MTB Nagaraj

ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯಗೆ ಬೆಂಗಳೂರಿಗೆ ಬಂದು ಉತ್ತರ ನೀಡುತ್ತೇನೆ: ಎಂಟಿಬಿ ನಾಗರಾಜ್
ರಾಜಕೀಯ

ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯಗೆ ಬೆಂಗಳೂರಿಗೆ ಬಂದು ಉತ್ತರ ನೀಡುತ್ತೇನೆ: ಎಂಟಿಬಿ ನಾಗರಾಜ್

ಅತೃಪ್ತ ಶಾಸಕರು ತಮಗೆ ಕರೆ ಮಾಡಿದ್ದರು, ಆದರೆ ನಾನು ಆ ಕರೆ ಸ್ವೀಕರಿಸಲಿಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ನಾನು ಬೆಂಗಳೂರಿಗೆ ಬಂದು ಉತ್ತರ ನೀಡುತ್ತೇನೆ ಎಂದು ಮುಂಬೈನಲ್ಲಿರುವ ರೆಬೆಲ್ ಶಾಸಕ ಎಂಬಿಟಿ ನಾಗರಾಜ್ ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ ನಿರ್ಧಾರ ನಮಗೆ ಆಘಾತ ತಂದಿದೆ: ಎಂಟಿಬಿ ನಾಗರಾಜ್
ರಾಜಕೀಯ

ರಾಮಲಿಂಗಾ ರೆಡ್ಡಿ ನಿರ್ಧಾರ ನಮಗೆ ಆಘಾತ ತಂದಿದೆ: ಎಂಟಿಬಿ ನಾಗರಾಜ್

ತಮ್ಮ ರಾಜಿನಾಮೆ ವಾಪಸ್ ಪಡೆಯುವುದಾಗಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನಮ್ಮ 13 ಶಾಸಕರಿಗೂ ಆಘಾತ ತಂದಿದೆ ಎಂದು ಕಾಂಗ್ರೆಸ್ ಅತೃಪ್ತ ಶಾಸಕ ...

ಮೈತ್ರಿಗೆ ಮತ್ತೊಂದು ಮರ್ಮಾಘಾತ: ಬಂಡಾಯ ಶಾಸಕರಿಂದ ಮತ್ತೊಂದು ಅಘಾತಕಾರಿ ಮಾಹಿತಿ ಬಹಿರಂಗ!
ದೇಶ

ಮೈತ್ರಿಗೆ ಮತ್ತೊಂದು ಮರ್ಮಾಘಾತ: ಬಂಡಾಯ ಶಾಸಕರಿಂದ ಮತ್ತೊಂದು ಅಘಾತಕಾರಿ ಮಾಹಿತಿ ಬಹಿರಂಗ!

ಮುಂಬೈ ನಲ್ಲಿರುವ ಕರ್ನಾಟಕದ ಬಂಡಾಯ ಶಾಸಕರು ರಾಜೀನಾಮೆ ನೀಡುವುದಿಲ್ಲ. ಎಂಟಿಬಿ ನಾಗರಾಜ್ ಈಗಾಗಲೇ ನಮ್ಮನ್ನು ಸೇರಿಕೊಂಡಿದ್ದಾರೆ. ಸುಧಾಕರ್ ಕೂಡಾ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ

ಮುಂಬೈಗೆ ಹಾರಿದ ಎಂಟಿಬಿ ನಾಗರಾಜ್ :ಮುಖ್ಯಮಂತ್ರಿಗೆ ಮತ್ತೆ'ಟೆನ್ಷನ್'ಶುರು
ರಾಜಕೀಯ

ಮುಂಬೈಗೆ ಹಾರಿದ ಎಂಟಿಬಿ ನಾಗರಾಜ್ :ಮುಖ್ಯಮಂತ್ರಿಗೆ ಮತ್ತೆ'ಟೆನ್ಷನ್'ಶುರು

ಸಿದ್ದರಾಮಯ್ಯ ಆಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ನಿನ್ನೆ ಇಡೀ ದಿನ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದರು. ಆದರೆ, ಇಂದು ಬೆಳಗ್ಗೆ ಎಂಟಿಬಿ ನಾಗರಾಜ್ ಕೂಡಾ ಮುಂಬೈನತ್ತ ಹಾರಿದ್ದಾರೆ.

