಢ ಸಾವಿನಿಂದ ಪೋಷಕರ ಆಕ್ರಂದನ!
ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 22 ವರ್ಷದ ಸರ್ಫರಾಜ್ ಹರಪ್ಪನಹಳ್ಳಿ, ರಿಹಾನ್ ಮತ್ತು ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ.

ಸಾಮರಸ್ಯದ ಸಂದೇಶ ಸಾರಿದ ಗಣೇಶ: ಮುಸ್ಲಿಂ ಯುವಕರಿಂದ ಹಬ್ಬ ಆಚರಣೆ; ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪನೆ
ಈ ಗ್ರಾಮದಲ್ಲಿ, ಹಿಂದೂಗಳು, ಮುಸ್ಲಿಮರು ಮತ್ತು ಇತರರು ರಂಜಾನ್, ದೀಪಾವಳಿ, ಕ್ರಿಸ್‌ಮಸ್, ಮೊಹರಂ, ಗಣೇಶ ಚತುರ್ಥಿ, ದಸರಾ, ಈದ್ ಮಿಲಾದ್ ಮತ್ತು ಯುಗಾದಿಯಂತಹ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ.

ಚಿಕ್ಕಮಗಳೂರು: ಪ್ಯಾಲೆಸ್ತೀನ್ ಧ್ವಜ ಹಿಡಿದು ಮುಸ್ಲಿಂ ಯುವಕರ ಪುಂಡಾಟ; ವಿಡಿಯೋ ವೈರಲ್!
ಈದ್ ಮಿಲಾದ್ ಮೆರವಣಿಗೆ ಸಿದ್ಧತೆ ನಡುವೆ ಮುಸ್ಲಿಂ ಯುವಕರ ಪ್ಯಾಲಿಸ್ತೀನ್ ಧ್ವಜ ಹಿಡಿದು ಓಡಾಡಿದ್ದು ಇದರ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಆಕಸ್ಮಿಕ, ಸಣ್ಣ ಘಟನೆ: ಪರಮೇಶ್ವರ್; ನಾಗಮಂಗಲದಲ್ಲಿ ಸೆಕ್ಷನ್ 144 ಜಾರಿ; ಮುಡಾ ಹಗರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್! ಇವು ಇಂದಿನ ಪ್ರಮುಖ ಸುದ್ದಿಗಳು-12-09-24

ಮಹಾರಾಷ್ಟ್ರ: ದರ್ಗಾಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಐವರು ಯುವಕರು ದುರ್ಮರಣ
ಮಹಾರಾಷ್ಟ್ರದ ದಿಗಾವಾಲಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೆಲಂಗಾಣದ ಐವರು ಯುವಕರು ಸಾವನ್ನಪ್ಪಿದ್ದಾರೆ.

ಹಿಂದೂ ಬಾಲಕನಿಗೆ ಅಮಾನುಷವಾಗಿ ಥಳಿಸಿ, ಬಲವಂತವಾಗಿ ಎಂಜಲನ್ನು ನೆಕ್ಕಿಸಿ 'ಅಲ್ಲಾಹು ಅಕ್ಬರ್' ಕೂಗುವಂತೆ ಒತ್ತಾಯ, ವಿಡಿಯೋ!
ವೀಡಿಯೊದಲ್ಲಿ ಬಾಲಕನೊಬ್ಬನಿಗೆ 'ಮಿಯಾನ್ ಸಾಹೇಬ್ ಜಿಂದಾಬಾದ್' ಮತ್ತು 'ಅಲ್ಲಾ-ಹು-ಅಕ್ಬರ್' ಎಂದು ಕೂಗುವಂತೆ ಬಲವಂತ ಮಾಡಿರುವುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ಬಾಲಕನಿಗೆ ಎಂಜಲನ್ನು ನೆಕ್ಕಲು ಒತ್ತಾಯಿಸಲಾಗಿದೆ.

ಶಿವಮೊಗ್ಗದಲ್ಲಿ ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಯುವತಿಗೆ ಬೈಕ್‌ನಲ್ಲಿ ಲಿಫ್ಟ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ
ಮುಸ್ಲಿಂ ಸಮುದಾಯಕ್ಕೆ ಸೇರಿದ ತನ್ನ ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ನಗರದ ಇಲ್ಯಾಸ್‌ನಗರ ಬಳಿ ಭಾನುವಾರ ನಡೆದಿದೆ.

