Mumbai Police

ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ: ಮುಂಬೈ ಪೊಲೀಸರು
ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ದಕ್ಷಿಣ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ ಎಂದು ಶನಿವಾರ ಮುಂಬೈ...

ಉದ್ಯೋಗಾಕಾಂಕ್ಷಿಗಳಿಗೆ ಲಕ್ಷಾಂತರ ರು. ವಂಚನೆ: ನಿವೃತ್ತ ಸೇನಾ ಕ್ಯಾಪ್ಟನ್ ಬಂಧನ
ನೌಕಾದಳದ ಕ್ಯಾಂಟೀನ್ ನಲ್ಲಿ ಉದ್ಯೋಗ ದೊರಕಿಸುವ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ನಿವೃತ್ತ ಸೇನಾ ಕ್ಯಾಪ್ಟನ್ ಓರ್ವನನ್ನು ಮುಂಬೈ ಪೋಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

'ಇಲಿಗಳ ಕೊಲ್ಲೋಕೆ ಬುಲೆಟ್ ಏಕೆ ಬೇಕಿತ್ತು?'; ವಿಚಾರವಾದಿಗಳ ಬಂಧನ ಕುರಿತು ಪ್ರಕಾಶ್ ಅಂಬೇಡ್ಕರ್ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ವಿಚಾರವಾದಿಗಳ ಬಂಧನ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಅಂಬೇಡ್ಕರ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.

ಕದ್ದ ಪರ್ಸ್ ಹಿಂತಿರುಗಿಸಿದ ಕಳ್ಳ! ಮುಂಬೈ ಪೋಲೀಸರ ಫನ್ನಿ ಟ್ವೀಟ್ ಗೆ ನೆಟ್ಟಿಗರಿಂದ ಭಾರೀ ಸ್ಪಂದನೆ
ಮುಂಬೈ ಪೋಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಉತ್ತಮ ವಿಡಿಯೋ, ಮೀಮ್ಸ್ ಮೂಲಕ ನಾಗರಿಕರಿಗೆ ಜಾಗೃತಿ ಸಂದೇಶ ರವಾನಿಸುತ್ತಿರುವುದು.....

ಪ್ರಿಯಾಂಕ ಚತುರ್ವೇದಿ ಮಗಳಿಗೆ ಟ್ವಿಟ್ಟರ್ ನಲ್ಲಿ ಅತ್ಯಾಚಾರ ಬೆದರಿಕೆ: ಆರೋಪಿ ಬಂಧನ
ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಮಗಳಿಗೆ ಟ್ವಿಟ್ಟರ್ ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದನ 36 ವರ್ಷದ ವ್ಯಕ್ತಿಯೊಬ್ಬನನ್ನು ಮುಂಬೈ ಪೋಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ.

ಮಹಿಳೆಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಬಗ್ಗೆ ಮುಂಬೈ ಪೊಲೀಸರ ಟ್ವೀಟ್ ವೈರಲ್
ಮಹಿಳೆಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಬಗ್ಗೆ ಮುಂಬೈ ಪೊಲೀಸರು ಮಾಡಿರುವ ಟ್ವೀಟ್ ಈಗ ವೈರಲ್ ಆಗತೊಡಗಿದೆ.

ದಂಗಲ್ ಖ್ಯಾತಿಯ ಝೈರಾ ವಾಸಿಮ್ ಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ
ದಂಗಲ್ ಖ್ಯಾತಿಯ ಬಾಲಿವುಡ್ ನಟಿ ಝೈರಾ ವಾಸಿಮ್ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ನಡು ರಸ್ತೆಯಲ್ಲೇ ಸೆಲ್ಫಿ: ವರುಣ್ ಧವನ್ ಗೆ ದಂಡ ವಿಧಿಸಿದ ಮುಂಬೈ ಪೊಲೀಸರು
ಸಂಚಾರಿ ನಿಯಮ ಉಲ್ಲಂಘಿಸಿ ನಡು ನಡುರಸ್ತೆಯಲ್ಲೇ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಬಾಲಿವುಡ್ ನಟ....

ಪ್ರಧಾನಿ ಮೋದಿ ಕುರಿತ ಹಾಸ್ಯದ ಫೋಟೋ ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ವಿರುದ್ಧ ಎಫ್ಐಆರ್
ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಹಾಸ್ಯದ ಫೋಟೋವೊಂದನ್ನು ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗಿದೆ...