ಬಿಜೆಪಿಗೆ ತಳಮಳ: ಎಂಟಿಬಿ ನಾಗರಾಜ್ ಮನವೊಲಿಕೆ ಯಶಸ್ವಿ, ನಾಳೆ ರಾಜಿನಾಮೆ ಹಿಂಪಡೆಯುವ ಘೋಷಣೆ
ರಾಜಕೀಯ

ಬಿಜೆಪಿಗೆ ತಳಮಳ: ಎಂಟಿಬಿ ನಾಗರಾಜ್ ಮನವೊಲಿಕೆ ಯಶಸ್ವಿ, ನಾಳೆ ರಾಜಿನಾಮೆ ಹಿಂಪಡೆಯುವ ಘೋಷಣೆ

ಯಾರಿಗೂ ಬಗ್ಗದ ಎಂಟಿಬಿ ಕೊನೆಗೆ ಸಿದ್ದರಾಮಯ್ಯ ಮುಂದೆ ಮಂಡಿಯೂರಿದ್ದು ನಾಳೆ ರಾಜಿನಾಮೆ ಹಿಂಪಡೆಯುವುದಾಗಿ ಹೇಳಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಮೊದಲ ಯಶಸ್ಸು: ರಾಜಿನಾಮೆ ವಾಪಸ್ ಪಡಿತೀನಿ ಅಂದ ಮಾಜಿ ಸಚಿವ?
ರಾಜಕೀಯ

ಮೈತ್ರಿ ಸರ್ಕಾರಕ್ಕೆ ಮೊದಲ ಯಶಸ್ಸು: ರಾಜಿನಾಮೆ ವಾಪಸ್ ಪಡಿತೀನಿ ಅಂದ ಮಾಜಿ ಸಚಿವ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರ ಮನೆಗೆ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಮುಂಜಾನೆಯಿಂದ ಮನವೊಲಿಕೆಗೆ ಯತ್ನಿಸಿದ್ದರು.

ಎಂಟಿಬಿ ನಾಗರಾಜ್​ ಮನವೊಲಿಕೆಗೆ ಕಾಂಗ್ರೆಸ್ ಪ್ರಯತ್ನ: ಸಿದ್ಧರಾಮಯ್ಯ ಜತೆ ಚರ್ಚೆ
ರಾಜಕೀಯ

ಎಂಟಿಬಿ ನಾಗರಾಜ್​ ಮನವೊಲಿಕೆಗೆ ಕಾಂಗ್ರೆಸ್ ಪ್ರಯತ್ನ: ಸಿದ್ಧರಾಮಯ್ಯ ಜತೆ ಚರ್ಚೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರ ಮನೆಗೆ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಬೆಳ್ಳಂಬೆಳಗೆ ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದ್ದಾರೆ.

ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲೇ ಸಾಯುತ್ತೇವೆ: ಡಿಕೆಶಿ ಉವಾಚ!
ರಾಜಕೀಯ

ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲೇ ಸಾಯುತ್ತೇವೆ: ಡಿಕೆಶಿ ಉವಾಚ!

ನಾವು ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲಿಯೇ ಸಾಯುತ್ತೇವೆ, ಏಕೆಂದರೇ 40 ವರ್ಷಗಳಿಂದ ನಾವು ಪಕ್ಷಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ...

ನಿಮ್ಮ ಬೇಸರವೇನು? ನಾವು ಪರಿಹರಿಸುತ್ತೇವೆ; ಇದೊಂದು ಬಾರಿ ನನ್ನ ಮನವಿಗೆ ಸಹಕರಿಸಿ: ಎಂಟಿಬಿ ಮನವೊಲಿಕೆಗೆ ಡಿಕೆಶಿ ಯತ್ನ!
ರಾಜಕೀಯ

ನಿಮ್ಮ ಬೇಸರವೇನು? ನಾವು ಪರಿಹರಿಸುತ್ತೇವೆ; ಇದೊಂದು ಬಾರಿ ನನ್ನ ಮನವಿಗೆ ಸಹಕರಿಸಿ: ಎಂಟಿಬಿ ಮನವೊಲಿಕೆಗೆ ಡಿಕೆಶಿ ಯತ್ನ!

ವಿಶ್ವಾಸಮತ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ದೋಸ್ತಿ ನಾಯಕರಿಂದ ಅತೃಪ್ತರ ಮನವೊಲಿಕೆ ಮಾಡಲು ಸರ್ಕಸ್ ...